Uncategorized
TV ಮಾಧ್ಯಮದಲ್ಲಿ ಸಂಚಲನ : NEWS 18 ಕನ್ನಡ 3ನೇ ಸ್ಥಾನಕ್ಕೆ ಜಿಗಿತ, ಸುವರ್ಣ ನ್ಯೂಸ್ 4ನೇ ಸ್ಥಾನಕ್ಕೆ ಕುಸಿತ. ಪಬ್ಲಿಕ್ ಟಿವಿಗೂ ಶಾಕ್..!
ಬೆಂಗಳೂರು : ಪ್ರತಿವಾರದ ಅಚ್ಚರಿಯಂತೆ ಟಿವಿ ಮಾಧ್ಯಮದ ರೇಟಿಂಗ್, ಪ್ರತಿವಾರ ಬದಲಾವಣೆ ಆಗ್ತಿರುತ್ತೆ. ಪ್ರತಿ ಗುರುವಾರ ಟಿವಿಗಳ ರೇಟಿಂಗ್ ಬಿಡುಗಡೆಯಾಗುತ್ತೆ. ಕಳೆದ ಗುರುವಾರ ರಜೆ ಇದ್ದ ಕಾರಣ, ಕಳೆದವಾರದ ರೇಟಿಂಗ್ ಸೋಮವಾರ ಬಹಿರಂಗವಾಗಿದ್ದು, ಟಿವಿ ಮಾಧ್ಯಮದಲ್ಲಿ ಹಲವರಿಗೆ ಶಾಕ್ ಆಗದೆ. ಕಾರಣ, ನ್ಯೂಸ್ 18 ಕನ್ನಡದ ರೇಟಿಂಗ್ ಜಿಗಿತ.
ಕಳೆದ ಎರಡು ವಾರಗಳಿಂದ ನ್ಯೂಸ್ 18 ಕನ್ನಡ, ಕನ್ನಡ ಸುದ್ದಿ ಮಾಧ್ಯಮಗಳಲ್ಲಿ 3ನೇ ಸ್ಥಾನವನ್ನ ಕಾಯ್ದುಕೊಂಡಿದೆ. ಈ ವಾರವಂತೂ, ಸುವರ್ಣ ನ್ಯೂಸ್ಗಿಂತ ನ್ಯೂಸ್ 18 ಕನ್ನಡ ಸಾಕಷ್ಟು ಮುಂದೆ ಇದ್ದು, ಕ್ಲೀನ್ ಮೂರನೇ ಪ್ಲೇಸ್ಗೆ ಬಂದು ಕೂತಿದೆ.
ಪಬ್ಲಿಕ್ ಟಿವಿಗೂ ಶಾಕ್ ಕೊಟ್ಟ ನ್ಯೂಸ್ 18..!
ಯೆಸ್, ಪಬ್ಲಿಕ್ ಟಿವಿಗೂ ನ್ಯೂಸ್ 18 ಶಾಕ್ ಕೊಟ್ಟಿದ್ದು, ಗ್ರಾಮೀಣ ಭಾಗದಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ. ರೇಟಿಂಗ್ನಲ್ಲಿ ಮೂರು-ನಾಲ್ಕು ವಿಭಾಗಗಳಿರುತ್ವೆ. ಬೆಂಗಳೂರು, ನಗರ ಪ್ರದೇಶ, ಗ್ರಾಮೀಣ ಎಂಬ ವಿಭಾಗಗಳಲ್ಲಿ ರೇಟಿಂಗ್ ಪ್ರಕಟವಾಗುತ್ತೆ. ಈ ವಿಭಾಗಗಳಲ್ಲಿ ಒಟ್ಟಾರೆ ರೇಟಿಂಗ್ನಲ್ಲಿ ನ್ಯೂಸ್ 18 ಮೂರನೇ ಸ್ಥಾನಕ್ಕೆ ಜಿಗಿದಿದ್ದು, ಗ್ರಾಮೀಣ ಭಾಗದಲ್ಲಿ ಎರಡನೇ ಪ್ಲೇಸ್ಗೆ ಜಿಗಿದಿದೆ. ಇದರಿಂದಾಗಿ ಪಬ್ಲಿಕ್ ಟಿವಿಗೂ ನ್ಯೂಸ್ 18 ಶಾಕ್ ಕೊಟ್ಟಿದ್ದು, ಎರಡನೇ ಸ್ಥಾನದ ಮೇಲೆ ಕಣ್ಣಿಟ್ಟಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?