Featured
ರಾಗಿಣಿ ‘ಲಾ’ ಪಾಯಿಂಟ್‌ಗೆ ಪ್ರೇಕ್ಷಕರ ಮೆಚ್ಚುಗೆ – ಶಹಬ್ಬಾಸ್ ಹೇಳಿದ ಪುನೀತ್ ರಾಜ್‌ಕುಮಾರ್ ದಂಪತಿ..!
![](https://risingkannada.com/wp-content/uploads/2020/07/WhatsApp-Image-2020-07-17-at-11.43.39-AM.jpeg)
ರೈಸಿಂಗ್ ಕನ್ನಡ :
ಸಿನಿಮಾ ಡೆಸ್ಕ್ :
ಬಹುನಿರೀಕ್ಷಿತ ರಾಗಿಣಿ ಚಂದ್ರನ್ ಅಭಿನಯದ ಲಾ ಚಿತ್ರಕ್ಕೆ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಭರ್ಜರಿ ಓಪನಿಂಗ್ ಸಿಕ್ಕಿದೆ. ಏಕಕಾಲಕ್ಕೆ 200 ರಾಷ್ಟ್ರಗಳಲ್ಲಿ ಚಿತ್ರ ಓಟಿಟಿ ಪ್ಲಾಟ್‌ಫಾರ್ಮ್ ಮೂಲಕ ತಲುಪಿದ್ದು, ಕನ್ನಡಿಗರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಿಡಿಸಿದ್ದಾರೆ. ಪಿಆರ್‌ಕೆ ಸಂಸ್ಥೆಯಿಂದ ಬಿಡುಗಡೆಯಾಗಿರೋ ಚಿತ್ರಕ್ಕೆ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಎಂ. ಗವಿಂದ ಬಂಡವಾಳ ಹೂಡಿದ್ದಾರೆ.
ರಾಗಿಣಿ ಚಂದ್ರನ್ ಅವರ ನಂದಿನಿ ಪಾತ್ರಕ್ಕೆ ಕನ್ನಡಿಗರು ಶಹಬ್ಬಾಸ್ ಹೇಳಿದ್ದಾರೆ. ಮದುವೆ ಬಳಿಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರೋ ದೇವರಾಜ್ ಸೊಸೆ ಅಭಿನಯಕ್ಕೆ ಮೆಚ್ಚುಗಳ ಮಹಾಪೂರಾವೇ ಹರಿದುಬಂದಿದೆ.
![](https://risingkannada.com/wp-content/uploads/2020/07/LAW-Prime-Video-1024x1024-1-1024x1024.jpg)
ಇನ್ನೂ ಚಿತ್ರದ ಮೊದಲ ಶೋಗೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ದಂಪತಿ ಸಮೇತ ಶುಭಹಾರೈಸಿದ್ದಾರೆ.
ದಂಪತಿ ಸಮೇತ ಸೋಶಿಯಲ್ ಮೀಡಿಯದಲ್ಲಿ ಫೋಟೋವನ್ನಅಪ್‌ಲೋಡ್ ಮಾಡಿದ್ದು, ಚಿತ್ರಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಅಲ್ಲದೇ ಚಿತ್ರ ವೀಕ್ಷಿಸಿದ ಅನೇಕರು ಮೆಚ್ಚುಗೆಯನ್ನ ಕೂಡ ವ್ಯಕ್ತಪಡಿಸಿದ್ದು, ರಾಗಿಣಿ ಅಭಿನಯಕ್ಕೆ ಹ್ಯಾಟ್ಸ್ ಆಫ್ ಹೇಳಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?