Featured
ವೈರಲ್ ಸಿಂಗರ್ಗೆ 55 ಲಕ್ಷದ ಮನೆ ಗಿಫ್ಟ್ ಕೊಟ್ಟ ಸಲ್ಮಾನ್ ಖಾನ್ : ದಬಾಂಗ್ 3 ಸಿನಿಮಾಗೆ ಹಾಡಲು ಆಫರ್..!
![](https://risingkannada.com/wp-content/uploads/2019/08/salman-1.jpg)
ಮುಂಬೈ : ಕಳೆದೊಂದು ವಾರದಿಂದ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿರೋ ಒಂದು ಹೆಸರು ಅಂದ್ರೆ, ಅದು ರಾನು ಮಾಡ್ಲಾ. ಭಿಕ್ಷುಕಿಯಾಗಿದ್ದ ರಾನು, ಈಗ ಭಾರತದ ಫೇಮಸ್ ಸಿಂಗರ್ ಅಂದ್ರೆ ತಪ್ಪಲ್ಲ. ಅಷ್ಟರ ಮಟ್ಟಿಗೆ ರಾನು ಹಾಡಿದ್ದ ಹಾಡು, ವೈರಲ್ ಆಗಿದೆ. ಬಿಟ್ಟು ಹೋಗಿದ್ದ ಮಗಳು, ಸಂಬಂಧಿಕರು ಕೂಡ ರಾನು ಹುಡುಕಿಕೊಂಡು ಬಂದಿದ್ದಾರೆ. ಇದೀಗ ಲೇಟೆಸ್ಟ್ ನ್ಯೂಸ್ ಏನಪ್ಪ ಅಂದ್ರೆ, ಬಾಲಿವುಡ್ ನಟ ಸಲ್ಮಾನ್ ಖಾನ್, ರಾನು ಬಂಪರ್ ಆಫರ್ ನೀಡಿದ್ದಾರೆ.
ಮುಂಬೈ ಮೂಲಗಳ ಪ್ರಕಾರ, ಸಲ್ಮಾನ್ ಖಾನ್, ರಾನುಗೆ 55 ಲಕ್ಷ ಮೌಲ್ಯದ ಮನೆ ನೀಡಿದ್ದಾರೆ. ಜೊತೆಗೆ ತನ್ನ ಮುಂದಿನ ಸಿನಿಮಾ ದಬಾಂಗ್ 3ನಲ್ಲಿ ಹಾಡು ಹಾಡಲು ಅವಕಾಶ ನೀಡಿದ್ದಾರೆ. ಈ ಮೂಲಕ ಸಲ್ಮಾನ್ ಖಾನ್, ರಾನು ನೆರವಿಗೆ ಬಂದಿದ್ದಾರೆ.
ಇತ್ತೀಚೆಗೆ ಹಿಮೇಶ್ ರೆಷಮಿಯಾ ಜೊತೆ ಹಾಡು ಹಾಡಿದ್ದ ರಾನು, ಸೂಪರ್ ಸ್ಟಾರ್ ಸಿಂಗರ್ ಆಗಿ ಹೊರಹೊಮ್ಮಿದ್ದಾರೆ. ತೇರಿ ಮೇರಿ ಕಹಾನಿ ಹಾಡು ಎಲ್ಲೆಲ್ಲೂ ಸೌಂಡ್ ಮಾಡ್ತಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?