Connect with us

Featured

ದಾನ ಶೂರ ಕರ್ಣ ಅನ್ನುವುದೇಕೆ..? ದಾನದ ಮಹತ್ವ ಏನು..?

ಬರಹ: ಡಾ. ಡಾ.ಬಸವರಾಜ್ ಗುರೂಜಿ ಖ್ಯಾತ ಜ್ಯೋತಿಷ್ಯರು ಮತ್ತು ವಾಸ್ತು ತಜ್ಞರು- 9972848937

ಒಮ್ಮೆ ಅರ್ಜುನ ಕೃಷ್ಣನನ್ನು ಕೇಳ್ತಾನೆ, ಕೃಷ್ಣ ನಾವು ಕರ್ಣನಿಗಿಂತ ಹೆಚ್ಚಾಗಿ ದಾನ ಮಾಡ್ತೀವಿ. ಆದರೆ ಆತನನ್ನು ಮಾತ್ರ ದಾನಶೂರ ಅಂತ ಕರೆಯೋದು ಎಷ್ಟು ಸರಿ ಎಂದು ಪ್ರಶ್ನಿಸಿದಾಗ ಕೃಷ್ಣ ನಕ್ಕು, ನಾಳೆ ಅರಮನೆಗೆ ಬರಲು ಹೇಳಿ ಹಾಗೆ ಕರ್ಣನನ್ನು ಆಹ್ವಾನಿಸುತ್ತಾನೆ. ಮರುದಿನ ಅರಮನೆಗೆ ಬಂದ ಅರ್ಜುನ ಮತ್ತು ಕರ್ಣರಿಬ್ಬರಿಗು ಒಂದೊಂದು ಚಿನ್ನದ ಗಟ್ಟಿನಿಡಿ ಇದನ್ನು ನೀವು ಸ್ವಲ್ಪವು ಇಟ್ಟುಕೊಳ್ಳದೆ ಜನರಿಗೆ ದಾನ ಮಾಡಿ ಎಂದು ಕೃಷ್ಣ ಹೇಳುವನು.

ಚಿನ್ನದ ಗಟ್ಟಿ ಪಡೆದ ಅರ್ಜುನ ಅರಮನೆಗೆ ಬಂದು ಜನತೆಗೆ ಚಿನ್ನ ನೀಡುವುದಾಗಿ ಢಂಗುರ ಸಾರುವನು. ರಾಜ್ಯದ ಎಲ್ಲಾ ಜನರು ಅರಮನೆ ಬಳಿ ಬಂದು ಸೇರುವರು. ಅರ್ಜುನ ಎಲ್ಲಾ ಜನರಿಗೂ ಸ್ವಲ್ಪ ಚಿನ್ನ ನೀಡುತಾ ಹೋದರು ಚಿನ್ನದ ಗಟ್ಟಿ ಸ್ವಲ್ಪವೂ ಕಡಿಮೆ ಆಗಲೇ ಇಲ್ಲ. ನಂತರ ನಡೆದ ವಿಷಯವನ್ನು ಕೃಷ್ಣನ ಬಳಿ ಅರ್ಜುನ ಹೇಳಿದಾಗ ಕೃಷ್ಣ ಅರ್ಜುನನ್ನ ಕರೆದುಕೊಂಡು ಕರ್ಣನ ಮನೆಗೆ ಬಂದು ಕರ್ಣ ನನ್ನು ಕೇಳಿದ. ಕರ್ಣ ಆ ಚಿನ್ನದಗಟ್ಟಿ ದಾನ ಮಾಡಿದೆಯಾ..? ಎಂದಾಗ ಕರ್ಣ ಹೇಳ್ತಾನೆ ಹೋ ಕೃಷ್ಣ ಕ್ಷಮಿಸಿ ನಾನು ಆ ಚಿನ್ನದಗಟ್ಟಿ ಪಡೆದು ರಥದಲ್ಲಿ ಬರುವಾಗ ಒಬ್ಬ ಬಡವ ದಾನ ಕೇಳಿದಾಗ ನಾನು ಸಂಪೂರ್ಣ ಆ ಚಿನ್ನದಗಟ್ಟಿಯನ್ನೆ ಆತನಿಗೆ ಕೊಟ್ಟೆ ನೀವು ಹೇಳಿದಾಗೇ ಎಲ್ಲರಿಗೂ ನಿಡಲಾಗಲ್ಲಿಲ್ಲ. ಕ್ಷಮಿಸಿ, ಎಂದಾಗ ಕೃಷ್ಣ ಅರ್ಜುನನ ಕಡೆ ನೋಡಿ ಅರ್ಜುನ, ಈಗ ತಿಳಿಯಿತೆ ಕರ್ಣನನ್ನ ಮಾತ್ರ ಏಕೆ ದಾನಶೂರ ಎನ್ನುವರು ಎಂದು. ನೀನು ದಾನ ಮಾಡಬೇಕು ಎಂಬ ಆಸೆಯಿಂದ ನೀಡಿದರೆ ಕರ್ಣ ಯಾವುದೇ ಆಕಾಂಕ್ಷೆ,  ಆಸೆ ಇಲ್ಲದೆ ನೀಡಿದ ಹಾಗಾಗಿ ಕರ್ಣನನ್ನ ದಾನಶೂರ ಎನ್ನುವರು ಎಂದು ಕೃಷ್ಣ ಹೇಳಿದ

ಇದರ ತಾತ್ಪರ್ಯ ಇಷ್ಟೇ ನಾವು ಕೊಡುವ ದಾನ ನಮ್ಮಲ್ಲಿ ಯಾವುದೇ ಇತರ  ಉದ್ದೇಶದಿಂದ ನೀಡಬಾರದು  ಸಣ್ಣ ಸಣ್ಣ ಸಹಾಯವನ್ನು ಹೇಳಿಕೊಳ್ಳುವುದು ಸ್ವಾರ್ಥವಾಗುತ್ತೆ ಹೊರತು ದಾನ ಆಗಲ್ಲ.

Advertisement

ಬೆಂಗಳೂರು1 year ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು1 year ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು1 year ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು1 year ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು1 year ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು1 year ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು1 year ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು1 year ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured6 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured6 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured1 year ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured6 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ