Featured
ವರುಣನ ಅಬ್ಬರಕ್ಕೆ ನಲುಗಿದ ಸುರಪುರ- ಯಾದಗಿರಿಯಲ್ಲಿ ವರುಣನ ಆಟ

ರೈಸಿಂಗ್ ಕನ್ನಡ:
ದುರ್ಗೇಶ್ ಮಂಗಿಹಾಳ, ಯಾದಗಿರಿ:
Advertisement
ಸುರಪುರದಲ್ಲಿ ವರುಣನ ಅಬ್ಬರಿಸುತ್ತಿದ್ದಾನೆ. ವರುಣನ ಅಬ್ಬರಕ್ಕೆ ಯಾದಗಿರಿಯ ಸುರಪುರ ಪಟ್ಟಣದಲ್ಲಿ ಮಳೆ ನೀರು ಹಳ್ಳದಂತೆ ಹರಿಯುತ್ತಿದೆ. ಕಳೆದ ಒಂದು ಗಂಟೆಯಿಂದ ಯಾದಗಿರಿ ಜಿಲ್ಲೆಯ ಸುರಪುರ ನಗರದಲ್ಲಿ ವರುಣ ಜೋರಾಗಿ ಅಬ್ಬರಿಸುತ್ತಿದ್ದಾರೆ. ಮಳೆ ಅರ್ಭಟಕ್ಕೆ ವಾಹನ ಸವಾರರು, ತಗ್ಗು ಪ್ರದೇಶದ ಜನರು ಪರದಾಟ ನಡೆಸುತ್ತಿದ್ದಾರೆ. ರಸ್ತೆಯಲ್ಲಿ ಎರಡ್ಮೂರು ಅಡಿ ನೀರು ಹರಿಯುತ್ತಿದೆ.
Advertisement
Post Views: 5
Continue Reading
Advertisement
You may like

ಮಗುವಿನ ವಿಚಾರಕ್ಕೆ ಚಂದನ್ ಶೆಟ್ಟಿ-ನಿವೇದಿತಾ ಗೌಡ ಡಿವೋರ್ಸ್!

RCB ತಂಡದಲ್ಲಿ ಅಬ್ಬರಿಸುತ್ತಿದ್ದಾನೆ ಸೆಹ್ವಾಗ್ ಸೋದರಳಿಯ!

ಬಿಳಿ ಅಥವಾ ಗುಲಾಬಿ ಇವೆರಡರಲ್ಲಿ ಯಾವ ಬಣ್ಣದ ಸೀಬೆಹಣ್ಣು ಆರೋಗ್ಯಕ್ಕೆ ಬೆಸ್ಟ್!

ಭೀಕರ ರಸ್ತೆ ಅಪಘಾತದಲ್ಲಿ ಶಾಸಕಿ ದುರ್ಮರಣ

ಮೂರು ಸ್ಕ್ಯಾನಿಂಗ್ ಸೆಂಟರ್ ವಿರುದ್ಧ ದೂರು ದಾಖಲು: ಡಾ: ಕುಮಾರ

ಯಪ್ಪಾ,, ಜಿದ್ದಿಗೆ ಬಿದ್ದ ಕುದುರೆ ಎತ್ತಿನಾಟ
ಎತ್ತುಗಳ ಶರವೇಗಕ್ಕೆ ಕುದುರೆ ಕಂಗಾಲು
Click to comment





















