Connect with us

Featured

ಅಲ್ಲಿ ನಗ್ನವಾಗಿ ಕೆಲಸ ಮಾಡಿದ್ರೆ.. ಗಂಟೆಗೆ 4 ಸಾವಿರ ಸಂಪಾದನೆ..!

ರೈಸಿಂಗ್ ಕನ್ನಡ : ಇದೊಂದು ರೀತಿ ವಿಚಿತ್ರವಾದರೂ ಸತ್ಯ. ಲಂಡನ್​ಗೆ ಸೇರಿದ ನೇಚರಿಸ್ಟ್​ ಕ್ಲಿನರ್​ ಸಂಸ್ಥೆ ಈ ರೀತಿಯಾಗಿ ಪ್ರಕಟಣೆ ಹೊರಡಿಸಿದೆ. ನಗ್ನವಾಗಿ ಇದ್ದು, ಮನೆ ಶುಭ್ರ ಮಾಡಲು ಇಷ್ಟಪಡುವ ಮಹಿಳಾ ಸಿಬ್ಬಂದಿ ಬೇಕು ಎಂದು ಪ್ರಕಟಣೆ ನೀಡಿದೆ. ಹೀಗೆ ಕೆಲಸ ಮಾಡಲು ಇಷ್ಟಪಡುವವರಿಗಾಗಿ ನಾವು ಕಾತರಿಂದ ಕಾಯ್ತಿರೋದಾಗಿ ಸಂಸ್ಥೆ ಹೇಳಿದೆ.

ಗ್ರಾಹಕರಿಗೆ ಹೀಗೆ ನಗ್ನವಾಗಿ ಕೆಲಸ ಮಾಡುವವರನ್ನ ಸರಬರಾಜು ಮಾಡ್ತಿದೆ ಈ ಕಂಪನಿ. ಮಹಿಳೆಯರ ವಯಸ್ಸು, ಉಬ್ಬು-ತಗ್ಗು ಯಾವುದಕ್ಕೂ ತಲೆ ಕೆಡಿಸಿಕೊಳ್ಳೋದಿಲ್ಲ. ನಗ್ನವಾಗಿ ಕೆಲಸ ಮಾಡಿದ್ರೆ ಸಾಕು, ಎಲ್ಲರಿಗೂ ಉದ್ಯೋಗ ನೀಡ್ತೀವಿ ಎಂದಿದೆ. ಕೆಲಸ ಮಾಡುವಾಗ ದೇಹದ ಮೇಲೆ ಒಂದೇ ಒಂದು ನೂಲು ದಾರ ಕೂಡ ಇರಬಾರದು. ಕೇವಲ ಚಪ್ಪಲಿ, ಗ್ಲೌಸ್​ ಮಾತ್ರ ಧರಿಸಬೇಕು ಎಂದು ಸಂಸ್ಥೆ ಸ್ಪಷ್ಟವಾಗಿ ಹೇಳಿದೆ.

ಹೀಗೆ ನಗ್ನವಾಗಿ ಕೆಲಸ ಮಾಡಿದ್ರೆ, ಒಂದು ಗಂಟೆಗೆ 4 ಸಾವಿರ ರೂಪಾಯಿ ನೀಡೋದಾಗಿ ಕಂಪನಿ ಪ್ರಕಟಿಸಿದೆ. 2017ರಿಂದ ಈ ಕಂಪನಿ ಹೀಗೆ ಕೆಲಸ ನೀಡಲು ಶುರು ಮಾಡಿದೆ. ಈಗ ಮತ್ತೆ ಉದ್ಯೋಗ ನೀಡೋದಾಗಿ ಪ್ರಕಟಣೆ ಹೊರಡಿಸಿದೆ.

ಇಸ್ತ್ರಿ ಮಾಡುವುದು, ಮನೆ ತೊಳೆಯುವುದು, ಮನೆ ಕೆಲಸ, ಅಡುಗೆ ಕೆಲಸ ಸೇರಿದಂತೆ ಏನೇ ಮಾಡಿದ್ರೂ, ನಗ್ನವಾಗಿ ಕೆಲಸ ಮಾಡಬೇಕು ಅನ್ನೋದಷ್ಟೇ ಇವರ ಕಂಡೀಷನ್. ಪ್ರಸ್ತುತ ಈ ಕಂಪನಿಗೆ ಭಾರೀ ಲಾಭ ಬರ್ತಿದೆಯಂತೆ. ಸಿಂಗಲ್ಲಾಗಿರೋ ಪುರುಷರು, ಈ ರೀತಿಯಾಗಿ ನಗ್ನವಾಗಿ ಕೆಲಸ ಮಾಡೋ ಮಹಿಳೆಯರನ್ನ ಕೆಲಸಕ್ಕೆ ತೆಗೆದುಕೊಳ್ತಾರೆ ಎಂದು ಕಂಪನಿ ಹೇಳಿದೆ.

Advertisement

ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ