Connect with us

Featured

ಯಾವ ವಯಸ್ಸಿನಲ್ಲಿ ವರ್ಜಿನಿಟಿ ಕಳೆದುಕೊಳ್ತಿದ್ದೀರಾ ಅಂದ್ರೆ.. ಆಸಕ್ತಿಕರ ಅಂಶಗಳಿವೆ ಓದಿ..

ರೈಸಿಂಗ್ ಕನ್ನಡ : ಇಂಟರ್ನೆಟ್​​ ವ್ಯಾಪ್ತಿ ಸಿಕ್ಕಾಪಟ್ಟೆ ಬೆಳೆದು ಹೋಗಿದೆ. ಚಿಕ್ಕ ವಯಸ್ಸಿನವರು ಕೂಡ ಕೆಟ್ಟ ದಾರಿ ಹಿಡಿಯುವಂತಾಗುತ್ತಿದೆ. ಅದರಲ್ಲೂ ಸೆಕ್ಸ್​ ಕುರಿತು, ತಿಳಿದುಕೊಳ್ಳಬೇಕು ಎಂಬ ಆಸಕ್ತಿ ಹೆಚ್ಚಾಗ್ತಿದೆ. ಕೈಯಲ್ಲಿ ಫೋನ್​, ಇಂಟರ್ನೆಟ್​ ಕನೆಕ್ಷನ್​ ಇರೋದ್ರಿಂದ, ಸೆಕ್ಸ್​ ಕುರಿತು ಹೆಚ್ಚು ಹೆಚ್ಚು ಸರ್ವೆಗಳು ಆಗ್ತಿವೆ ಅನ್ನೋದು ಬಯಲಾಗಿದೆ. ಇದರ ಜೊತೆಗೆ ಟೀನೇಜ್​​ಗೆ ಬಂದಾಕ್ಷಣ, ಅವರ ಮೆದುಳು ಹೆಚ್ಚಾಗಿ ಸೆಕ್ಸ್​ ಕುರಿತೇ ಆಲೋಚನೆ ಮಾಡುತ್ತಂತೆ.

ವಿಷಯ ಏನಪ್ಪ ಅಂದ್ರೆ, ಯಾವ ವಯಸ್ಸಿನಲ್ಲಿ ಹೆಣ್ಣು ಮಕ್ಕಳು ವರ್ಜಿನಿಟಿ ಕಳೆದುಕೊಂಡ್ರು ಅನ್ನೋ ಸರ್ವೆ ಇತ್ತೀಚೆಗೆ ನಡೆಸಿದೆ. ಇದರಲ್ಲಿ ಆಸಕ್ತಿಕರ ಅಂಶಗಳು ಬೆಳಕಿಗೆ ಬಂದಿವೆ. ಹೆಣ್ಣು ಮಕ್ಕಳು ಸರಾಸರಿ 18.3 ವರ್ಷಕ್ಕೆ ವರ್ಜಿನಿಟಿ ಕಳೆದುಕೊಂಡಿದ್ದಾರಂತೆ. ಅದರಲ್ಲೂ ಭಾರತ, ಮಲೇಷಿಯಾ, ಸಿಂಗಾಪುರ ಹುಡುಗಿಯರು 20 ವರ್ಷಕ್ಕೆ ವರ್ಜಿನಿಟಿ ಕಳೆದುಕೊಂಡಿದ್ದಾರೆ. ಅಮೆರಿಕ, ಇಂಗ್ಲೆಂಡ್​ನಲ್ಲಿ 16ನೇ ವರ್ಷಕ್ಕೆ ವರ್ಜಿನಿಟಿ ಕಳೆದುಕೊಂಡ್ರೆ, ಐಸ್​ಲ್ಯಾಂಡ್​, ಜರ್ಮನಿಯಲ್ಲಿ 15.5ನೇ ವರ್ಷಕ್ಕೆ ಕನ್ಯತ್ವ ಕಳೆದುಕೊಂಡಿರೋದು ಸರ್ವೆಯಲ್ಲಿ ಬಯಲಾಗಿದೆ.

ಭಾರತದಲ್ಲಿ 19ನೇ ವಯಸ್ಸಿಗೆ ಹುಡುಗಿಯರು ಕನ್ಯತ್ವ ಕಳೆದುಕೊಳ್ತಿದ್ದಾರೆ.

ರಷ್ಯಾದಲ್ಲಿ 18.7 ವರ್ಷಕ್ಕೆ ಹೆಣ್ಣು ಮಕ್ಕಳು ವರ್ಜಿನಿಟಿ ಕಳೆದುಕೊಳ್ತಿದ್ದಾರೆ.

ಮಲೇಷಿಯಾ ಹೆಣ್ಣು ಮಕ್ಕಳು 20.2 ವರ್ಷಕ್ಕೆ ಕನ್ಯತ್ವ ಕಳೆದುಕೊಳ್ತಿದ್ದಾರೆ.

ಗ್ರೀಸ್​ನಲ್ಲಿ 18.1 ವರ್ಷಕ್ಕೆ ವರ್ಜಿನಿಟಿ ಹೋಗ್ತಿದೆ.

ಇಟಲಿಯಲ್ಲಿ 18 ವರ್ಷಕ್ಕೆ, ಟರ್ಕಿಯಲ್ಲಿ 18 ವರ್ಷಕ್ಕೆ ಕನ್ಯತ್ವ ಹೋಗ್ತಿದೆ

ಬ್ರೆಜಿಲ್​ನಲ್ಲಿ 17.4 ವರ್ಷ, ಜಪಾನ್​ನಲ್ಲಿ 17.2 ವರ್ಷಕ್ಕೆ ವರ್ಜಿನಿಟಿ ಕಳೆದುಕೊಳ್ತಿದ್ದಾರೆ

ಕೆನಡಾದಲ್ಲಿ 17, ಅಮೆರಿಕದಲ್ಲಿ 16.9, ಡೆನ್ಮಾರ್ಕ್​ನಲ್ಲಿ 16.1, ಜರ್ಮನಿಯಲ್ಲಿ 15.9, ಐಸ್​ಲ್ಯಾಂಡ್​ನಲ್ಲಿ 15.6 ವರ್ಷಕ್ಕೆ ಹೆಣ್ಣು ಮಕ್ಕಳು ವರ್ಜಿನಿಟಿ ಕಳೆದುಕೊಳ್ತಾರೆ ಎಂದು ಸರ್ವೆಯಲ್ಲಿ ಗೊತ್ತಾಗಿದೆ..

Advertisement

ಬೆಂಗಳೂರು1 year ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು1 year ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು1 year ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು1 year ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು1 year ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು1 year ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು1 year ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು1 year ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured6 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured6 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured6 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured1 year ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ