Featured
ರಾಜಕೀಯ ಬಿರುಗಾಳಿ ಜೊತೆಗೆ ಕೊರೊನಾ ವಿರುದ್ಧವೂ ಹೋರಾಡುತ್ತೇವೆ : ಸಿಎಂ ಉದ್ಧವ್ ಠಾಕ್ರೆ
ರೈಸಿಂಗ್ ಕನ್ನಡ:
ನ್ಯೂಸ್ ಡೆಸ್ಕ್;
ಎಲ್ಲಾ ರೀತಿಯ ರಾಜಕೀಯ ಬಿರುಗಾಳಿಯನ್ನ ಎದುರಿಸುತ್ತೇವೆ ಜೊತೆಗೆ ಕೊರೊನಾ ವಿರುದ್ಧವು ಹೋರಾಡುತ್ತೇವೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.
ರಾಜಕೀಯ ಮತ್ತು ಸಾರ್ವಜನಿಕರ ಆರೋಗ್ಯವನ್ನ ದೃಷ್ಟಿಯಲಿಟ್ಟುಕೊಂಡು ಮಾತನಾಡಿದ ಅವರು, ಯಾವುದೇ ನೈಸರ್ಗಿಕ ಮತ್ತು ರಾಜಕೀಯ ಬಿರುಗಾಳಿ ರಾಜ್ಯಕ್ಕೆ ಬಂದರೂ ನಾವು ಅದರ ವಿರುದ್ಧ ಹೋರಾಡುತ್ತಾ ಬಂದಿದ್ದೇವೆ ಎಂದರು.
ನಟಿ ಕಂಗನಾ ರನಾವತ್ ಅವರ ಕಚೇರಿ ಧ್ವಂಸ ಮತ್ತು ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣಗಳಲ್ಲಿ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಬಂದ ಟೀಕೆಗಳ ವಿರುದ್ಧ ಹೋರಾಡುವುದಾಗಿ ಹೇಳಿದರು.
ಬಿಜೆಪಿ ಹೆಸರು ಹೇಳದ ಮಾತನಾಡಿದ ಉದ್ಧವ್ ಠಾಕ್ರೆ, ಸಿಎಂ ಮುಖವಾಡವನ್ನ ತೆಗೆದು ಹಾಕಿ ಮಾತನಾಡಬೇಕಿದೆ.ನಾನು ಪ್ರತಿಕ್ರಿಯಿಸುವುದಿಲ್ಲ ಎಂದರೆ ನನ್ನ ಹತ್ತಿರ ಉತ್ತವಿಲ್ಲ ಎಂದು ಅರ್ಥವಲ್ಲ ಎಂದಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?