Connect with us

Featured

ಮೊಬೈಲ್ ಫೋನ್ ಬಳಕೆಯಿಂದ ಮಿದುಳು ಕ್ಯಾನ್ಸರ್…….! ಇದು ನಿಜನಾ……!

ರೈಸಿಂಗ್ ಕನ್ನಡ : ಸೆಲ್ ಫೋನ್ ರೇಡಿಯೇಷನ್ ನಿಂದ ಕ್ಯಾನ್ಸರ್ ಬರುತ್ತದೆಂದು ಹೇದರಿಸುವುವವರು ಕೆಲವರು , ಎಡ ಕಿವಿಯಲ್ಲಿ ಮೊಬೈಲ್ ಹಿಡಿದು ಮಾತಾನಾಡಿದರೆ ರೇಡಿಯೇಷನ್ ನಿಂದ ತಪ್ಪಿಸಿಕೊಳ್ಳಬಹುದು ಎನ್ನುತ್ತಾರೆ ಕೆಲವರು , ಯಾವುದು ಸತ್ಯ ? ಯಾವುದು ಸುಳ್ಳು ? ನೋಡೋಣ…….!

ಮೊಬೈಲ್ ಅನಿವಾರ್ಯವಿರುವ ಈ ಕಾಲದಲ್ಲಿ ಇಂತಹ ಪ್ರಚಾರಗಳಿಂದಾಗಿ ಶ್ರೀಸಾಮಾನ್ಯರಲ್ಲಿ ಆತಂಕ , ಗೊಂದಲಗಳು ಉಂಟಾಗುವುದು ಸಹಜವಾಗಿದೆ.

ನಿಜ…..ಮೊಬೈಲ್ ಬಳಕೆಯಿಂದ ಕ್ಯಾನ್ಸರ್ ಖಚಿತ. ಇಂತಹ ಮಿದುಳು ಕ್ಯಾನ್ಸರ್ ಕೇಸ್ ಗಳು 1970ರ ದಶಕದಿಂದೀಚೆಗೆ ಹೆಚ್ಚುತ್ತಿವೆ ಎಂದು ಕೆಲವು ಸಂಶೋಧನೆಗಳು ಹೇಳುತ್ತಿವೆಯಾದರೂ 1970ರ ದಶಕದಲ್ಲಿ ಸೆಲ್ ಫೋನ್ ಬಳಕೆಯೇ ಇರಲಿಲ್ಲವಲ್ಲ……. ಸೆಲ್ ಫೋನ್ ಇಟ್ಟುಕೊಳ್ಳುವುದು ಕಿವಿಯ ಭಾಗದಲ್ಲಿ .. ಅದೂ10 ವರ್ಷಗಳ ಮೇಲೆ ಫೋನ್ ಬಳಸಿದವರಲ್ಲಿ ಮಿದುಳಿನಲ್ಲಿ ಗಡ್ಡೆಯಾಗುತ್ತವೆ ಎಂದು ಸ್ವೀಡನ್ ನ ಅಧ್ಯಯನವೊಂದು ಹೇಳುತ್ತದೆ.

ಆದರೆ , ಇತರೆ ಸಂಶೋಧನೆಗಳಲ್ಲಿ ಅಂಥಾದ್ದೇನೂ ಕಂಡುಬಂದಿಲ್ಲ. ಮೊಬೈಲ್ ಫೋನ್ ಗಳು ರೇಡಿಯೋ ಫ್ರೀಕ್ವೆನ್ಸಿ ತರಂಗಗಳ ಸಹಾಯದಿಂದ ಕೆಲಸ ಮಾಡುತ್ತವೆ. ರೇಡಿಯೋ ಕೇಂದ್ರದಿಂದ ಬರುವ ಮೀಡಿಯಂ ವೇವ್ಸ್ , ಹಾರ್ಟ್​ ವೇವ್ಸ್ , ಎಫ್ ಎಂ ಗಳಂಥಹ  ಮೈಕೋ ತರಂಗಗಳು , ರೇಡಿಯೋ ಬಳಕೆಗೆ ಬಂದು ಸುಮಾರು 75-80 ವರ್ಷಗಳು ಕಳೆದಿವೆ.

Advertisement

ರೇಡಿಯೋ , ಟಿವಿ , ಕೇಂದ್ರಗಳಲ್ಲಿ ಕೆಲಸ ಮಾಡುವವರಿಗಾಗಲಿ , ರೇಡಿಯೋ ,ಟಿವಿ ಸೆಲ್ ಟವರ್ ಗಳ ಸಮೀಪ ಇರುವವರಿಗಾಗಲಿ ಕ್ಯಾನ್ಸರ್ ಹೆಚ್ಚಿರುವ ಬಗ್ಗೆ ಇದುವರೆಗೂ ಯಾವುದೇ ಸುಳಿವು ದೊರೆತಿಲ್ಲ. ವಿದ್ಯುತ್ ಸರಬರಾಜು ಕೇಂದ್ರದಲ್ಲೂ , ಮೈಕೋ ತರಂಗಗಳು ಹೊರಹೊಮ್ಮುತ್ತವೆ. ಇದರಲ್ಲೂ ಕ್ಯಾನ್ಸರ್ ಕಂಡುಬಂದಿಲ್ಲ. ಪರ ರಾಷ್ಟಗಳಲ್ಲಿ ಬಹುಕಾಲದಿಂದ ಮೈಕ್ರೋವೇವ್ ಓವನ್ ಗಳನ್ನು ಬಳಸಿತ್ತಿದ್ದಾರೆ. ಅವರಿಗೇನೂ ಆಗಿಲ್ಲ. ಮೈಕ್ರೋವೇವ್ ಗೆ ಬೆದರುವ ಅಗತ್ಯವಿಲ್ಲ.

ಎಕ್ಸ್-ರೇ ಕಿರಣಗಳಿಂದ ಕ್ಯಾನ್ಸರ್ ಬರುತ್ತದೆಂದು ಕೆಲವರು ಹೆದರಿಸುತ್ತಾರೆ. ಆಂಜಿಯೋಗ್ರಾಂ ಪರಿಕ್ಷೆಗಳಲ್ಲಿ ರೇಡಿಯೇಷನ್ ಸ್ವಲ್ಪ ಹೆಚ್ಚಿರಬಹುದು. ಆದರೆ , ಅಲ್ಲಿ ಕೆಲಸ ಮಾಡುವವರಾಗಲಿ , ಈ ಪರಿಕ್ಷೆಗಳಿಗೆ ಒಳಗಾದವರಾಗಲಿ ಕ್ಯಾನ್ಸರ್ ರೋಗಿಗಳಾಗಿದ್ದ ಉದಾಹರಣೆಗಳಿಲ್ಲ. ಇವುಗಳಲ್ಲಿ ಕೆಲಸ ಮಾಡುವವರನ್ನು ಖಾಯಂ ಆಗಿ ಅಲ್ಲಿಯೇ ಇರುವುದಿಲ್ಲ  ಬದಲಾಯಿಸುತ್ತಿರುತ್ತಾರೆ ಕೂಡ. ಹಾಗಾಗಿ ಅಂಥ ಸ್ಥಳಗಳಲ್ಲಿ ಕೆಲಸ ಮಾಡುವವರು ಕಂಗಾಲಾಗುವ ಅವಶ್ಯಕತೆಯಿಲ್ಲ.

ಬೆಂಗಳೂರು1 year ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು1 year ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು1 year ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು1 year ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು1 year ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು1 year ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು1 year ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು1 year ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured6 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured6 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured1 year ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured6 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ