Featured
ಪ್ರಧಾನಿ ಮೋದಿ ಹುಟ್ಟುಹಬ್ಬದ ಅಂಗವಾಗಿ ʻಸೇವಾ ಶಪಥʼ ಸ್ವೀಕಾರ : ಇಂದಿನಿಂದ ಆರಂಭ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬಕ್ಕೆ ಬಿಜೆಪಿ ವಲಯ ವಿಶಿಷ್ಟ ರೀತಿಯ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದೆ ಅದರ ಪೂರ್ವಭಾವಿಯಾಗಿ ಗೃಹ ಸಚಿವ ಅಮಿತ್ ಶಾ ಏಮ್ಸ್ ಆಸ್ಪತ್ರೆಯ ನೆಲ ಒರೆಸುವ ಮೂಲಕ ಸೇವಾ ಶಪಥ ಎಂಬ ಅಭಿಯಾನಕ್ಕೆ ಚಾಲನೆ ನೀಡಿದರು. ಅಮಿತ್ ಶಾ ಜೊತೆ ಜೆಪಿ ನಡ್ಡ, ವಿಜಯ್ ಗೋಯೆಲ್, ವಿಜೆಂದರ್ ಗುಪ್ತಾ ಕೂಡ ಭಾಗಿಯಾಗಿದ್ದರು.
ಪ್ರಧಾನಿ ನರೇಂದ್ರ ಮೋದಿ ಹುಟ್ಟಿದ ದಿನಾಂಕ ಇದೇ ತಿಂಗಳು ೧೭ರಂದು, ಜನ್ಮದಿನವನ್ನ ಅರ್ಥಗರ್ಭಿತವಾಗಿ ಆಚರಿಸಲು ಬಿಜೆಪಿ ತೀರ್ಮಾನಿಸಿದೆ, ಈ ಕುರಿತು ಮಾತನಾಡಿದ ಅಮಿತ್ ಶಾ, ಇಂದಿನಿಂದ ಬಿಜೆಪಿ ಕಾರ್ಯಕರ್ತರು ಸೇವಾ ಶಪಥವನ್ನ ದೇಶದಾದ್ಯಂತ ಆರಂಭಿಸಲಿದ್ದಾರೆ, ರಾಷ್ಟ್ರಕ್ಕಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಪ್ರಧಾನಿಗಳ ಹುಟ್ಟುಹಬ್ಬ ಆಚರಣೆ ನಮ್ಮಗೆ ಹೆಮ್ಮೆ ಎಂದರು.
Post Views: 2
Continue Reading
Advertisement
Click to comment
















