Connect with us

Featured

ಷೇರು ಪೇಟೆ ಗೂಳಿಗೆ ರಿಲಯನ್ಸ್‌ ಡಿಚ್ಚಿ – 11 ಲಕ್ಷ ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯ ಹೊಂದಿರುವ ಏಕೈಕ ಕಂಪನಿ

ರೈಸಿಂಗ್‌ ಕನ್ನಡ ವೆಬ್‌:

ಮುಂಬೈ:

ಕೊರೊನಾ ಕಾಲದಲ್ಲಿ ಎಲ್ಲಾ ಕಂಪನಿಗಳು ನಷ್ಟದ ಮಾತು ಮಾತ್ರ ಆಡುತ್ತಿವೆ. ಕಾಸ್ಟ್‌ ಕಟ್ಟಿಂಗ್‌, ಎಂಪ್ಲಾಯಿಗಳ ಕಡಿತ ಎಲ್ಲವೂ ನಡೆಯುತ್ತಿದೆ. ಆದ್ರೆ ರಿಲಯನ್ಸ್‌ ಇಂಡಸ್ಟ್ರೀಸ್‌ ದಾರಿ ಮಾತ್ರ ಎಲ್ಲರಿಗಿಂತ ಭಿನ್ನ. ತಾನು ನಡೆದಿದ್ದೇ ದಾರಿ ಎನ್ನುವಂತೆ ರಿಲಯನ್ಸ್‌ ಇಂಡಸ್ಟ್ರೀಸ್‌ ಮುನ್ನುಗ್ಗುತ್ತಿದೆ. ಷೇರು ಪೇಟೆಯ ಗೂಳಿಯನ್ನೇ ಮುಷ್ಟಿಯಲ್ಲಿ ಇಟ್ಟುಕೊಂಡಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ ಸಾರ್ವಕಾಲೀಕ ದಾಖಲೆ ಬರೆದಿದೆ. 11 ಲಕ್ಷ ಕೋಟಿ ರೂಪಾಯಿಗಳ ಮಾರುಕಟ್ಟೆ ಮೌಲ್ಯ ಹೊಂದಿರುವ ದೇಶದ ಮೊದಲ ಮತ್ತು ಏಕೈಕ ಕಂಪನಿಯಾಗಿ ರಿಲಯನ್ಸ್‌ ಇಂಡಸ್ಟ್ರೀಸ್‌ ಇತಿಹಾಸ ಬರೆದಿದೆ.

ಶುಕ್ರವಾರದ ಷೇರು ಪೇಟೆಯಲ್ಲಿ ಮುನ್ನುಗ್ಗಿದ್ದೇ ರಿಲಯನ್ಸ್‌. ಆರಂಭದಲ್ಲೇ ಭಾರೀ ವಹಿವಾಟು ಕಂಡ ರಿಲಯನ್ಸ್‌ ಷೇರು ಗಮನಾರ್ಹ ಏರಿಕೆ ದಾಖಲಿಸಿತು. ಸೆನ್ಸೆಕ್ಸ್‌ನಲ್ಲಿ 6.23% ಹಾಗೂ ನಿಫ್ಟಿಯಲ್ಲಿ 6.25%ನಷ್ಟು ಏರಿಕೆ ಕಂಡು ವಹಿವಾಟು ಮುಗಿಸಿದೆ. ಶುಕ್ರವಾರದ ಅಂತ್ಯಕ್ಕೆ ಸೆನ್ಸೆಕ್ಸ್‌ನಲ್ಲಿ ರಿಲಯನ್ಸ್‌ ಷೇರು 1759.50 ರೂಪಾಯಿಗಳಿದ್ದರೆ, ನಿಫ್ಟಿಯಲ್ಲಿ 1759.40 ರೂಪಾಯಿ ವಹಿವಾಟು ದಾಖಲಿಸಿ ವಾರಾಂತ್ಯಕ್ಕೆ ಕಾಲಿಟ್ಟಿದೆ. ಶುಕ್ರವಾರ ಒಂದೇ ದಿನ ರಿಲಯನ್ಸ್‌ ಷೇರು ಸೆನ್ಸೆಕ್ಸ್‌ನಲ್ಲಿ 103.25 ಹಾಗೂ ನಿಫ್ಟಿಯಲ್ಲಿ 103.50 ಪಾಯಿಂಟ್‌ ಗಳಷ್ಟು ಏರಿಕೆ ಕಂಡಿತ್ತು.

Advertisement

ಶುಕ್ರವಾರದ ಆರಂಭದಲ್ಲೇ ರಿಲಯನ್ಸ್‌ ನಿವ್ವಳ ಸಾಲ ಮುಕ್ತ ಕಂಪನಿ ಎಂದು ರಿಲಯನ್ಸ್‌ ತಿಳಿಸಿತ್ತು. ಇದಾದ ನಂತರ ಷೇರು ಪೇಟೆಯ ಗೂಳಿ ಸಂಪೂರ್ಣವಾಗಿ ರಿಲಯನ್ಸ್‌ ಹಿಡಿತಕ್ಕೆ ಬಂದಿತ್ತು. ಸುಮಾರು 11.30ರ ಹೊತ್ತಿಗೆ ರಿಲಯನ್ಸ್‌ ಇಂಡಸ್ಟ್ರೀಸ್‌ 11 ಲಕ್ಷ ಕೋಟಿ ಮಾರುಕಟ್ಟೆ ಹೊಂದಿರುವ ದೇಶದ ಮೊದಲ ಕಂಪನಿ ಎನ್ನುವ ಹೆಗ್ಗಳಿಕೆ ಪಡೆಯಿತು. ಕೊರೊನಾ ಲಾಕ್‌ ಡೌನ್‌ ಆರಂಭದಲ್ಲಿ ಅಂದ್ರೆ ಮಾರ್ಚ್‌ ಕೊನೆಯ ವಾರದಲ್ಲಿ ರಿಲಯನ್ಸ್‌ ಷೇರು 52 ವಾರಗಳ ಲೆಕ್ಕಚಾರದಲ್ಲಿ ಕನಿಷ್ಟ ಅಂದ್ರೆ 867.32 ರೂಪಾಯಿಗೆ ತಲುಪಿತ್ತು. ಆದ್ರೆ 3 ತಿಂಗಳಲ್ಲಿ ಸುಮಾರು 95% ಏರಿಕೆ ದಾಖಲಿಸಿ ಸೆನ್ಸೆಕ್ಸ್‌ನಲ್ಲಿ 1759.50 ಹಾಗೂ ನಿಫ್ಟಿಯಲ್ಲಿ 1759.50 ರೂಪಾಯಿಗೆ ತಲುಪಿದೆ. ಮುಕೇಶ್ ಅಂಬಾನಿಯ ಆರ್‌ಐಎಲ್ ಒಟ್ಟು 58 ದಿನಗಳಲ್ಲಿ ಮ್ಯಾಜಿಕ್‌ ಎನ್ನುವಂತೆ ದಾಖಲೆ ಮೇಲೆ ದಾಖಲೆ ಬರೆದಿದೆ.

ಕೊರೊನಾ ಅದೆಷ್ಟೋ ಶ್ರೀಮಂತರ ಆದಾಯವನ್ನು ನುಂಗಿ ನೀರು ಕುಡಿದಿದ್ದರೆ, ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿಗೆ ಮಾತ್ರ ಅದೃಷ್ಟವನ್ನೇ ತಂದುಕೊಟ್ಟಹಾಗಿದೆ. ಕೆಲ ವಾರಗಳ ಹಿಂದೆ ಮುಕೇಶ್‌ ಏಷ್ಯಾದ ನಂಬರ್‌ 1 ಶ್ರೀಮಂತನಾಗಿದ್ದ ಆಲಿಬಾಬಾ ಮುಖ್ಯಸ್ಥ ಜಾಕ್‌ ಮಾ ರನ್ನು ಹಿಂದಿಕ್ಕಿ ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿದ್ದರು. ಈಗ ಭಾರತದಲ್ಲೇ 11 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯ ಹೊಂದಿರುವ ಏಕೈಕ ಕಂಪನಿಯಾಗಿರುವುದು ಇತಿಹಾಸ ಸೃಷ್ಟಿ ಮಾಡಿದೆ.

Advertisement
Uncategorized4 weeks ago

ಕೃಷಿ ಸಚಿವ ಚೆಲುವರಾಯಸ್ವಾಮಿಯವರ ಕ್ಷೇತ್ರ ನಾಗಮಂಗಲದ ಕಲ್ಲೇನಹಳ್ಳಿಯಲ್ಲಿ ಗೋಮಾಳದ ₹25 ಕೋಟಿ ಮೌಲ್ಯದ ಬಂಡೆ ಲೂಟಿ?

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ