ಟಾಪ್ ನ್ಯೂಸ್
ದುಬೈನಲ್ಲೂ ರಾಕಿಂಗ್ ಸ್ಟಾರ್ ಯಶ್ ಹವಾ..! ಏನ್ ಶಿವಾ ಇದು..
ರೈಸಿಂಗ್ ಕನ್ನಡ :
ರಾಕಿಂಗ್ ಸ್ಟಾರ್ ಯಶ್ ಸದ್ಯ ಕೂಲ್ ಆಗಿ, ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ. ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಮುಗಿದಿದೆ.. ಇನ್ನೇನಿದ್ರೂ, ಹೊಸ ಸಿನಿಮಾ ಘೋಷಣೆ ಮಾಡಿ, ರೆಡಿಯಾಗೋದು ಅಷ್ಟೇ.. ಈ ನಡುವೆ, ದುಬೈನಲ್ಲಿ ಯಶ್ ಮಸ್ತ್ ಮಜಾ ಮಾಡ್ತಿದ್ದಾರೆ. ಯಶ್ ಜೊತೆಗೆ ಪತ್ನಿ, ನಟಿ ರಾಧಿಕಾ ಪಂಡಿತ್ ಕೂಡ ಇದ್ದು ಈ ರಾಕಿಂಗ್ ಜೋಡಿ ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಳ್ತಿದ್ದಾರೆ.
ಇಷ್ಟೇ ಅಲ್ಲದೆ, ದುಬೈನಲ್ಲಿ ಅಭಿಮಾನಿಗಳ ಜೊತೆ ಫೋಟೋಗಳಿಗೆ ಪೋಸ್ ಕೊಡ್ತಿದ್ದಾರೆ. ಯಶ್ ಹಾಗೂ ರಾಧಿಕಾ ಪಂಡಿತ್ ಡಿಫರೆಂಟ್ ಲುಕ್ನಲ್ಲಿ ಮಿಂಚ್ತಿದ್ದಾರೆ..
You may like
ತನ್ನ ಪತ್ನಿ ಗೀತಾ ನನಗಾಗಿ ತಲೆ ಕೂದಲು ತೆಗೆದ್ರು : ಶಿವಣ್ಣ ಎಮೋಷನಲ್ Speech
ದರ್ಶನ್ ಜೊತೆ ಸಿನಿಮಾ ಮಾಡ್ತಾರಾ ಶಿವಣ್ಣ.? | ಭಜರಂಗಿ 2 ವೇದಿಕೆಯಲ್ಲಿ ಶಿವರಾಜ್ ಕುಮಾರ್ ಏನಂದ್ರು.?
ಏನ್ ಗುರೂ ಇದು.. ಡ್ಯಾನ್ಸ್ ಡ್ಯಾನ್ಸ್.. ತ್ರಿಮೂರ್ತಿಗಳ ಕ್ರೇಜಿ ಡ್ಯಾನ್ಸ್
Love U All : ನನ್ನ ಬರ್ತ್ ಡೇಗೆ ಇದಕ್ಕಿಂತೂ ದೊಡ್ಡ ಗಿಫ್ಟ್ ಏನ್ ಕೊಡಲು ಸಾಧ್ಯ : ಎಮೋಷನಲ್ ಆದ ರಾಕಿಭಾಯ್ ಯಶ್
22 ಗಂಟೆ.. 70 ಮಿಲಿಯನ್ಸ್ ವೀವ್ಸ್ : ಅಬ್ಬಬ್ಬಾ.. ರಾಕಿಭಾಯ್ ವಿಶ್ವ ದಾಖಲೆ..!
ರಾಕಿಬಾಯ್ ನಾಯಕನಾ..? ಅಥವಾ ಖಳನಾಯಕನಾ..?