Featured
ಸೈಫ್-ಕರೀನಾರಿಂದ ಗುಡ್ನ್ಯೂಸ್- 2ನೇ ಮಗುವಿನ ನಿರೀಕ್ಷೆಯಲ್ಲಿ ಕರೀನಾ ಕಪೂರ್

ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ಕರೀನಾ ಕಪೂರ್ ಮತ್ತು ಸೈಫ್ ಆಲಿಖಾನ್ ಜೋಡಿ ಈಗ ಮತ್ತೊಂದು ಶುಭ ಸುದ್ದಿ ನೀಡಿದೆ. ಈಗಾಗಲೇ ಈ ಜೋಡಿಗೆ ತೈಮೂರ್ ಎಂಬ ಮಗನಿದ್ದಾನೆ. ಈಗ ಈ ಫ್ಯಾಮಿಲಿಗೆ ಹೊಸ ಸದಸ್ಯರ ಆಗಮನವಾಲಿದೆ. 2012ರಲ್ಲಿ ಕರೀನಾ ಮತ್ತು ಸೈಫ್ ಮದುವೆಯಾಗಿದ್ದರು. 2016ರ ಡಿಸೆಂಬರ್ 20ರಂದು ಈ ದಂಪತಿ ತೈಮೂರ್ ಹುಟ್ಟಿದ್ದನು.
Advertisement

ತೈಮೂರ್ ಈಗಾಗಲೇ ಬಾಲಿವುಡ್ ಫೋಟೋಗ್ರಾಫರ್ಗಳ ಫೆವರೀಟ್ ಕಿಡ್. ಈಗ ಮತ್ತೊಮ್ಮೆ ಪ್ರೆಗ್ನೆಂಟ್ ಆಗಿರುವ ಕರೀನಾ ಮತ್ತು ಸೈಫ್ ಜೋಡಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಸೈಫ್ ಆಲಿಖಾನ್ ಮೊದಲ ಹೆಂಡತಿ ಅಮೃತಾ ಸಿಂಗ್ಗೆ ಇಬ್ಬರು ಮಕ್ಕಳಿದ್ದಾರೆ. ಸದ್ಯ ಬಾಲಿವುಡ್ನಲ್ಲಿ ಟ್ರೆಂಡಿಂಗ್ನಲ್ಲಿರುವ ಸಾರಾ ಆಲಿಖಾನ್ ಸೈಫ್ ಮತ್ತು ಅಮೃತಾ ಸಿಂಗ್ ಮಗಳು. ಸೈಫ್ ಈಗಾಗಲೇ 3 ಮಕ್ಕಳ ತಂದೆಯಾಗಿದ್ದು, ಈಗ 4ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
Advertisement
Post Views: 4

Continue Reading
Advertisement
You may like
Click to comment















