Connect with us

Featured

Love U All : ನನ್ನ ಬರ್ತ್​​ ಡೇಗೆ ಇದಕ್ಕಿಂತೂ ದೊಡ್ಡ ಗಿಫ್ಟ್​ ಏನ್​ ಕೊಡಲು ಸಾಧ್ಯ : ಎಮೋಷನಲ್​ ಆದ ರಾಕಿಭಾಯ್​ ಯಶ್​​​

ರೈಸಿಂಗ್​ ಕನ್ನಡ :  

ರಾಕಿಂಗ್​ ಸ್ಟಾರ್​, ನ್ಯಾಷನಲ್​ ಸ್ಟಾರ್​​ ಆಗಿರೋ ನಮ್ಮ ಕನ್ನಡದ ಯಶ್​​, ತುಂಬಾ ಖುಷಿಯಲ್ಲಿದ್ದಾರೆ. ನಿನ್ನೆ ಬರ್ತ್​​ ಡೇ ಆಚರಿಸಿಕೊಂಡಿರೋ ಯಶ್​​, ಅಷ್ಟೇ ಎಮೋಷನಲ್​ ಆಗಿದ್ದಾರೆ. ಅದಕ್ಕೆ ಕಾರಣ, ಕೆಜಿಎಫ್​ ಚಾಪ್ಟರ್​ 2 ಚಿತ್ರದ ಟೀಸರ್​.

ಯೆಸ್​​, ಟೀಸರ್​ ಬಿಡುಗಡೆಗೂ ಮುನ್ನವೇ ಲೀಕಾಸುರರು ಕೆಜಿಎಫ್​ ಟೀಮ್​​ಗೆ ಶಾಕ್​ ನೀಡಿದ್ರು. ಇದಕ್ಕಾಗಿಯೇ ಅವಸರದಲ್ಲಿ ಟೀಸರ್ ಬಿಡುಗಡೆ ಮಾಡಿದ್ರು. ಆದ್ರೂ, ಕೂಡ ಪ್ರೇಕ್ಷಕರು ಕೆಜಿಎಫ್​ ಟೀಸರ್​ಗೆ ಫುಲ್​ ಫಿದಾ ಆಗಿದ್ದಾರೆ. ಕನ್ನಡ ಸಿನಿಮಾದ ಟೀಸರ್ ಈ ಮಟ್ಟದಲ್ಲಿ, ಇಷ್ಟೊಂದು ಅದ್ಧೂರಿಯಾಗಿ ಇರುತ್ತಾ ಅಂತ ನಿಬ್ಬೆರಗಾಗಿದ್ದಾರೆ. ಬರೀ ಕನ್ನಡದಲ್ಲೇ ಅಲ್ಲ, ಇಡೀ ಭಾರತೀಯ ಸಿನಿಮಾ ಇವತ್ತು ಯಶ್​ ಹಾಗೂ ಕೆಜಿಎಫ್​​ ಟೀಸರ್ ಬಗ್ಗೆ ಮಾತ್ನಾಡ್ತಿದೆ.

ಅದಕ್ಕೆ ತಕ್ಕಂತೆ ಟೀಸರ್ ಬಿಡುಗಡೆಯಾದ 24 ಗಂಟೆಗಳಲ್ಲಿ ಬರೋಬ್ಬರಿ 78 ಮಿಲಿಯನ್​ ವೀವ್ಸ್​ ಆಗಿದೆ. ಅಂದ್ರೆ, 7 ಕೋಟಿ 80 ಲಕ್ಷಕ್ಕೂ ಹೆಚ್ಚು ಬಾರಿ ಟೀಸರ್ ವೀಕ್ಷಣೆಯಾಗಿದೆ. ಜೊತೆಗೆ 4 ಮಿಲಿಯನ್​ ಲೈಕ್ಸ್​ ಕೂಡ 24 ಗಂಟೆಗಳಲ್ಲೇ ಬಂದಿದೆ. ಇದು ಕೂಡ ವಿಶ್ವದಾಖಲೆ. ಯಾವುದೇ ಸಿನಿಮಾದ ಒಂದು ಟೀಸರ್​, 24 ಗಂಟೆಗಳಲ್ಲಿ ಇಷ್ಟೊಂದು ವೀವ್ಸ್​ ಹಾಗೂ ಲೈಕ್ಸ್​ ಪಡೆದಿರೋದು ಇದೇ ಮೊದಲು.

ಇದಕ್ಕಾಗಿಯೇ ಎಮೋಷನಲ್​ ಆಗಿರೋ ರಾಕಿಭಾಯ್​ ಯಶ್​, ಅಭಿಮಾನಿಗಳಿಗೆ ಥ್ಯಾಂಕ್ಸ್​ ಹೇಳಿದ್ದಾರೆ. ಟ್ವೀಟ್​ ಮಾಡಿರೋ ರಾಕಿಂಗ್​​ ಸ್ಟಾರ್ ಯಶ್​, ನನ್ನ ಹುಟ್ಟುಹಬ್ಬಕ್ಕೆ ಇದಕ್ಕಿಂತ ದೊಡ್ಡ ಗಿಫ್ಟ್​ ಏನ್​ ಕೊಡಲು ಸಾಧ್ಯ. ನಿಮ್ಮ ಪ್ರೀತಿಗೆ, ಭರವಸೆಗೆ ಚಿರಋಣಿ ಎಂದು ಟ್ವೀಟಿ ಮಾಡಿದ್ದು, ಲವ್​ ಯೂ ಆಲ್​ ಅಂತ ಎಮೋಷನಲ್​ ಆಗಿ ಧನ್ಯವಾದ ಹೇಳಿದ್ದಾರೆ.

Advertisement

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ