Featured
ಇದ್ರಲ್ಲಿ ಯುವರಾಜ್ ಸಿಂಗ್ ಗೆಳತಿ ಯಾರು ಗೊತ್ತಾ? – ಸಖತ್ತಾಗಿದೆ ಕ್ರಿಕೆಟಿಗರ ಉತ್ತರ! – ಒಬ್ಬನೇ ಆಟಗಾರನಿಗೆ ಮನಸೋತಿದ್ದಾರೆ ಸಾಕಷ್ಟು ಜನ..!

ರೈಸಿಂಗ್ ಕನ್ನಡ :
ನೆಟ್ಟಿಗರ ಮನಗೆದ್ದಿರುವ ಟೀಮ್ ಇಂಡಿಯಾ ಆಟಗಾರರ ಮಹಿಳಾ ಮುಖಚಹರೇ ಸದ್ದು ಮಾಡುತ್ತಲೇ ಇದೆ. ಕ್ರಿಕೆಟಿಗರು, ಬಾಲಿವುಡ್ ಸೆಲಬ್ರಿಟಿಗಳು ಈ ಕುರಿತು ಪ್ರತಿಕ್ರಿಯಿಸುತ್ತಲೇ ಇದ್ದಾರೆ. ಇದೀಗ ಭಾರತೀಯ ಕ್ರಿಕೆಟ್‌ನ ಫೈಟರ್ ಯುವರಾಜ್ ಸಿಂಗ್ ಈ ಫೋಟೋ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಎಲ್ಲಾ ಆಟಗಾರರಿರುವ ಚಿತ್ರವನ್ನ ಶೇರ್ ಮಾಡಿರೋ ಯುವಿ, ಇದ್ರಲ್ಲಿ ನಿಮ್ಮ ಗರ್ಲ್ ಫ್ರೆಂಡ್ ಯಾರು ಅನ್ನೋ ಪ್ರಶ್ನೆಯನ್ನ ಹರಿಬಿಟ್ಟಿದ್ದರು, ಅಲ್ಲದೇ ತನ್ನ ಗೆಳತಿ ಯಾರು ಅನ್ನೋ ಪ್ರಶ್ನೆಗೆ ನಾಳೆ ಉತ್ತರಿಸುತ್ತೇನೆ ಎಂದಿದ್ದರು.
ಇದೀಗ ಯುವಿ ತನ್ನ ಗೆಳತಿ ಯಾರು ಅನ್ನೋದನ್ನ ತಿಳಿಸಿದ್ದಾರೆ. ಭುವನೇಶ್ವರ್ ಕುಮಾರ್ ಜೊತೆ ತಾನು ಡೇಟಿಂಗ್ ಮಾಡೋದಾಗಿ ತಿಳಿಸಿದ್ದಾರೆ. ಟರ್ಬನೇಟರ್ ಹರ್ಭಜನ್ ಸಿಂಗ್ ಕೂಡ ಭುವಿ ಪರ ಬ್ಯಾಟ್ ಬೀಸಿದ್ದಾರೆ. ಒಟ್ಟಿನಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಒಂದಿಲ್ಲೊಂದು ಚರ್ಚೆ ನಡೆಯುತ್ತಲೇ ಇದೆ. ಸದ್ಯ ಟೀಮ್ ಇಂಡಿಯಾ ಆಟಗಾರರ ಜಂಟರ್ ಸ್ಯಾಪ್ ಫೋಟೋ ಕೊಲಾಜ್ ಸಾಕಷ್ಟು ಚರ್ಚೆಯಲ್ಲಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?