Connect with us

Featured

ತೂಕ ಕಡಿಮೆ ಆಗಬೇಕಾ..? ಹಾಗಿದ್ರೆ ಸ್ಟ್ರಾಬೆರಿ ಹಣ್ಣು ತಿನ್ನಿ..?

ರೈಸಿಂಗ್ ಕನ್ನಡ :- ಸ್ಟ್ರಾಬೆರಿ ಹಣ್ಣು ಅಂದರೆ ಎಲ್ಲರಿಗೂ ತುಂಬಾ ಇಷ್ಟ . ಅದರ ಕಲರ್, ಟೆಸ್ಟ್ ಅಂದರೆ ತುಂಬಾ ಇಷ್ಟ . ತುಂಬಾ ಜನರಿಗೆ ಗೊತ್ತಿಲ್ಲದ ವಿಷಯ ಏನೇಂದರೆ, ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತವೆ ಸ್ಟ್ರಾಬೆರಿ ಹಣ್ಣು.

ಸಣ್ಣಗೆ, ಚೆನ್ನಾಗಿ ಕಾಣಿಸುವುವವರೆಗೆ, ತೂಕ ಕಡಿಮೆಯಾಗುವುದೆಂದರೆ ಅಷ್ಟು ಕಷ್ಟ ಅನಿಸುವುದಿಲ್ಲ. ತುಂಬಾ ದಪ್ಪ ಇರುವುವರೆಗೆ ಸಣ್ಣ ಆಗಬೇಕು ಅಂದರೆ ತುಂಬಾ ಕಷ್ಟ ಅನಿಸುತ್ತದೆ. ಆದರೆ ದಪ್ಪ ಇರುವುವವರು ಊಟ ಬಿಟ್ಟರೆ ಸಣ್ಣ ಆಗುತ್ತೇವೆ ಅಂದುಕೊಳ್ಳುವುದು ತಪ್ಪು. ಊಟ ಬಿಟ್ಟರೆ ಸಣ್ಣ ಆಗುವುದಿಲ್ಲ, ಇನ್ನು ತೂಕ ಜಾಸ್ತಿಯಾಗುತ್ತದೆ. ನಮ್ಮ ದೇಹಕ್ಕೆ ಎಷ್ಟು ಬೇಕು ಅಷ್ಟು ನಾವು ತೆಗೆದುಕೋಳ್ಳಬೇಕು. ಇಲ್ಲವಾದರೆ ತೊಂದರೆಗಳು ಶುರುವಾಗುತ್ತವೆ.

Advertisement

ಹಣ್ಣುಗಳು ತಿಂದ ತಕ್ಷಣ ತೂಕ ಕಡಿಮೆಯಾಗುವುದಿಲ್ಲ. ನಿಧಾನವಾಗಿ ಕಡಿಮೆಯಾಗುತ್ತದೆ. ನಿದಾನವಾಗಿ ನಮ್ಮ ದೇಹದಲ್ಲಿರುವ ಕೊಬ್ಬಿನಾಂಶ ಕರಿಗಿಸುತ್ತದೆ. 100 ಗ್ರಾಂ ಸ್ಟ್ರಾಬೆರಿ ನಲ್ಲಿ 92 ರಷ್ಟು ನೀರೀನಾಂಶವಿರುತ್ತದೆ. ಪ್ರೋಟೀನ್ಸ್ , ಕಾರ್ಬೊಹೈಡ್ರೆಟ್ಸ್, ಶುಗರ್ ,ಫೈಬರ್ , ಕೊಬ್ಬು ಇರುತ್ತದೆ.

ಸ್ಟ್ರಾಬೆರಿ ನಲ್ಲಿರುವ ಫೈಬರ್ ತುಂಬಾ ಒಳ್ಳೆಯದು , ನಮ್ಮ ಹೊಟ್ಟೆಯಲ್ಲಿರುವ ಕೊಬ್ಬು ಕಡಿಮೆ ಮಾಡುತ್ತದೆ. ದಿನಾಗಲು ಒಂದು ಬಟ್ಟಲು ಸ್ಟ್ರಾಬೆರಿ ತಿಂದರೆ ನಮಗೆ ಬೇರೆ ತಿನ್ನಬೇಕು ಅನಿಸುವುದಿಲ್ಲ. ಆದ್ದರಿಂದ ನಾವು ಬೇಗ ತೂಕ ಕಡಿಮೆಯಾಗಬಹುದು.

100 ಗ್ರಾಂ ಸ್ಟ್ರಾಬೆರಿ ನಲ್ಲಿ 33 ಕ್ಯಾಲೋರಿಗಳು ಇರುತ್ತವೆ.

ಸ್ಟ್ರಾಬೆರಿ ತಿಂದರೆ ನಮ್ಮ ದೇಹದಲ್ಲಿರುವ ಉಷ್ಣಾಂಶ ಕಡಿಮೆಯಾಗುತ್ತದೆ.

ಸಿಹಿ ತಿನ್ನವ ಬದಲು ಸ್ಟ್ರಾಬೆರಿ ಹಣ್ಣು ತಿಂದರೆ ಶುಗರ್ ಇರುವುವವರಿಗೆ ತುಂಬಾ ಒಳ್ಳೆಯದು.

Advertisement

ಸ್ಟ್ರಾಬೆರಿ ದಿನಾಗಲು ತಿನ್ನುವುದರಿಂದ ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು.

ಬೆಂಗಳೂರು1 year ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು1 year ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು1 year ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು1 year ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು1 year ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು1 year ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು1 year ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು1 year ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured6 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured6 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured6 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured1 year ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ