Featured
ಕಿರಿಯ ವಯಸ್ಸಿನವರ ಜೊತೆ ಮಹಿಳೆಯರಿಗೆ ಸೆಕ್ಸ್ ಇಷ್ಟ.. ಹೆಚ್ಚು ಸಂತೃಪ್ತಿ ಕೂಡ..! ಲೇಟೆಸ್ಟ್ ಸರ್ವೆ..!
![](https://risingkannada.com/wp-content/uploads/2019/09/sex-couple-1.jpg)
ರೈಸಿಂಗ್ ಕನ್ನಡ :
- ತಮಗಿಂತ ಕಿರಿಯ ವಯಸ್ಸಿನ ಪುರುಷರ ಜೊತೆ ಸೆಕ್ಸ್ ಮಾಡುವ ಮಹಿಳೆಯರು
- ಶೃಂಗಾರದಲ್ಲಿ ಹೆಚ್ಚು ಹೆಚ್ಚು ಸಂತೃಪ್ತಿ ಪಡೆಯುವ ಸ್ತ್ರೀಯರು
- ಹೊಸ ಸಂಶೋಧನೆಯಲ್ಲಿ ಬಯಲಾಯ್ತು ಮಹಿಳೆಯರ ಶೃಂಗಾರ ರಹಸ್ಯ
ಯೆಸ್. ಹೀಗಂತ ಪ್ರಮುಖ ಸೆಕ್ಸ್ ಸೈಕಾಲಜಿಸ್ಟ್ ಜಸ್ಟಿನ್ ಲೇಹ್ಮಿಲ್ಲರ್ ಹೇಳ್ತಿದ್ದಾರೆ. ಜಸ್ಟಿನ್ ಲೇಹ್ ಇತ್ತೀಚೆಗೆ ಈ ಕುರಿತು ಸಂಶೋಧನೆ ನಡೆಸಿ, ಸರ್ವೆ ಕೂಡ ಮಾಡಿದ್ದಾರೆ. ತಮಗಿಂತ ವಯಸ್ಸಿನಲ್ಲಿ ಕಿರಿಯರಾಗಿರೋ ಪುರುಷರ ಜೊತೆ ಸೆಕ್ಸ್ ಮಾಡಲು ಮಹಿಳೆಯರು ಇಷ್ಟ ಪಡ್ತಾರಂತೆ. ತಮಗಿಂತ ಕಿರಿಯ ಪುರುಷರ ಜೊತೆ ಸೆಕ್ಸ್ ಮಾಡೋದ್ರಿಂದ, ಮಹಿಳೆಯರಿಗೆ ಹೆಚ್ಚು ಹೆಚ್ಚು ಸಂತೃಪ್ತಿ ಸಿಗುತ್ತಂತೆ. ಹೀಗಂತ ಹೊಸ ಸಂಶೋಧನೆ ಹೇಳ್ತಿದೆ.
ಹೀಗಾಗಿಯೇ ಅನೇಕ ಮಂದಿ ಸೆಲಬ್ರೆಟಿಗಳು ಕೂಡ ತಮಗಿಂತ ಕಿರಿಯ ವಯಸ್ಸಿನ ಪುರುಷರ ಜೊತೆ ಡೇಟಿಂಗ್, ಚಾಟಿಂಗ್, ಶೃಂಗಾರ ಮಾಡ್ತಾರಂತೆ. ಇದಕ್ಕೆ ಸಂಬಂಧಿಸಿದಂತೆ 200ಕ್ಕೂ ಹೆಚ್ಚು ಮಹಿಳೆಯರ ಅಭಿಪ್ರಾಯ ಸಂಗ್ರಹಿಸಿರೊ ಜಸ್ಟಿನ್, ಅದರ ಕುರಿತು ಸಂಶೋಧನೆ ನಡೆಸಿದ್ದಾರೆ. ಮಹಿಳೆಯರ ಅಭಿಪ್ರಾಯ ಸಂಗ್ರಹಿಸಿ, ಅಧ್ಯಯನ ನಡೆಸಿದ ಬಳಿಕ ಮಹಿಳೆಯರ ಶೃಂಗಾರದ ಸೀಕ್ರೆಟ್ ಬಯಲು ಮಾಡಿದ್ದಾರೆ ಜಸ್ಟಿನ್.
ವಿಶೇಷ ಅಂದ್ರೆ, ತಮಗಿಂತ 10 ವರ್ಷ ಕಿರಿಯ ವಯಸ್ಸಿನ ಪುರುಷನ ಜೊತೆ ಸೆಕ್ಸ್ ಮಾಡುವ ಮಹಿಳೆಯರು ಅತ್ಯಂತ ಹೆಚ್ಚು ಸಂತೋಷ, ಸಂತೃಪ್ತಿ ಪಡೆದಿದ್ದಾರಂತೆ. ತಮ್ಮ ಶೃಂಗಾರ ಜೀವನವನ್ನ ಹೆಚ್ಚು ಎಂಜಾಯ್ ಮಾಡ್ತಾರಂತೆ. ಹೀಗಾಗಿಯೇ, ಮಹಿಳೆಯರು ತಮಗಿಂತ 10 ವರ್ಷ ಕಿರಿಯ ಪುರುಷರನ್ನ ಸೆಕ್ಸ್ಗೆ ಸೆಲೆಕ್ಟ್ ಮಾಡ್ತಾರಂತೆ. ಯಾಕಂದ್ರೆ, ತಮಗಿಂತ ಕಡಿಮೆ ವಯಸ್ಸಿನ ಪುರುಷರು, ಸೆಕ್ಸ್ನಲ್ಲಿ ಅತ್ಯಂತ ಆ್ಯಕ್ಟೀವ್ ಆಗಿ ಇರ್ತಾರೆ. ವಿವಿಧ ಭಂಗಿಗಳಲ್ಲಿ ಶೃಂಗಾರ ಮಾಡಿ, ತಮ್ಮನ್ನು ಸಂತೃಪ್ತಿ ಮಾಡ್ತಾರೆ ಅನ್ನೋದು ಮಹಿಳೆಯರ ಅಭಿಪ್ರಾಯ ಅಂತ ಜಸ್ಟಿನ್ ಸಂಶೋಧನೆಯಲ್ಲಿ ಬಯಲಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?