ಬೆಂಗಳೂರು : ಬಿಗ್ ಬಾಸ್ ಸೀಸನ್ 10ರ ಸ್ಪರ್ದಿ ತನಿಷಾ ಕುಪ್ಪಂಡ ಬಿಗ್ ಬಾಸ್ ಮನೆಯಿಂದ ಆಚೆ ಬಂದ್ಮೇಲೆ ತಮ್ಮ ಪರ್ಸನಲ್ ಲೈಫಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ತನಿಷಾ ಅಭಿಮಾನಿಗಳ ಪಾಲಿಗೆ ಬೆಂಕಿ ಎಂದೇ ಮನಸ್ಸಿಗೆ ಹತ್ತಿರವಾಗಿ ಬಿಟ್ಟಿದ್ದಾರೆ. ಕಾರ್ತಿಕ್ ಹಾಗೂ ತನಿಷಾ ಫ್ರೆಂಡ್ಶಿಪ್ ಮನೆಯಿಂದ ಆಚೆ ಕೂಡ ಇನ್ನೂ ಸ್ಟ್ರಾಂಗ್ ಆಗಿ ಇದ್ದು ಆಗಾಗ ಪ್ರೊಫೆಷನಲ್ ಕೆಲಸದ ವಿಚಾರಗಳಲ್ಲಿ ಭೇಟಿ ಆಗುತ್ತಲೆ ಇರುತ್ತಾರೆ.
ಸದ್ಯ ತನಿಷಾ ಕುಪ್ಪಂಡಾ ಅವರು ಟ್ರೆಡಿಷನಲ್ ಲುಕ್ನಲ್ಲಿ ಮಸ್ತ್ ಫೋಟೋಶೂಟ್ ಮಾಡಿಸಿಕೊಂಡೊದ್ದಾರೆ. ಆ ಫೋಟೋದಲ್ಲಿ ತನಿಷಾ ಕುಪ್ಪಂಡ ಮೀರ ಮೀರ ಮಿಂಚಿದ್ದಾರೆ. ಹೌದು ಲಂಗ ದಾವಣಿ ಹಾಕಿ ಕ್ಯಾಮೆರಾಗಿ ಸಖತ್ ಪೋಸ್ ಕೊಟ್ಟಿದ್ದಾರೆ. ಹಳದಿ , ಹಸಿರು ಬಣ್ಣದ ಬಟ್ಟೆಗೆ ಪಿಂಕ್ ಕಲರ್ ದುಪ್ಪಟ್ಟ ಹಾಕಿ ಸ್ಟೈಲ್ ಮಾಡಿ ಕ್ಯಾಮರಾನೇ ನಾಚಿ ನೀರಾಗುವಂತೆ ಪೋಸ್ ನೀಡಿದ್ದಾರೆ.
ಇದರ ಜೊತೆಗೆ ನವಿಲಿನ ಕಾಸ್ಟ್ಯೂಮ್ನಲ್ಲಿ ಸಿಕ್ಕಾಪಟ್ಟೆ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ಫೋಟೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇನ್ನೂ, ತನಿಷಾ ಅವರ ಬಗ್ಗೆ ಮತ್ತೊಂದು ವಿಷಯ ಏನಪ್ಪ ಅಂದ್ರೆ , ಕಾರ್ತಿಕ್ ಮುಂದಿನ ಸಿನಿಮಾವನ್ನ ತನಿಷಾ ಕುಪ್ಪಂಡ ನಿರ್ಮಾಣ ಮಾಡಲಿದ್ದಾರೆ ಅಂತ ಗಾಳಿ ಸುದ್ದಿ ಇದೆ. ಇದೇನಾದ್ರೂ ನಿಜಾನೇ ಆದ್ರೆ , ಕಾರ್ತಿಕ್ ಹಾಗೂ ತನಿಷಾ ಬಾಡಿಂಗ್ ಮತ್ತಷ್ಟು ಗಟ್ಟಿಯಾಗಲಿದೆ.
ಸದ್ಯ ಹೊಸ ಫೋಟೋ ಸಾಮಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಈ ಫೋಟೋ ನೋಡಿದ ನೆಟ್ಟಿಗರು ನಿಜವಾಗಲೂ ನೀವೂ ಬೆಂಕಿನೇ , ಅದ್ಭುತವಾದ ಫೋಟೋ , ಬ್ಯೂಟೊಫುಲ್ ಆಗಿ ಕಾಣುತ್ತಿದ್ದೀರಿ, ನಮ್ಮ ಬೆಂಕಿ ನವಿಲು ಅಂತಾ ಕಾಮೆಂಟ್ ಮಾಡುತ್ತಿದ್ದಾರೆ.
ಕಾಫಿ ಜೊತೆ 1 ಸ್ಪೂನ್ ತುಪ್ಪ ಸೇರಿಸಿ ಕುಡಿರಿ, ಸೊಂಟ ಸುತ್ತ ಇರೋ ಬೊಜ್ಜು ಅದ್ರಂತೆ ಕರಗಿಹೋಗುತ್ತೆ!
ಶ್ರೀರಾಮನ 500 ವರ್ಷಗಳ ವನವಾಸಕ್ಕೆ ಮುಕ್ತಿ, ಪ್ರಧಾನಿ ನರೇಂದ್ರ ಮೋದಿಯಿಂದ ರಾಮರಾಜ್ಯ ನಿರ್ಮಾಣ
ಹೆಂಡತಿ ಗರ್ಭಿಣಿಯಾಗಿದ್ದಾಗ ಪ್ರತಿಯೊಬ್ಬ ಗಂಡಂದಿರು ಮಾಡಲೇಬೇಕಾದ ಕೆಲಸಗಳಿವು!
ಚಾಮರಾಜಪೇಟೆ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ, ಪಂಚಭೂತಗಳಲ್ಲಿ ಪ್ರಚಂಡ ಕುಳ್ಳ ಲೀನ
ದ್ವಾರಕೀಶ್ ಅಂತಿಮ ದರ್ಶನಕ್ಕೆ ಬಂದ ಯಶ್ ದಂಪತಿ
ಮಂತ್ರಾಲಯ ಭಕ್ತರಿಗೆ ಒಂದೊಳ್ಳೆ ಗಿಫ್ಟ್ ಕೊಟ್ಟಿದ್ರು ಈ ಹಾಸ್ಯನಟ!