Connect with us

ಜ್ಯೋತಿಷ್ಯ

ಶಿವಲಿಂಗಕ್ಕೂ ಮಹಾಶಿವರಾತ್ರಿಗೂ ಸಂಬಂಧವೇನು .?

ಮಹಾಶಿವರಾತ್ರಿಗೆ ಬಹಳ ವಿಶೇಷವಾದ ಮಹತ್ವವಿದೆ. ಈ ದಿನ ಶಿವನ ಆರಾಧನೆ ಮಾಡುವುದರಿಂದ ನಮ್ಮ ಕಷ್ಟಗಳಿಂದ ಮುಕ್ತಿ ಸಿಗುತ್ತದೆ. ಈ ದಿನ ಶಿವಲಿಂಗಕ್ಕೆ ವಿಶೇಷ ಪೂಜೆಗಳನ್ನ ಮಾಡಲಾಗುತ್ತದೆ. ಹಾಗಾದ್ರೆ ಮಹಾಶಿವರಾತ್ರಿಗೂ ಶಿವಲಿಂಗಕ್ಕೂ ಏನು ಸಂಬಂಧ .? ಈ ದಿನ ಲಿಂಗದ ಪೂಜೆ ಮಾಡುವುದು ಏಕೆ ಹೆಚ್ಚು ಮುಖ್ಯ.?

ಹಿಂದೂ ಧರ್ಮದಲ್ಲಿ ಮಹಾಶಿವರಾತ್ರಿಗೆ ವಿಶೇಷ ಮಹತ್ವವಿದೆ. ಪ್ರತಿ ವರ್ಷ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಮಹಾಶಿವರಾತ್ರಿಯನ್ನ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ದಿನ ಶಿವ ಭಕ್ತರಿಗೆ ಬಹಳ ವಿಶೇಷ ಎನ್ನಲಾಗುತ್ತದೆ. ಈ ದಿನ ಉಪವಾಸ ಮಾಡುವುದು ಹಾಗೂ ಶಿವಲಿಂಗದ ಪೂಜೆ ಮಾಡುವುದು ಬಹಳ ಪ್ರಯೋಜನಗಳನ್ನ ನೀಡುತ್ತದೆ. ಈ ವರ್ಷ ಮಹಾಶಿವರಾತ್ರಿ ಮಾರ್ಚ್ 8 ರಂದು ಬಂದಿದ್ದು, ಈ ದಿನ ಶಿವ ಹಾಗೂ ಪಾರ್ವತಿಯ ಮದುವೆ ಆಗಿದ್ದು ಎನ್ನಲಾಗುತ್ತದೆ.

ಮಹಾಶಿವರಾತ್ರಿ ದಿನ ಎಷ್ಟು ವಿಶೇಷವೋ ಅದೇ ರೀತಿ ಶಿವಲಿಂಗಕ್ಕೂ ಸಹ ಮಹತ್ವವಿದೆ. ಈ ದಿನ ತಪ್ಪದೇ ಶಿವಲಿಂಗಕ್ಕೆ ಪೂಜೆ ಹಾಗೂ ಅಭಿಷೇಕ ಮಾಡಬೇಕಾಗುತ್ತದೆ. ಇದನ್ನ ಮಾಡುವುದರಿಂದ ನಮ್ಮ ಕಷ್ಟಗಳಿಗೆ ಪರಿಹಾರ ಸಿಗುತ್ತದೆ. ಹಾಗಾದ್ರೆ ಮಹಾಶಿವರಾತ್ರಿಗೂ ಶಿವಲಿಂಗಕ್ಕೂ ಸಂಬಂಧವೇನು.? ಶಿವಲಿಂಗಕ್ಕೆ ಈ ದಿನ ಏಕೆ ಪೂಜೆ ಮಾಡಬೇಕು.?

ಶಿವಲಿಂಗವು ಶಿವನ ನಿರಾಕಾರ ಮತ್ತು ಅನಂತ ರೂಪ ಎನ್ನಲಾಗುತ್ತದೆ. ಅಂದರೆ ಆರಂಬ ಮತ್ತು ಅಂತ್ಯವಿಲ್ಲದ ಅಭಿವ್ಯಕ್ತಿ ಇದು ಎನ್ನುವ ನಂಬಿಕೆ ಸಹ ಇದೆ. ಶಿವನು ನಿರ್ಗುಣ , ನಿರಾಕರ್ ಮತ್ತು ಸಾಕಾರ ಮೂರ್ತಿ. ಸಂಸ್ಕೃತದಲ್ಲಿ ಲಿಂಗ ಎಂಬ ಪದವನ್ನು ಚಿಹ್ನೆ ಅಥವಾ ಸಂಕೇತಕ್ಕಾಗಿ ಬಳಸಲಾಗುತ್ತದೆ. ಹೀಗಾಗಿ ಶಿವಲಿಂಗ ಎಂದರೆ ಶಿವನ ಸಂಕೇತ. ನಂಬಿಕೆಗಳ ಪ್ರಕಾರ ಶಿವಲಿಂಗ ಜನಿಸಿದ್ದು ಮಹಾಶಿವರಾತ್ರಿ ದಿನ.

ಶಿವ ಮತ್ತು ಶಕ್ತಿಯ ಒಕ್ಕೂಟವು ಆತ್ಮ ಮತಯ್ತು ಮನಸ್ಸಿನ ಮಿಲನವನ್ನ ಸಂಕೇತಿಸುತ್ತದೆ. ಶಿವಲಿಂಗದ ಮಹಿಮೆಯನ್ನ ವೇದಗಳು ಮತ್ತು ಹಲವಾರು ಪುರಾಣಗಳಾದ ಶಿವಪುರಾಣ , ಲಿಂಗ ಪುರಾಣ , ಸ್ಕಂದ ಪುರಾಣ, ಕೂರ್ಮ ಪುರಾಣ, ವಾಯು ಪುರಾಣ, ಮತ್ತು ಇನ್ನೂ ಅನೇಕ ಪುರಾತಣ ಗ್ರಂಥಗಳಲ್ಲಿ ವಿವರಿಸಲಾಗಿದೆ. ಶಿವಲಿಂಗವು ಸೃಷ್ಟಿ, ಸಂಎಕ್ಷಣೆ ಮತ್ತು ವಿನಾಶದ ಎಲ್ಲಾ ಮೂರು ಪ್ರಾಥಮಿಕ ಶಕ್ತಿಗಳನ್ನು ಒಳಗೊಂಡಿದೆ.

ಇನ್ನೂ ನಂಬಿಕೆಗಳ ಪ್ರಕಾರ ಮಹಾಶಿವರಾತ್ರಿಯ ದಿನ ಭಗವಾನ್ ವಿಷ್ಣು ಮತ್ತು ಬ್ರಹ್ಮ ಮೊದಲು ಶಿವಲಿಂಗದ ಪೂಜೆ ಮಾಡಿದ್ದರು . ಇದನ್ನ ಈಶಾನ್ ಸಂಹಿತೆಯಲ್ಲಿಯೂ ಉಲ್ಲೇಖಿಸಲಾಗಿದೆ. ಆದ್ದರಿಂದ ಈ ಮಹಾಶಿವರಾತ್ರಿಯಂದು ಶಿವಲಿಂಗದ ಪೂಜೆ ಮತ್ತು ಅಭಿಷೇಕಕ್ಕೆ ವಿಶೇಷ ಮಹತ್ವವಿದೆ.
ಇನ್ನು ಈ ಬಾರಯ ಶಿವರಾತ್ರಿ ಹಬ್ಬ ಬಹಳ ಮುಖ್ಯವಾಗಿದೆ.

ಈ ದಿನ ಅನೇಕ ವಿಶೇಷ ಯೋಗಗಳು ರೂಪಗೊಳ್ಳುತ್ತದೆ. ಮಹಾಶಿವರಾತ್ರಿಯ ದಿನ ಶಿವಯೋಗ ,ಸಿದ್ಧಯೋಗಗಳ ಸಂಯೋಗ ಸಹ ಆಗುತ್ತದೆ. ಇದರೀಮದ ಅಣೇಕ ರಾಶಿಯವರಿಗೆ ಅದೃಷ್ಟ ಒಲಿಯುತ್ತದೆ. ಮಹಾಶಿವರಾತ್ರಿಯಂದು ಪೂಜೆ ಮಾಡುವ ಭಕ್ತರಿಗೆ ವಿಶೇಷ ಫಲಗಳು ಹಾಗೂ ಯೋಗದಿಂದ ಪ್ರಯೋಜನಗಳು ಸಹ ಸಿಗುತ್ತದೆ.

Advertisement

ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ