Connect with us

Featured

10 ಕೋಟಿ ಬೇಡ, ಫ್ರೀಯಾಗಿಯೇ ತೆಳ್ಳಗಾಗುವ ಟಿಪ್ಸ್ ಕೊಟ್ಟ ಗ್ಲಾಮರ್ ಚೆಲುವು ಶಿಲ್ಪಾ ಶೆಟ್ಟಿ..!

ಮುಂಬೈ : ಮಂಗಳೂರು ಚೆಲುವೆ, ಬಳುಕುವ ಬಳ್ಳಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅದರಲ್ಲೂ ತಮ್ಮ ಫಿಟ್​​ನೆಸ್​​ನಿಂದಲೇ ಇಡೀ ಜಗತ್ತಿನ ಗಮನ ಸೆಳೆಯೋದ್ರಲ್ಲಿ ಸಕ್ಸಸ್​ ಆದವರು ಶಿಲ್ಪಾ ಶೆಟ್ಟಿ. ಸಹಜವಾಗಿಯೇ ಫಿಟ್​ನೆಸ್​​ಗೆ ಹೆಚ್ಚಿನ ಮಹತ್ವ ನೀಡ್ತಾರೆ ಶಿಲ್ಪಾ ಶೆಟ್ಟಿ.

ಆದ್ರೆ, ಇತ್ತೀಚೆಗ ಪ್ರಮುಖ ಆಯುರ್ವೇದಿಕ್ ಕಂಪನಿಯೊಂದು ಶಿಲ್ಪಾ ಶೆಟ್ಟಿಗೆ ಜಾಹೀರಾತಿಗಾಗಿ 10 ಕೋಟಿ ಆಫರ್ ನೀಡಿದೆ. ಸ್ಲಿಮ್ಮಿಂಗ್​ ಪಿಲ್ಸ್​​ ಕುರಿತ ಜಾಹೀರಾತು ಇದಾಗಿತ್ತು. ಆದ್ರೆ, ಶಿಲ್ಪಾ ಶೆಟ್ಟಿ ಕಂಪನಿ ನೀಡಿದ್ದ 10 ಕೋಟಿ ಆಫರ್​ಅನ್ನ ರಿಜೆಕ್ಟ್​ ಮಾಡಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

10 ಕೋಟಿ ನಿರಾಕರಿಸಿದ್ದು ಯಾಕೆ..?

ತನೆ ನಂಬಿಕೆ ಇಲ್ಲದ ವಿಷಯಗಳನ್ನು ನನ್ನ ಅಭಿಮಾನಿಗಳಿಗೆ, ಜನರಿಗೆ ಹೇಳಲು ಇಷ್ಟವಿಲ್ಲ. ಅದು ನನ್ನಿಂದ ಸಾಧ್ಯವಿಲ್ಲ. ಜನರಿಗೆ ನಾನು ಸುಳ್ಳು ಹೇಳೋದಿಲ್ಲ ಎಂದು ನಯವಾಗಿಯೇ ತಿರಸ್ಕರಿಸಿದ್ದಾರೆ. ಅಲ್ಲದೆ, ಸರಿಯಾದ ದೈಹಿಕ ಅಭ್ಯಾಸ, ಸೂಕ್ತ ಆಹಾರ ಸೇವಿಸಿ. ಫಿಟ್​ನೆಸ್​ ತಾನಾಗಿಯೇ ಬರುತ್ತೆ. ಸಹಜ ಬೊಜ್ಜು ಕರಗಿ ಆರೋಗ್ಯವಂತರಾಗಿ ಇರುತ್ತಾರೆ ಎಂದು ಉಚಿತವಾಗಿ ಟಿಪ್ಸ್​ ಕೂಡ ನೀಡಿದ್ದಾರೆ ಶಿಲ್ಪಾ ಶೆಟ್ಟಿ.

ಸ್ಲಿಮ್ಮಿಂಗ್​ ಮಾತ್ರೆಗಳನ್ನು ಸೇವಿಸಿದ್ರೆ, ತೂಕ ಕಡಿಮೆ ಆಗುತ್ತೆ ಅನ್ನೋದು ಕಂಪನಿಯ ಜಾಹೀರಾತು. ಆದ್ರೆ, ಇದನ್ನ ನಾನು ಹೇಳಿ, ಆತ್ಮಸಾಕ್ಷಿಗೆ ಮೋಸ ಮಾಡಲಾರೆ. ಅಭಿಮಾನಿಗಳನ್ನು ವಂಚಿಸಲಾರೆ ಎಂದಿರೋ ಶಿಲ್ಪಾ ಹೇಳಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಶಿಲ್ಪಾ ಶೆಟ್ಟಿ ಫಿಟ್​ನೆಸ್​​ ಕುರಿತು ಸಿಡಿಯನ್ನ ಬಿಡುಗಡೆ ಮಾಡಿ ಫೇಮಸ್​ ಆಗಿದ್ರು. ಅಲ್ಲದೆ, ಯೋಗ ಮೂಲಕ ಫಿಟ್​ನೆಸ್​ ಕಾಪಾಡಬಹುದು. ನೆಮ್ಮದಿಯೂ ಇರುತ್ತೆ ಎಂಬುದನ್ನ ಸಿಡಿಯಲ್ಲಿ ಹೇಳಿ ಖ್ಯಾತಿ ಪಡೆದಿದ್ರು ಶಿಲ್ಪಾ ಶೆಟ್ಟಿ.

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ