Featured
ಬಂಡಿಪುರದಲ್ಲಿ ಹುಲಿ ದರ್ಶನ : ಪ್ರವಾಸಿಗರಿಗೆ ಸಖತ್ ಥ್ರಿಲ್..!

ಚಾಮರಾಜನಗರ : ಬಂಡಿಪುರಕ್ಕೆ ಸಫಾರಿ ಹೋಗೋವ್ರಿಗೆ ಗುಡ್ ನ್ಯೂಸ್. ಬಹುತೇಕ ಪ್ರವಾಸಿಗರು ಸಫಾರಿಗೆ ಹೋದ್ರೆ, ನಮಗೆ ಪ್ರಾಣಿಗಳು ಕಾಣಲೇ ಇಲ್ಲ ಅಂತ ಬೇಸರದಿಂದ ಹೇಳ್ತಾರೆ. ಆದ್ರೆ, ಇವತ್ತು ಬಂಡಿಪುರದಲ್ಲಿ ಹುಲಿರಾಯನ ದರ್ಶನ ಆಗಿದೆ. ಬೆಳಗ್ಗೆ ಪ್ರವಾಸಿಗರ ತಂಡ, ಬಂಡಿಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಹೋಗಿದ್ರು. ಈ ವೇಳೆ, ಸಫಾರಿ ವಾಹನದ ಪಕ್ಕದಲ್ಲೇ ಹುಲಿ ಕಾಣಿಸಿಕೊಂಡಿದೆ.
ಸಮೀಪದಿಂದಲೇ ಹುಲಿ ನೋಡಿದ ಪ್ರವಾಸಿಗರು ಸಖತ್ ಥ್ರಿಲ್ ಆಗಿದ್ದಾರೆ. ಬಹುತೇಕ ಪ್ರವಾಸಿಗರು ಹುಲಿ ನೋಡಲು ಬಂಡೀಪುರಕ್ಕೆ ಬರ್ತಾರೆ. ಆದ್ರೆ, ಎಲ್ಲರಿಗೂ ಹುಲಿ ದರ್ಶನ ಸಿಗಲ್ಲ. ಅಪರೂಪದಲ್ಲೇ ಅಪರೂಪ ಎನ್ನುವಂತೆ ಇವತ್ತು ಪ್ರವಾಸಿಗರಿಗೆ ಹುಲಿಯ ದರ್ಶನ ಸಿಕ್ಕಿದ್ದು, ಸಖತ್ ಖುಷಿ ಪಟ್ಟಿದ್ದಾರೆ.
ಹುಲಿ ಕಂಡ ಅಪರೂಪದ ಆ ದೃಶ್ಯವನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ನೀವೂ ಬಂಡೀಪುರಕ್ಕೆ ಹೋಗಿ ಸಫಾರಿ ಎಂಜಾಯ್ ಮಾಡಿ. ಇದೀಗ ಬಂಡೀಪುರಕ್ಕೆ ಹೋಗಲು ಬೆಸ್ಟ್ ಟೈಮ್.
You may like

ಮಗುವಿನ ವಿಚಾರಕ್ಕೆ ಚಂದನ್ ಶೆಟ್ಟಿ-ನಿವೇದಿತಾ ಗೌಡ ಡಿವೋರ್ಸ್!

RCB ತಂಡದಲ್ಲಿ ಅಬ್ಬರಿಸುತ್ತಿದ್ದಾನೆ ಸೆಹ್ವಾಗ್ ಸೋದರಳಿಯ!

ಬಿಳಿ ಅಥವಾ ಗುಲಾಬಿ ಇವೆರಡರಲ್ಲಿ ಯಾವ ಬಣ್ಣದ ಸೀಬೆಹಣ್ಣು ಆರೋಗ್ಯಕ್ಕೆ ಬೆಸ್ಟ್!

ಭೀಕರ ರಸ್ತೆ ಅಪಘಾತದಲ್ಲಿ ಶಾಸಕಿ ದುರ್ಮರಣ

ಮೂರು ಸ್ಕ್ಯಾನಿಂಗ್ ಸೆಂಟರ್ ವಿರುದ್ಧ ದೂರು ದಾಖಲು: ಡಾ: ಕುಮಾರ

ಯಪ್ಪಾ,, ಜಿದ್ದಿಗೆ ಬಿದ್ದ ಕುದುರೆ ಎತ್ತಿನಾಟ
ಎತ್ತುಗಳ ಶರವೇಗಕ್ಕೆ ಕುದುರೆ ಕಂಗಾಲು





















