Connect with us

Featured

ಭಾರತದ ವಸ್ತುಗಳಿಗೆ ಪಾಕಿಸ್ತಾನ ಬಹಿಷ್ಕಾರ..! ಇಷ್ಟಕ್ಕೂ ಪಾಕಿಗಳು ಮಾಡ್ತಿರೋದು ಏನು..?

ಇಸ್ಲಾಮಾಬಾದ್​ : ಭಾರತದ ಹೊಡೆತಕ್ಕೆ ಪಾಕಿಸ್ತಾನ ಬುದ್ಧಿ ಕಲಿಯದೇ ತನ್ನ ಕುತಂತ್ರ ನರಿ ಬುದ್ಧಿಯನ್ನ ಪ್ರತಿಯೊಂದು ಹಂತದಲ್ಲೂ ತೋರಿಸ್ತಿದೆ. ಈಗಾಗಲೇ ಜಾಗತೀಕ ಮಟ್ಟದಲ್ಲಿ ಪಾಕಿಸ್ತಾನದ ಆರ್ಥಿಕತೆ ಚಿಂದಿ ಚಿತ್ರಾನ್ನವಾಗಿದೆ. ಈ ಮಧ್ಯೆ, ಯುದ್ಧದ ಮಾತನ್ನೂ ಆಡ್ತಿದೆ. ಆದ್ರೀಗ, ಮತ್ತೂ ಒಂದು ಹಂತಕ್ಕೆ ಮುಂದೆ ಹೋಗಿ, ಭಾರತದ ವಸ್ತುಗಳು, ಉತ್ಪನ್ನಗಳನ್ನ ಬ್ಯಾನ್​ ಮಾಡಿ ಎಂಬಂತೆ ಆಂದೋಲನವನ್ನೇ ಶುರು ಮಾಡ್ತಿದೆ.

ಹೌದು, ಸೋಶಿಯಲ್ ಮೀಡಿಯಾದಲ್ಲಿ ಹೊಸತೊಂದು ಟ್ರೆಂಡಿಂಗ್ ಶುರುವಾಗಿದೆ. ಅದೇನಪ್ಪ ಅಂದ್ರೆ, ಬಾಯ್​​ಕಾಟ್​​ ಇಂಡಿಯನ್​ ಪ್ರಾಡಕ್ಟ್​​. #BoycottIndianProducts ಎಂದು ಪಾಕಿಸ್ತಾನ ಅಭಿಯಾನ ನಡೆಸ್ತಿದೆ. ಕಾಶ್ಮೀರದಲ್ಲಿ ಹಿಂಸಾಚಾರ ನಡೀತಿದೆ. ಕಾಶ್ಮೀರದಲ್ಲಿ ಭಾರತೀಯ ದಬ್ಬಾಳಿಕೆ ನಡೀತಿದೆ ಎಂದು ಹೇಳಿ, ಪಾಕಿಸ್ತಾನ ಈ ರೀತಿಯಾಗಿ ಟ್ವಿಟ್ಟರ್​ನಲ್ಲಿ ಅಭಿಯಾನ ಶುರು ಮಾಡಿದೆ.

https://twitter.com/97Wizra/status/1166625030299639808

ಇದರ ಪ್ರಕಾರ, ಭಾರತದ ಅಮೂಲ್​​, ಬ್ರಿಟಾನಿಯಾ, ಪೀಟರ್​ ಇಂಗ್ಲೆಂಡ್​, ಲ್ಯಾಕ್ಮೆ, ಗೋದ್ರೇಜ್​, ಡಾಬರ್​ ಸೇರಿದಂತೆ ಭಾರತದಲ್ಲಿ ತಯಾರೋಗು ಹಲವು ಉತ್ಪನ್ನ, ವಸ್ತುಗಳನ್ನ ಬಾಯ್​​ಕಾಟ್​ ಮಾಡಿ, ಭಾರತದ ವಸ್ತುಗಳನ್ನ ಬಳಸೋದನ್ನ ನಿಲ್ಲಿಸಿ ಎಂದು ಅಭಿಯಾನ ನಡೆಸ್ತಿದ್ದಾರೆ. ವಿಶೇಷ ಅಂದ್ರೆ, ಇದು ಕೂಡ ವಿಶ್ವದಲ್ಲಿ ಟ್ರೆಂಡಿಂಗ್ ಆಗಿದೆ. ಅಲ್ಲದೆ, ಕಾಶ್ಮೀರಿಗಳು ಕೂಡ ಈ ಅಭಿಯಾನಕ್ಕೆ ಬೆಂಬಲಿಸಿ ಎಂದು ಪಾಕಿಸ್ತಾನ ಹೇಳಿದೆ.

ಇಷ್ಟೇ ಅಲ್ಲದೆ, ಭಾರತೀಯ ಮಾಧ್ಯಮವನ್ನೂ ಬಹಿಷ್ಕರಿಸಿ. ಭಾರತೀಯ ಸಿನಿಮಾಗಳನ್ನೂ ಬಹಿಷ್ಕರಿಸಿ ಎಂದು ಅಭಿಯಾನದಲ್ಲಿ ಹೇಳಲಾಗಿದೆ.

Advertisement
https://twitter.com/TeamPakZindabad/status/1166579308770541570

ಪಾಕಿಸ್ತಾನಕ್ಕೆ ಉತ್ಪಾದನೆ ಮಾಡುವ ತಾಕತ್​ ಇಲ್ಲ. ಗುಲಾಮಗಿರಿಯಲ್ಲಿ ಬದುಕುತ್ತಿರೋ ಪಾಕಿಸ್ತಾನ ಈಗಾಗಲೇ ದಿವಾಳಿಯಾಗಿದೆ. ಈ ಮಧ್ಯೆ, ಬ್ಯಾನ್​ ಮಾಡಿ, ಬಹಿಷ್ಕಾರ ಮಾಡಿ ಎನ್ನುವಂತೆ ಎತ್ತಿಕಟ್ಟುವ ಕೆಲಸ ಮಾಡ್ತಿದೆ.

https://twitter.com/Mimranmadina/status/1166475250026078208

Uncategorized4 weeks ago

ಕೃಷಿ ಸಚಿವ ಚೆಲುವರಾಯಸ್ವಾಮಿಯವರ ಕ್ಷೇತ್ರ ನಾಗಮಂಗಲದ ಕಲ್ಲೇನಹಳ್ಳಿಯಲ್ಲಿ ಗೋಮಾಳದ ₹25 ಕೋಟಿ ಮೌಲ್ಯದ ಬಂಡೆ ಲೂಟಿ?

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ