Featured
ಸೆಕ್ಸ್ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್ ಟ್ರೈ ಮಾಡಿ..

ರೈಸಿಂಗ್ ಕನ್ನಡ : ಪ್ರಸ್ತುತ ಸಂದರ್ಭದಲ್ಲಿ ಬಹಳಷ್ಟು ಮಂದಿ ಪುರುಷರಲ್ಲಿ ಶೃಂಗಾರ ಸಾಮರ್ಥ್ಯ ಕಡಿಮೆ ಆಗ್ತಿದೆ. ಬೆಡ್ ರೂಮ್ನಲ್ಲಿ ಪತ್ನಿಯನ್ನು ಸಂತೃಪ್ತಿ ಮಾಡಲು ಕಷ್ಟ ಪಡುವಂತಾಗಿದೆ. ಅದಕ್ಕೆ ಶಾರೀರಿಕ ಬಲಹೀನತೆ ಜೊತೆಗೆ ಮಾನಸಿಕ ಒತ್ತಡವೂ ಕಾರಣ. ಆಹಾರ ಪದ್ಧತಿ ಸೇರಿದಂತೆ ಸಾಕಷ್ಟು ಕಾರಣಗಳು ಇವೆ. ಹಾಗಿದ್ರೆ, ಈ ಸಮಸ್ಯೆಯಿಂದ ಹೊರಬಂದು, ಶೃಂಗಾರದಲ್ಲಿ ಮತ್ತೆ ವಿಜೃಂಬಿಸೋದು ಹೇಗೆ..? ಇಲ್ಲಿವೆ ಕೆಲವು ಟಿಪ್ಸ್..
ಆಹಾರ ಪ್ರತಿಯೊಬ್ಬ ವ್ಯಕ್ತಿಯ
ಆರೋಗ್ಯದ ಮೇಲೆ ಪ್ರಭಾವ ಬೀರುತ್ತೆ. ಅನಾರೋಗ್ಯಕರ ಆಹಾರ ಶೃಂಗಾರ ಜೀವನಕ್ಕೆ ಸಮಸ್ಯೆ ತಂದಿಡುತ್ತೆ.
ಹೆಚ್ಚು ಹೆಚ್ಚಾಗಿ ಬೇಕರಿ ಐಟಮ್ಸ್, ಫಾಸ್ಟ್ಫುಟ್, ಜಂಕ್ ಫುಡ್ ತಿನ್ನುವುದರಿಂದ ಸೆಕ್ಸ್
ಸಾಮರ್ಥ್ಯ ಕಡಿಮೆ ಆಗುತ್ತೆ.
ಅಲ್ಲದೆ, ಹೆಚ್ಚು ಮದ್ಯ ಸೇವನೆ ಮಾಡುವವರು ಸಂಭೋಗ ಸಮಯದಲ್ಲಿ ಅತೀ ಬೇಗ ಸಾಮರ್ಥ್ಯ ಕಳೆದುಕೊಳ್ತಾರೆ ಅನ್ನೋದು ತಜ್ಞರ ಅಭಿಮತ. ಅತೀ ಹೆಚ್ಚು ಮದ್ಯ ಸೇವನೆ, ಸಿಗರೇಟು ಕೂಡ ಸೆಕ್ಸ್ ಸಾಮರ್ಥ್ಯವನ್ನ ಕಡಿಮೆ ಮಾಡುತ್ತೆ ಎನ್ನುತ್ತವೆ ಹಲವು ಅಧ್ಯಯನ. ಹೆಚ್ಚು ಸಿಗರೇಟು, ಮದ್ಯದಿಂದಾಗಿ ಪುರುಷರಲ್ಲಿರೋ ವೀರ್ಯ ಕಣಗಳು ನಾಶವಾಗುತ್ವೆ.
ಆರೋಗ್ಯಕರ ಶೃಂಗಾರ ಜೀವನಕ್ಕಾಗಿ
ಜಂಕ್ ಫುಡ್, ಮಾದಕ ವ್ಯಸನಗಳಿಂದ ದೂರ ಇರಬೇಕು. ವ್ಯಾಯಾಮ ಮಾಡುವುದರಿಂದ ಪುರುಷರಲ್ಲಿ ರಕ್ತ ಪ್ರಸರಣ
ಚೆನ್ನಾಗಿ ಆಗಿ, ಶಕ್ತಿ ಸಾಮರ್ಥ್ಯ ಕೂಡ ಹೆಚ್ಚುತ್ತೆ.
ಬಹಳಷ್ಟು ಪುರುಷರು, ಪತ್ನಿಯೊಂದಿಗೆ ನಿರ್ಲಕ್ಷ್ಯವಾಗಿ ಇರ್ತಾರೆ. ಇದು ಸರಿಯಲ್ಲ. ಲೈಫ್ ಪಾರ್ಟನರ್ ನಿರ್ಲಕ್ಷ್ಯ ಮಾಡಿದ್ರೆ, ಅದು ಕುಟುಂಬ ಜೀವನದ ಜೊತೆ ಶೃಂಗಾರ ಜೀವನದ ಮೇಲೂ ಪ್ರಭಾವ ಬೀರುತ್ತೆ. ಪತ್ನಿ ಜೊತೆ ಜಗಳ ಆಡಿದ್ರೆ, ಸಾಧಾರಣವಾಗಿಯೇ ಒತ್ತಡ ಹೆಚ್ಚಾಗಿತ್ತೆ. ಇದರಿಂದ ಶೀಘ್ರಸ್ಕಲನ ಸಮಸ್ಯೆ ಎದುರಾಗುತ್ತೆ.
ಹೀಗಾಗಿನೇ ಒತ್ತಡ, ಟೆನ್ಷನ್ ಇಲ್ಲದೆಯೇ ಕ್ರಮಬದ್ಧವಾಗಿ ಹೋದ್ರೆ, ಹೆಂಡತಿಯನ್ನ ಸಂತೃಪ್ತಿ ಮಾಡಬಹುದು. ನೀವೂ ಖುಷಿಯಾಗಿರಬಹುದು. ಇಡೀ ಕುಟುಂಬ ಖುಷಿಯಾಗಿರುತ್ತೆ.

You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?