Featured
ದೇಶದಲ್ಲಿ ಪ್ರತಿ ದಿನ ಒಂದು ಲಕ್ಷ ನೀರಿನ ಸಂಪರ್ಕ: ಪ್ರಧಾನಿ ಮೋದಿ- ಮಣಿಪುರದ ಬೃಹತ್ ನೀರಿನ ಯೋಜನೆಗೆ ಚಾಲನೆ
![](https://risingkannada.com/wp-content/uploads/2020/07/modi-5.jpg)
ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಮಣಿಪುರದ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಿದ್ದಾರೆ.
ವಿಡಿಯೊ ಕಾನ್ಫೆರೆನ್ಸ್ ಮೂಲಕ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ
ದೇಶದಲ್ಲಿ ಪ್ರತಿ ದಿನ ಒಂದು ಲಕ್ಷ ನೀರಿನ ಸಂಪರ್ಕವನ್ನ ಕಲ್ಪಿಸುತ್ತಿದ್ದೇವೆ. ಒಂದು ಲಕ್ಷ ತಾಯಂದಿರ ಮತ್ತು ಅಕ್ಕತಂಗಿಯರ ಆತಂಕವನ್ನ ದೂರ ಮಾಡಿ ಅವರ ಜೀವನವನ್ನ ಸುಲಭ ಮಾಡುತ್ತಿದ್ದೇವೆ ಎಂದರು.
![](https://risingkannada.com/wp-content/uploads/2020/07/modi-4-1.jpg)
ಕಾರ್ಯಕ್ರಮದಲ್ಲಿ ಸಚಿವರುಗಳಾದ ಗಜೇಂದ್ರ ಸಿಂಗ್,ಜಿತೇಂದ್ರ ಸಿಂಗ್, ಮಣಿಪುರ ರಾಜ್ಯಪಾಲ ನಜ್ಮ ಅಕ್ಬರ್ ಅಲಿ, ಹೆಪತುಲ್ಲಾ, ಮಣಿಪುರ ಸಿ.ಎಂ. ಬೈರೆನ್ ಸಿಂಗ್ ಹಾಜರಿದ್ದರು.
ಮಣಿಪುರ ನೀರು ಸರಬರಾಜು ಯೋಜನೆ ಪ್ರಮುಖ ಯೋಜನೆ 2014ರ ವೇಳೆಗೆ ಮಣಿಪುರದಲ್ಲ ನೀರಿನ ಕೊರತೆ ನೀಗಿಸುವುದಕ್ಕಾಗಿ ಹರ್ ಘರ್ ಜಲ್ ಯೋಜನೆ ಇದಾಗಿದೆ. ಈ ಯೋಜನೆಯ ವೆಚ್ಚ 3054.58 ಕೋಟಿ ಆಗಿದೆ.
2024ರ ವೇಳೆಗೆ ಕೇಂದ್ರ ಸರ್ಕಾರ ಜಲ್ ಜೀವನ್ ಮೀಷನ್ ಅಡಿಯಲ್ಲಿ ಸುರಕ್ಷಿತ ನೀರನ್ನ ಪೂರೈಸುವುದಕ್ಕಾಗಿ ಹರ್ ಘರ್ ಜಲ್ ಘೋಷವಾಕ್ಯದೊಂದಿಗೆ ಕೆಲಸ ಮಾಡುತ್ತಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?