Featured
ಪ್ರಧಾನಿ ನರೇಂದ್ರ ಮೋದಿ ಭಾರತದ ಪಿತಾಮಹ ಎಂದ CM ಪತ್ನಿ ಅಮೃತಾಗೆ ನೆಟ್ಟಿಗರ ತರಾಟೆ

ಮುಂಬೈ : ಪ್ರಧಾನಿ ನರೇಂದ್ರ ಮೋದಿ ಅವರನ್ನ ಹೊಗಳುವ ಭರದಲ್ಲಿ ನೆಟ್ಟಿಗರ ಹಾಗೂ ಇತರೆ ಪಕ್ಷದವರಿಗೆ ಗುರಿಯಾದ ಮಹಾರಾಷ್ಟ್ರ ಸಿಎಂ ಪತ್ನಿ ಅವರ ಕಥೆ ಇದು. ಮಂಗಳವಾರ ಪ್ರಧಾನಿ ನರೇಂದ್ರ ಮೋದಿ 69ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡ್ರು. ಪ್ರಧಾನಿ ಮೋದಿಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಪತ್ನಿ, ಅಮೃತಾ ಫಡ್ನವೀಸ್ ಶುಭ ಕೋರಿದ್ದಾರೆ. ಟ್ಟಿಟ್ಟರ್ನಲ್ಲಿ ಶುಭ ಕೋರುವ ವೇಳೆ, ಅಮೃತ ಫಡ್ನವೀಸ್ ಯಡವಟ್ಟು ಮಾಡಿದ್ದಾರೆ. Father of nation is Mahatma Gandhi and now this father of country is new🤔🤔 When did PM Modi become father of country and how?? what betterment of society really happened now with unemployment rising like never before and with economy facing slowdown🤔https://t.co/jLIW79vTYR— Vidya (@Vidyaraj51) September 17, 2019
ನಮ್ಮ ದೇಶದ ಪಿತಾಮಹ ನರೇಂದ್ರ
ಮೋದಿ ಜೀ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಅಮೃತಾ ಫಡ್ನವೀಸ್ ಟ್ವೀಟ್ ಮಾಡಿ ಟೀಕೆಗೆ ಗುರಿಯಾಗಿದ್ದಾರೆ.
ಭಾರತದ ಪಿತಾಮಹ, ಮಹಾತ್ಮ ಗಾಂಧೀಜಿ ಒಬ್ಬರೇ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪಿತಾಮಹ ಯಾವಾಗ
ಆದ್ರೂ ಎಂದು ಕಾಲು ಎಳೆದಿದ್ದಾರೆ. Wishing the Father of our Country @narendramodi ji a very Happy Birthday – who inspires us to work relentlessly towards the betterment of the society ! #HappyBDayPMModiJi #HappyBdayPMModi #HappyBirthdayPM #happybirthdaynarendramodi pic.twitter.com/Ji2OMDmRSm— AMRUTA FADNAVIS (@fadnavis_amruta) September 17, 2019
ಒಬ್ಬ ನಾಯಕನನ್ನ ಹೊಗಳುವ
ಭರದಲ್ಲಿ ದೇಶದ ಮಹಾತ್ಮನಿಗೆ ಅವಮಾನ ಮಾಡಬಾರದು. ಮಹಾರಾಷ್ಟ್ರ ಸಿಎಂ ಪತ್ನಿ ಅಮೃತಾ ಅವರು ನಡೆದುಕೊಂಡ
ರೀತಿ ಸರಿ ಇಲ್ಲ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಇಷ್ಟೇಲ್ಲಾ ಆಗ್ತಿದ್ರೂ, ಏನೂ ಆಗಿಯೇ
ಇಲ್ಲ ಎಂದು, ಸುಮ್ಮನಿದ್ದಾರೆ ಅಮೃತ ಫಡ್ನವೀಸ್.. Father of our nation is only Mahatma Gandhi— Sidrah | سِدرَة (@SidrahDP) September 17, 2019
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?