Featured
ಅಭಿಷೇಕ್ ಅಂಬರೀಶ್ ಹೊಸ ನ್ಯೂ ಲುಕ್

ರೈಸಿಂಗ್ ಕನ್ನಡ :- ಸ್ಯಾಂಡಲ್ ವುಡ್ ನ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಮೊದಲ ಸಿನಿಮಾದ ನಂತರ ಏನು ಮಾಡುತ್ತಿದ್ದಾರೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿದೆ. ಅವರ ಹೊಸ ಲುಕ್ ನ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸ್ಯಾಂಡಲ್ ವುಡ್ ನ ಯಂಗ್ ರೆಬಲ್ ಸ್ಟಾರ್ ಅಭಿಷಢಕ್ ಅವರು ಮೊದಲ ಸಿನಿಮಾ ಅಮರ್ ನಂತರ ಮತ್ತೊಂದು ಚಿತ್ರಕ್ಕಾಗಿ ರೆಡಿಯಾಗುತ್ತಿದ್ದಾರೆ. ಈಗಾಗಲೇ 3-4 ಸ್ರ್ಕಿಪ್ ಗಳು ಅವರ ಕೈಲಿವೆ ಅನ್ನೋ ಸುದ್ದಿ ಕೇಳಿಬರುತ್ತಿದೆ.
ಅಭಿಷೇಕ್ ಅವರು ಈ ಮಧ್ಯೆ ಸಾಕಷ್ಟು ಹೊಸ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅವರ ಎರಡನೇ ಚಿತ್ರದ ಪ್ರೀ- ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ ಅನ್ನೊದು ಸುದ್ದಿಯಾಗಿತ್ತು. ಅಭಿಷೇಕ್ ಅವರ ಹೊಸ ಫೋಟೋ ನೋಡಿ ನಟ್ಟಿಗರು ಅವರ ಹೊಸ ಸಿನಿಮಾದ ಹೊಸ ಲುಕ್ ಇರಬೇಕು ಅನ್ನೋ ಟಾಕ್ ಆರಂಭವಾಗಿದೆ.

ಅಭಿಷೇಕ್ ಅವರ ಎರಡನೇ ಸಿನಿಮಾದ ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ. ಆದರೆ ಕೆಲಸಗಳು ಆರಂಭವಾಗಿವೆ. ಇನ್ನು ಚಿತ್ತಿಕರಣದ ಡೇಟ್ ಮಾತ್ರ ನಿಗದಿಪಡಿಸಬೇಕಿದೆ. ಅಭಿಷೇಕ್ ಹೊಸ ಹೇರ್ ಕಟ್ ಮಾಡಿಸಿಕೊಂಡಿರುವ ಫೋಟೋ ವನ್ನು ಅವರು ತಮ್ಮ ಇನ್ ಸ್ಟಾ ಗ್ರಾಂ ಸ್ಟೋರೀಸ್ ನಲ್ಲಿ ಹಂಚಿಕೊಂಡಿದ್ದರು
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?