Featured
ಆಸ್ಪತ್ರೆ ಸೇರಿದ KGF2ನ ಅಧೀರ- ಮುನ್ನಾಭಾಯಿಗೆ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ..!
ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ಮುನ್ನಾಭಾಯಿ ಎಂಬಿಬಿಎಸ್ ಖ್ಯಾತಿಯ ಬಾಲಿವುಡ್ ನಟ ಸಂಜಯ್ ದತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಲಿವುಡ್ ನಟ ಸಂಜಯ್ ದತ್ಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿಯಮದಂತೆ ಸಂಜಯ್ ದತ್ಗೆ ಕೋವಿಡ್19 ಪರೀಕ್ಷೆ ನಡೆಸಲಾಗಿದೆ. ಕೊರೊನಾ ವರದಿಯಲ್ಲಿ ಸಂಜಯ್ ದತ್ಗೆ ಯಾವುದೇ ಲಕ್ಷಣಗಳು ಕಾಣಿಸಿಕೊಂಡಿಲ್ಲ.
ಸದ್ಯ ಮುನ್ನಾಭಾಯಿ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಸಂಜಯ್ ದತ್ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಪಾರ್ಟ್2ರಲ್ಲಿ ಅಧೀರನ ಪಾತ್ರದಲ್ಲಿ ಅಭಿನಯಿಸಿದ್ದಾರೆ.
You may like
ಚಿನ್ನದ ಗಡಿ ನಾಡಿನಲ್ಲಿ ಆಸ್ತಿ ಖರೀದಿಸಿದ ಬಹುಭಾಷಾ ನಟ ಪ್ರಭುದೇವ
ಕರ್ನಾಟಕದಲ್ಲಿ ಕೆಆರ್ ಕೆ ಸಂಸ್ಥೆಯಿಂದ ಪ್ರಭಾಸ್ ಆದಿಪುರುಷ್ ಬಿಡುಗಡೆ
ಪ್ರಭಾಸ್ ಫ್ಯಾನ್ಸ್ ದಿಲ್ ಖುಷ್ : ಈ ವರ್ಷ ರಾಧೆ ಶ್ಯಾಮ್.. ಮುಂದಿನ ವರ್ಷ ಸಲಾರ್ ರಿಲೀಸ್ಗೆ ಮುಹೂರ್ತ ಫಿಕ್ಸ್
ಹರಾಜಿಗೂ ಮುನ್ನ ಸ್ಟಾರ್ ಕನ್ನಡಿಗರನ್ನ ಕೈಬಿಡಲು ಮುಂದಾದ ಕಿಂಗ್ಸ್ ಇಲೆವೆನ್ ಪಂಜಾಬ್..?
Love U All : ನನ್ನ ಬರ್ತ್ ಡೇಗೆ ಇದಕ್ಕಿಂತೂ ದೊಡ್ಡ ಗಿಫ್ಟ್ ಏನ್ ಕೊಡಲು ಸಾಧ್ಯ : ಎಮೋಷನಲ್ ಆದ ರಾಕಿಭಾಯ್ ಯಶ್
22 ಗಂಟೆ.. 70 ಮಿಲಿಯನ್ಸ್ ವೀವ್ಸ್ : ಅಬ್ಬಬ್ಬಾ.. ರಾಕಿಭಾಯ್ ವಿಶ್ವ ದಾಖಲೆ..!