ಆರೋಗ್ಯ
ಮಸಾಲೆಗಳನ್ನು ಪೇಸ್ಟ್ ಮಾಡೋ ಕುಟ್ಟಾಣಿ ಹೀಗೆ ತೊಳೆಯಿರಿ; ಇಲ್ಲದಿದ್ರೆ ಈ ರೋಗಕ್ಕೆ ಗುರಿ ಆಗ್ತೀರಿ ಎಚ್ಚರ!
Life Style : ಅನೇಕ ಮನೆಗಳು ಅಲ್ಯೂಮಿನಿಯಂ, ಕಬ್ಬಿಣ, ಮರ ಅಥವಾ ಕಲ್ಲಿನ ಕುಟ್ಟಾಣಿಯನ್ನು ಬಳಸುತ್ತೇವೆ. ಆದರೆ ಈ ಕುಟ್ಟಾಣಿಯನ್ನು ಹೇಗೆ ಸ್ವಚ್ಛಗೊಳಿಸಬೇಕು ಎಂದು ಮಾತ್ರ ಎಷ್ಟೋ ಮಂದಿಗೆ ತಿಳಿದಿಲ್ಲ.
ಏಲಕ್ಕಿ, ಶುಂಠಿ, ಕಾಳುಮೆಣಸನ್ನು ಹೀಗೆ ಅನೇಕ ಪದಾರ್ಥಗಳನ್ನು ಪುಡಿ ಮತ್ತು ಪೇಸ್ಟ್ ಮಾಡಲು ಬಹುತೇಕ ಮನೆಗಳಲ್ಲಿ ಕುಟ್ಟಾಣಿಯನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಕುಟ್ಟಾಣಿಯಲ್ಲಿ ಕಡಿಮೆ ಮಸಾಲೆಗಳನ್ನು ಚೆನ್ನಾಗಿ ಪೇಸ್ಟ್ಬಹುದು. ಆದರೆ ಮಿಕ್ಸಿಗಿಂತಲೂ ಕಡಿಮೆ ಪ್ರಮಾಣದ ಪದಾರ್ಥಗಳನ್ನು ಇದರಲ್ಲಿ ಪೇಸ್ಟ್ ಮಾಡಬಹುದು.
ಅನೇಕ ಮನೆಗಳು ಅಲ್ಯೂಮಿನಿಯಂ, ಕಬ್ಬಿಣ, ಮರ ಅಥವಾ ಕಲ್ಲಿನ ಕುಟ್ಟಾಣಿಯನ್ನು ಬಳಸುತ್ತೇವೆ. ಆದರೆ ಈ ಕುಟ್ಟಾಣಿಯನ್ನು ಹೇಗೆ ಸ್ವಚ್ಛಗೊಳಿಸಬೇಕು ಎಂದು ಮಾತ್ರ ಎಷ್ಟೋ ಮಂದಿಗೆ ತಿಳಿದಿಲ್ಲ.
ಕುಟ್ಟಾಣಿಯನ್ನು ಸಾಬೂನಿನಿಂದ ತೊಳೆದರೆ ಸ್ವಚ್ಛವಾಗುತ್ತಾ ಅಥವಾ ಹೀಗೆ ತೊಳೆಯದಿದ್ದರೆ ಸೋಂಕಿನ ಅಪಾಯವಿದ್ಯಾ? ಅನೇಕ ಮಂದಿಗೆ ಕುಟ್ಟಾಣಿಯನ್ನು ಸರಿಯಾಗಿ ಬಳಸುವುದೇಗೆ ಮತ್ತು ಶುಚಿಗೊಳಿಸುವ ವಿಧಾನ ಗೊತ್ತಿಲ್ಲ.
ಹಾಗಾಗಿ ಅನೇಕ ಮಂದಿ ಕುಟ್ಟಾಣಿಯಲ್ಲಿ ಸರಿಯಾಗಿ ಮಸಾಲೆ ಪೇಸ್ಟ್ ಆಗುತ್ತಿಲ್ಲ ಎಂದು ದೂರುತ್ತಾರೆ. ನಿಮಗೂ ಹೀಗೆ ಅನಿಸುತ್ತಿದ್ದರೆ, ನಿಮ್ಮ ಈ ಕಲ್ಪನೆ ತಪ್ಪು. ಮಸಾಲೆಗಳನ್ನು ಕುಟ್ಟಾಣಿಯಲ್ಲಿ ಜಜ್ಜುವ ಬದಲು, ಅದನ್ನು ಒರಳಿನಿಂದ ತಿರುಗಿಸುವ ಮೂಲಕ ಪೇಸ್ಟ್ ಮಾಡಿ. ಅವು ಚೆನ್ನಾಗಿ ಪೇಸ್ಟ್ ಆಗುತ್ತದೆ.
ಅಲ್ಲದೇ ಈ ಕುಟ್ಟಾಣಿಯನ್ನು ಸ್ವಚ್ಛಗೊಳಿಸಲು ನಿಂಬೆಯನ್ನು ಬಳಸಬಹುದು. ಇಲ್ಲದಿದ್ದರೆ ಇದಕ್ಕಿಂತಲೂ ಉತ್ತಮವಾದ ಅಡಿಗೆ ಸೋಡಾ ಬಳಸಿ ಸ್ವಚ್ಛಗೊಳಿಸಬಹುದು. ಏಕೆಂದರೆ ಕೆಲವೊಮ್ಮೆ ಕೆಳಭಾಗದ ಮೇಲ್ಮೈಯಲ್ಲಿ ದಪ್ಪವಾದ ಕೊಳಕು ಇರುತ್ತದೆ. ಇದಕ್ಕಾಗಿ ಅಡಿಗೆ ಸೋಡಾ ಅತ್ಯುತ್ತಮ ಮನೆಮದ್ದು ಆಗಿರಬಹುದು. ಆದರೆ ಸೋಪಿನ ನೀರಿನಿಂದ ಮಾತ್ರ ಸ್ವಚ್ಛಗೊಳಿಸದಿರುವುದು ಉತ್ತಮ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?