Featured
ವರ್ಜಿನ್ ವಧುವೇ ಬೇಕಂತೆ..! ಗೂಗಲ್ ಸರ್ವೆಯಲ್ಲಿ ನಂಬಲು ಅಸಾಧ್ಯವಾದ ಸತ್ಯ..!
- ನಮ್ಮ ದೇಶದಲ್ಲಿ ಮದುವೆ ಆಗ್ತಿರೋ ಹುಡುಗರು, ವರ್ಜಿನಿಟಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡ್ತಿದ್ದಾರಂತೆ
- ಗೂಗಲ್ ಸರ್ವೆಯಲ್ಲಿ ನಂಬಲು ಅಸಾಧ್ಯವಾದ ಹಲವು ವಿಚಾರಗಳು ಬಹಿರಂಗ
- ಕರ್ನಾಟಕ, ದೆಹಲಿ, ಹರಿಯಾಣ, ಪಶ್ಚಿಮ ಬಂಗಾಳ ಸೇರಿ ಹಲವು ರಾಜ್ಯಗಳಲ್ಲಿ ವರ್ಜನಿಟಿ ಕುರಿತು ಹೆಚ್ಚಿನ ಚರ್ಚೆ
ಯೆಸ್. ಭಾರತೀಯ ಸಂಸ್ಕೃತಿಯಲ್ಲಿ ಸೆಕ್ಸ್ ಅನ್ನೋ ಪದ ಒಂದು ಕಾಲದಲ್ಲಿ ಬಹಿರಂಗವಾಗಿ ನಿಷೇಧವಾಗಿತ್ತು. ಆದ್ರೀಗ ಸೋಷಿಯಲ್ ಮೀಡಿಯಾ ಸೇರಿದಂತೆ ಹಲವು ರೀತಿಯಲ್ಲಿ ಸೆಕ್ಸ್ ಅನ್ನೋದು ಎಲ್ಲರಿಗೂ ಗೊತ್ತಿರೊ ವಿಚಾರ. ಸಂಸ್ಕೃತಿ, ವ್ಯಕ್ತಿತ್ವದಲ್ಲಿ ಬದಲಾವಣೆ ಆಗ್ತಿದ್ದು, ಬಹಳಷ್ಟು ಜನ ಶೃಂಗಾರ ಕುರಿತು ಮಾತನಾಡಲು ಭಯ ಪಡ್ತಿಲ್ಲ. ಪಿರಿಯಡ್ಸ್, ವರ್ಜಿನಿಟಿ ಅನ್ನೋ ಪದಗಳು ಈಗ ಬಹಿರಂಗ ಆಗ್ತಿದ್ದು, ತುಂಬಾ ಹೆಚ್ಚಾಗಿ ಈ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ತಿಲ್ಲ.
ಆದ್ರೆ, ದೇಶದಲ್ಲಿ ಮದ್ವೆ ಆಗುವ ಯುವಕರು ವರ್ಜಿನಿಟಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡ್ತಿದ್ದಾರಂತೆ. ಗೂಗಲ್ ಸರ್ವೆಯಲ್ಲಿ ಈ ಅಂಶಗಳು ಬಹಿರಂಗವಾಗಿವೆ. ಅದರಲ್ಲೂ ಕರ್ನಾಟಕ, ದೆಹಲಿ, ಪಶ್ಚಿಮ ಬಂಗಾಳ, ಹರಿಯಾಣ ರಾಜ್ಯಗಳಲ್ಲಿ ಈ ಕುರಿತು ಹೆಚ್ಚು ಹೆಚ್ಚು ಚರ್ಚೆ ಆಗ್ತಿವೆ.
ವರ್ಜಿನಿಟಿ ಟೆಸ್ಟ್ ಫರ್ ವಿಮೆನ್, ವರ್ಜಿನಿಟಿ ಟೆಸ್ಟ್ ಫರ್ ಫೀಮೇಲ್, ಮನೆಯಲ್ಲೇ ವರ್ಜಿನಿಟಿ ಟೆಸ್ಟ್ ಹೇಗೆ..? ಈ ರೀತಿಯ ಪದಗಳ ಹುಡುಕಾಟ ಗೂಗಲ್ನಲ್ಲಿ ಹೆಚ್ಚಾಗಿ ಸರ್ಚ್ ಆಗಿದೆಯಂತೆ. ಹುಡುಗಿಗೆ ಮದುವೆಗೂ ಮುನ್ನ ದೈಹಿಕ ಸಂಬಂಧ ಇದೆಯೋ..? ಇಲ್ಲವೋ ಅನ್ನೋದನ್ನ ತಿಳಿದುಕೊಳ್ಳೋದು ಹೇಗೆ ಅನ್ನೋದರ ಬಗ್ಗೆ ಹೆಚ್ಚು ಸರ್ಚ್ ಆಗಿದೆಯಂತೆ.
ಆಧುನಿಕತೆ ಎಷ್ಟೇ ಬೆಳೆದ್ರು, ಸೆಕ್ಸ್ ವಿಚಾರವಾಗಿ, ವರ್ಜಿನಿಟಿ ವಿಚಾರವಾಗಿ ಬಂದಾಗ ಸಂಪ್ರದಾಯವಾಗಿಯೇ ಇರ್ತಾರೆ ಅನ್ನೋದಕ್ಕೆ ಈ ಸರ್ವೆ ಸಾಕ್ಷಿ ಅಂತಿದೆ ಗೂಗಲ್.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?