Featured
ಫೋರ್ ವಾಲ್ಸ್ ಕಂಪ್ಲೀಟ್ ರೆಡಿ – ರಿಲೀಸ್ ಕಾತರದಲ್ಲಿ ಯುವ ನಿರ್ದೇಶಕ ಸಜ್ಜನ್..!
ರೈಸಿಂಗ್ ಕನ್ನಡ :
ಸಿನಿಮಾ ಡೆಸ್ಕ್ :
ಈ ಹಿಂದೆ ಮಂತ್ರಂ ಎಂಬ ಹಾರರ್ ಕಂ ಸೋಷಿಯಲ್ ಮೇಸೆಜ್ ಚಿತ್ರವನ್ನು ನಿರ್ದೇಶನ ಮಾಡಿದ್ದ ಎಸ್ ಎಸ್ ಸಜ್ಜನ್ ಎಂಬ ಯುವ ನಿರ್ದೇಶಕ ಈಗ ಮತ್ತೆ ಹೊಸ ಕಥೆಯ ಜೊತೆಗೆ ಫೋರ್ ವಾಲ್ಸ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇಚ್ಚೀಚೆಗಷ್ಟೇ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರೋ ಕಲಾ ಸುಪುತ್ರ ಅಚ್ಯುತ್ ಕುಮಾರ್ ಜನ್ಮದಿನವನ್ನ ಆಚರಿಸಿರೋ ಚಿತ್ರತಂಡ, ಇದೀಗ ರಿಲೀಸ್‌ಗೆ ಅಣಿಯಾಗುತ್ತಿದೆ.
ಚಿತ್ರದಲ್ಲಿ ಬಹುದೊಡ್ಡ ಕಲಾವಿದರ ದಂಡೆ ಇದ್ದು ಕಲಾ ಸುಪುತ್ರ ಅಚ್ಯುತ್ ಕುಮಾರ್, ದತ್ತಣ್ಣ, ಸುಜಯ್ ಶಾಸ್ತ್ರಿ, ನೀನಾಸಂ ಭಾಸ್ಕರ್, ರಂಗ ಕಲಾವಿದೆ ಮತ್ತು ಎನ್ ಎಸ್ ಡಿ ಶಿಕ್ಷಕಿಯಾದ ಡಾ||ಪವಿತ್ರ, ಜಾನ್ಹವಿ ಜ್ಯೋತಿ, ಶ್ರೇಯಾ ಶೆಟ್ಟಿ, ಅಂಚಲ್ಕಿರಿಕ್ ಪಾರ್ಟಿ ಶಂಕರ್, ರಘು ರಾಮನಕೊಪ್ಪ ಮುಂತಾದವರಿದ್ದಾರೆ
ವಿಶ್ವನಾಥ್ ನಾಯ್ಕ ಎನ್ನುವವರು ಬಂಡವಾಳ ಹೂಡಿದ್ದು, ತಾಂತ್ರಿಕ ವರ್ಗವೂ ಬಹು ದೊಡ್ಡದಾಗಿದೆ, ತೆಲುಗಿನ ರುದ್ರಮ್ಮದೇವಿ ಚಿತ್ರದ ಛಾಯಾಗ್ರಾಹಕರಾದ ವಡ್ಡೆ ದೇವೆಂದ್ರ ರೆಡ್ಡಿ ಮತ್ತು ಯುವ ಸಂಗೀತ ನಿರ್ದೇಶಕ ಆನಂದ್ ರಾಜ್ ವಿಕ್ರಮರವರ ಸಾಥ್ ಚಿತ್ರತಂಡಕ್ಕಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?