Featured
ದ್ವೀಪನಾಡು ಅಂಡಾಮಾನ್, ನಿಕೊಬಾರ್ನಲ್ಲಿ ಭೂಕಂಪ : ಸುನಾಮಿ ಮುನ್ಸೂಚನೆ ?

ರೈಸಿಂಗ್ ಕನ್ನಡ :
ಪೋರ್ಟ್ ಬ್ಲೇರ್:
ದ್ವೀಪ ನಾಡು ಅಂಡಾಮಾನ್ ಮತ್ತು ನಿಕೊಬಾರ್ನಲ್ಲಿ ಭೂಕಂಪ ಸಂಭವಿಸಿ ಆತಂಕ ಮೂಡಿಸಿದೆ. ಬೆಳಗ್ಗೆ 10.31ರ ಸಮಯದಲ್ಲಿ ರಾಜಧಾನಿ ಅಂಡಾಮಾನ್ ಮತ್ತು ನಿಕೊಬಾರ್ನಿಂದ 250 ಕಿಲೋ ಮೀಟರ್ ದೂರದ ಪೋರ್ಟ್ ಬ್ಲೇರ್ ಭೂಕಂಪದ ಕೇಂದ್ರ ಬಿಂದುವಾಗಿತ್ತು.
ಭೂಕಂಪ 4.8 ಪ್ರಮಾಣದಷ್ಟಿತ್ತು ತಿಳಿದು ಬಂದಿದೆ.ಇದುವರೆಗೂ ಸಾವು ನೋವಿನ ಬಗ್ಗೆ ಇನ್ನು ವರದಿಯಾಗಿಲ್ಲ.
Advertisement
Post Views: 9
Continue Reading
Advertisement
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?
Click to comment















