Featured
ನಮಗೆ ಸೆಕ್ಸ್ಗಿಂತಲೂ ಅದೇ ಬೆಸ್ಟ್..! : ಹೊಸ ಸರ್ವೆಯಲ್ಲಿ ಬಯಲಾದವು ಅಚ್ಚರಿಯ ವಿಷಯಗಳು..!
ರೈಸಿಂಗ್ ಕನ್ನಡ : ಮಹಿಳೆ, ಪುರುಷರಿಗೆ ಶೃಂಗಾರ ಅಂದ್ರೆ, ವಿಶೇಷವಾದ ಆಸಕ್ತಿ ಇರುತ್ತೆ. ಶೃಂಗಾರ ಸಾಗರದಲ್ಲಿ ತೇಲಬೇಕು. ಆ ಮಧುರ ಅನುಭವವನ್ನ ಆಸ್ವಾಧಿಸಬೇಕು ಅನ್ಕೊಂಡವರ ಸಂಖ್ಯೆ ಹೆಚ್ಚಾಗಿರುತ್ತೆ. ಎಲ್ಲವೂ ಓಕೆ ಆದ್ರೆ, ಶೃಂಗಾರದಲ್ಲಿ ಭಾಗಿಯಾಗಲು ಬಹಳಷ್ಟು ಮಂದಿ ಕಾತರದಿಂದ ಕಾಯ್ತಾ ಇರ್ತಾರೆ. ಆದ್ರೆ, ಈ ವಿಚಾರವಾಗಿ ಟ್ರಾವಲ್ ಕಂಪನಿಯೊಂದು ಸರ್ವೇ ಮಾಡಿದ್ದು, ಹೊಸ ರೀತಿಯ ಅಚ್ಚರಿಯ ಅಂಶಗಳು ಬಯಲಾಗಿವೆ.
ಆಸ್ಟ್ರೇಲಿಯಾಗೆ ಸೇರಿದ ಪುರುಷರು, ಮಹಿಳೆಯರಿಗೆ ನಡೆಸಿದ ಸರ್ವೇ ಇದಾಗಿದೆ. ಇಲ್ಲಿ ಸೆಕ್ಸ್ಗಿಂತಲೂ ಹಾಲಿಡೇಸ್ ಎಂಜಾಯ್ ಮಾಡಬೇಕು ಎಂದು ಹೇಳಿದ್ದಾರಂತೆ. ಶೇಕಡಾ 57ರಷ್ಟು ಮಂದಿ ಸೆಕ್ಸ್ಗಿಂತ ನಮಗೆ ಹಾಲಿಡೇಸ್ ಎಂಜಾಯ್ ಮಾಡಬೇಕು ಅನ್ನೋದು ಆಸೆ ಎಂದಿದ್ದಾರೆ. ಆದ್ರೆ, ಶೇಕಡಾ 25ರಷ್ಟು ಮಂದಿ ನಮಗೆ ಸೆಕ್ಸ್ ಬೇಕೇ ಬೇಕು ಎಂದು ಹೇಳಿದ್ದಾರೆ. ಉಳಿದವರು ಒಂದೊಂದು ಉತ್ತರ ನೀಡಿದ್ದಾರೆ.
ಇದರಲ್ಲಿ ಮತ್ತೊಂದು ಟ್ವಿಸ್ಟ್ ಅಂದ್ರೆ, ಪುರುಷರಿಗಿಂತಲೂ ಮಹಿಳೆಯರು ಹೆಚ್ಚಾಗಿ ನಮಗೆ ಸೆಕ್ಸ್ ಬೇಕು ಎಂದು ಹೇಳಿದ್ದಾರೆ. ಶೇಕಡಾ 69ರಷ್ಟು ಮಹಿಳೆಯರು ನಮಗೆ ಸೆಕ್ಸ್ ಇಷ್ಟ ಎಂದು ಹೇಳಿದ್ರೆ, ಶೇಕಡಾ 45ರಷ್ಟು ಪುರುಷರು ಮಾತ್ರ ನಮಗೆ ಹಾಲಿಡೇಸ್ಗಿಂತಲೂ ಸೆಕ್ಸ್ ಇಷ್ಟ ಎಂದಿದ್ದಾರೆ.
18 ರಿಂದ 24 ವಯಸ್ಸಿನವರಲ್ಲಿ ಶೇಕಡಾ 46ರಷ್ಟು ಮಂದಿ ಸೆಕ್ಸ್ ಬಯಸಿದ್ದಾರೆ. ಇನ್ನು, 45 ರಿಂದ 54 ವಯಸ್ಸಿನವರು ಬಹುತೇಕರು ಹೆಚ್ಚಾಗಿ ಸೆಕ್ಸ್ ಬೇಕು ಎಂದಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?