Connect with us

Featured

ಸಂತಾನ ಭಾಗ್ಯದ ಆಸೆ ಪಡುವವರಿಗೆ ಶುಭ ಸುದ್ದಿ.. ಒಂದೇ ರಾತ್ರಿ ಎರಡು ಬಾರಿ ಸೆಕ್ಸ್​ ಮಾಡಿದ್ರೆ..

ರೈಸಿಂಗ್ ಕನ್ನಡ ಹೆಲ್ತ್​ :

ದಂಪತಿಗಳು ಒಂದೇ ರಾತ್ರಿ ಎರಡು ಬಾರಿ ಸೆಕ್ಸ್ ಮಾಡಿದ್ರೆ, ಮಹಿಳೆ ಗರ್ಭಧರಿಸೋ ಸಾಧ್ಯತೆ ಹೆಚ್ಚು ಇರುತ್ತೆ ಎಂದಿದ್ದಾರೆ ಡಾಕ್ಟರ್​ ಡಾಲಿ.

ಯೆಸ್​. ಸಂತಾನ ಅನ್ನೋದು ಬಹುತೇಕ ದಂಪತಿಗೆ ಕನಸು. ಬಹಳಷ್ಟು ಮಹಿಳೆಯರು ಮಾತೃತ್ವವನ್ನ ಆಸ್ವಾದಿಸಲು ಕಾತರದಿಂದ ಕಾಯ್ತಾ ಇರ್ತಾರೆ. ಪ್ರೆಗ್ನೆನ್ಸಿ ಬರಲೇ ಇಲ್ಲ ಎಂದು ಆತಂಕ ಪಡ್ತಾ ಇರ್ತಾರೆ. ಅಂತಹ ಆತಂಕವನ್ನ ದೂರ ಮಾಡ್ತಿದೆ ಷಂಗ್​ಜಿಂಗ್​ ಯೂನಿವರ್ಸಿಟಿ.

ಷಂಗ್​ಜಿಂಗ್​ ಯೂನಿವರ್ಸಿಟಿ ವೈದ್ಯರ ಪ್ರಕಾರ, ಒಂದೇ ರಾತ್ರಿ ಎರಡು ಬಾರಿ ಸೆಕ್ಸ್ ಮಾಡಿದ್ರೆ ಮಹಿಳೆ ಗರ್ಭ ಧರಿಸೋ ಸಾಧ್ಯತೆ ಹೆಚ್ಚಿರುತ್ತಂತೆ. ರಾತ್ರಿ ಹೊತ್ತು ಒಮ್ಮೆ ಸೆಕ್ಸ್​ ಮಾಡಿದ ಬಳಿ, ಮೂರು ಗಂಟೆ ಬಿಟ್ಟು ಮತ್ತೊಮ್ಮೆ ಸೇರಬೇಕಂತೆ. ಈ ವೇಳೆ ಎರಡನೇ ಬಾರಿ ಬಿಡುಗಡೆ ಆಗುವ, ವೀರ್ಯಕ್ಕೆ ಹೆಚ್ಚಿನ ಶಕ್ತಿ ಇರುತ್ತಂತೆ. ಆ ವೀರ್ಯದಲ್ಲಿ ಪ್ರೋಟಿನ್​ ಸಾಂದ್ರತೆ ಹೆಚ್ಚಾಗಿ ಇರುತ್ತಂತೆ. ಅದು ವೀರ್ಯದ ಚಲನವನ್ನ ಹೆಚ್ಚು ಮಾಡುತ್ತೆ ಅಂತಾರೆ ವೈದ್ಯರು.

Advertisement

ಕೆಲವು IVF ಕೇಸ್​ಗಳಲ್ಲಿ ಈ ಪದ್ಧತಿ ಫಲಿತಾಂಶ ಕೊಟ್ಟಿದೆ. ಸುಮಾರು 500 ಮಂದಿಯನ್ನ ಪರೀಕ್ಷೆಗೆ ಒಳಪಡಿಸಿದ್ರೆ, ಅದರಲ್ಲಿ ಶೇಕಡಾ 80ರಷ್ಟು ಸಕ್ಸಸ್​ ರೇಟ್​ ಇದೆಯಂತೆ.

ಇಷ್ಟೇ ಅಲ್ಲದೆ, ಸೆಕ್ಸ್​ ಹೆಚ್ಚಾಗಿ ಮಾಡಿದ್ರೂ ಗರ್ಭ ಧರಿಸೋ ಅವಕಾಶ ಇದೆಯಂತೆ. ಆದ್ರೆ, ಈ ಕುರಿತು ಮತ್ತಷ್ಟು ಸಂಶೋಧನೆ ಆಗಬೇಕಿದೆ ಅಂತಾರೆ ವಿಜ್ಞಾನಿಗಳು. ಇಷ್ಟೆಲ್ಲದರ ಮಧ್ಯೆ, ಎರಡು ದಿನಕ್ಕೆ ಒಮ್ಮೆಯಾದ್ರೂ ಸೆಕ್ಸ್ ಮಾಡಿದ್ರೆ ಸಾಕು, ಗರ್ಭ ಧರಿಸಬಹುದು ಅಂತ ಹಲವು ಸಂಶೋಧನೆಗಳು ಹೇಳುತ್ತಾ ಬಂದಿವೆ.

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ