Featured
ನೋಯ್ಡಾ ಪೊಲೀಸರು ಒಂದು ನಿಮಿಷದ ಅಂತರದಲ್ಲಿ ಎರಡು ಬಾರಿ ದಂಡದ ಚಲನ್ ಕಳಿಸಿದ್ರು ಓದಿ

ಉತ್ತರ ಪ್ರದೇಶ: ಗ್ರೇಟರ್ ನೋಯ್ಡಾ ವ್ಯಕ್ತಿಗೆ ಸಂಚಾರಿ ಪೊಲೀಸರು ಒಂದೇ ನಿಮಿಷದಲ್ಲಿ ಎರಡು ಬಾರಿ ದಂಡ ಹಾಕಿರುವ ಘಟನೆ ನಡೆದಿದೆ, ರಾಜೇಶ್ ಕುಮಾರ್ ಎಂಬಾತನಿಗೆ ಭಾನುವಾರ ಬಂದ ಎರಡು ದಂಡದ ಚಾಲನ್ನಲ್ಲಿ ಒಂದು ನಿಮಿಷದ ಅಂತರ ಇದೆ.
ರಾಜೇಶ್ ಕುಮಾರ್ ಭಾನುವಾರ ಮಧ್ಯಾಹ್ನ ತನ್ನ ಸಂಬಂಧಿಕರನ್ನ ಬಸ್ ನಿಲ್ದಾಣಕ್ಕೆ ಡ್ರಾಪ್ ಮಾಡಲು ಪಾರಿ ಚೌಕ್ ಬಳಿ ಬಂದಿದ್ದ, ಅಲ್ಲೇ ಕಾರ್ ಪಾರ್ಕ್ ಮಾಡಿದ್ದ, ಬಸ್ ಸಿಗ್ತು, ಸಂಬಂಧಿಕರು ಹೊರಟರು, ತಾನು ಕಾರ್ನಲ್ಲಿ ಮನೆಗೆ ಬಂದ ತಕ್ಷಣ ಮೆಸೇಜ್ ಬಂತು, ಅದರಲ್ಲಿ ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ್ದಕ್ಕೆ ಐನೂರು ದಂಡ ಅಂತಿತ್ತು.
ಸರಿ ಎಲ್ಲೋ ಎಡವಿರಬೇಕು ಎಂದುಕೊಂಡಿರುವಾಗ ಮತ್ತೊಂದು ಮೆಸೇಜ್ ಬಂತು, ಅದೂ ಕೂಡ ಒಂದೇ ಕಾರಣಕ್ಕೆ. ಕಾರ್ನ್ನ ಸಾರ್ವಜನಿಕರು ಓಡಾಡುವಲ್ಲಿ ಪಾರ್ಕ್ ಮಾಡಿದ್ದೀರಿ ಎಂದು ದೂರಲಾಗಿತ್ತು. ಈ ಬಗ್ಗೆ ರಾಜೇಶ್ ಪೊಲೀಸರಿಗೆ ದೂರು ನೀಡಿದ್ದಾನೆ
You may like
ಹತ್ರಾಸ್ ಅತ್ಯಾಚಾರ : ವಿಜಯಪುರದಲ್ಲಿ ದಲಿತ ಸಂಘಟನೆಗಳಿಂದ ಪ್ರತಿಭಟನೆ
ಝೀಬ್ರಾ ಕ್ರಾಸಿಂಗ್ ಮೀರಿ ನಿಂತಿದ್ದ ಪಿಸಿಆರ್ ವಾಹನ : ಫೋಟೋ ತೆಗೆದು ಟ್ವೀಟ್ ಮಾಡಿ ದಂಡ ಹಾಕಿಸಿದರು.
ಮಾರುತಿ ಆಲ್ಟೋ ಗಂಟೆಗೆ 144 ಕಿ.ಮಿ ವೇಗ ಅಂತ ದಂಡ ಹಾಕಿಬಿಟ್ರು : ಮಾಲೀಕ ಏನು ಮಾಡಿದ ಓದಿ ಇಲ್ಲಿ.
ರಾಜ್ಯದಲ್ಲಿ ದುಬಾರಿ ದಂಡಕ್ಕೆ ಬ್ರೇಕ್ : ಜನಾಕ್ರೋಶಕ್ಕೆ ಮಣಿದ ಯಡಿಯೂರಪ್ಪ ಸರ್ಕಾರ
ಮೋದಿ ನಿರ್ಧಾರಕ್ಕೆ ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳೇ ವಿರೋಧ : ದುಬಾರಿ ದಂಡಕ್ಕೆ ಹಲವೆಡೆ ಬ್ರೇಕ್..!
ದಂಡಕ್ಕೆ ಹೆದರಿ ಕಾರಿನಲ್ಲೂ ಹೆಲ್ಮೆಟ್ ಹಾಕಿಕೊಂಡ ಮಹಾನುಭಾವ..! ಅಚ್ಚರಿಯಾದ್ರೂ ಸತ್ಯ..!