Featured
ಸಮರಾಭ್ಯಾಸಕ್ಕಿಳಿದ ಆರ್‌ಸಿಬಿ ನಾಯಕ ವಿರಾಟ್: ಕೊಹ್ಲಿಯ ವರ್ಕೌಟ್ ವಿಡಿಯೊ ವೈರಲ್
![](https://risingkannada.com/wp-content/uploads/2020/08/virat-work-out.jpg)
ರೈಸಿಂಗ್ ಕನ್ನಡ:
ನ್ಯೂಸ್ ಡೆಸ್ಕ್:
ಗುರುವಾರವಷ್ಟೇ ವಿರಾಟ್ ಕೊಹ್ಲಿ ಅಪ್ಪ ಆಗ್ತಿದ್ದಾರೆ ಅನ್ನೋ ವಿಚಾರ ಅಭಿಮಾನಿಗಳಿಗೆ ಸಂತಸವನ್ನ ನೀಡಿದೆ. ಅದರ ಬೆನ್ನಲ್ಲೇ. ಆರ್‌ಸಿಬಿ ಪ್ರಾಕ್ಟೀಸ್ ಸೆಷನ್ ಅನ್ನ ಕೂಡ ಆರಂಭಿಸಿದೆ.
ಮತ್ತೊಂದು ಸಂತಸದ ಸುದ್ದಿ ಏನೂ ಅಂದ್ರೆ, ವಿರಾಟ್ ಕೊಹ್ಲಿ, ತಮ್ಮ ವರ್ಕೌಟ್‌ನ ಅದ್ಭುತವಾದ ವೀಡಿಯೋವೊಂದನ್ನ ಬಿಡುಗಡೆಗೊಳಿಸಿದ್ದಾರೆ.
![Puranik Full](https://risingkannada.com/wp-content/uploads/2020/07/full-plate.jpg)
ಕೆಂಪು ಬಣ್ಣದ ಬನಿಯನ್ ಮತ್ತು ಬಿಳಿ ಶಾಟ್ಸ್ ಹಾಕಿರೋ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ, ಕೈಗೆ ಪೂಮಾ ಗ್ಲೌಸ್ ಹಾಕಿ, ತಮ್ಮ ರೂಮ್‌ನ ಬಾಲ್ಕನಿಯಲ್ಲೇ ವರ್ಕೌಟ್ ಮಾಡಿದ್ದಾರೆ. ಈ ವೀಡಿಯೋನ ತಾವೇ ಶೂಟ್ ಮಾಡಿದ್ದು, ಅಭಿಮಾನಿಗಳಿಗೆ ವಿ ಆರ್ ರೆಡಿ ಅನ್ನೋ ಸಂದೇಶ ನೀಡಿದ್ದಾರೆ.
ಇನ್ನೂ ಖುಷಿ ವಿಚಾರ ಅಂದ್ರೆ, ಈ ವೀಡಿಯೋದಲ್ಲಿ, ವಿರಾಟ್ ಕೊಹ್ಲಿಯ ಎಡಗೈನ ಸಂಪೂರ್ಣ ಟ್ಯಾಟೂದ ದರ್ಶನವಾಗಿದೆ. ಕ್ವಾರಂಟೈನ್‌ನಲ್ಲಿದ್ದುಕೊಂಡೆ ಫಿಟ್ನೆಸ್ ಕಡೆ ಗಮನಹರಿಸಿದ್ದ ಕಿಂಗ್ ಕೊಹ್ಲಿ, ಇದೀಗ, ಮೈದಾನಕ್ಕಿಳಿದಾಗಿದೆ. ಹೀಗೆ ಸಾಕಷ್ಟು ವಿಚಾರಗಳಿಂದ ಆರ್‌ಸಿಬಿ ತಂಡ ಈ ಸಲ ಅಭಿಮಾನಿಗಳ ತನ್ನತ್ತ ಸೆಳೆಯುತ್ತಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?