Featured
ಲಾಕ್‌ಡೌನ್ ಹಿನ್ನೆಲೆ ಹುಟ್ಟೂರಿನತ್ತ ಜನ : ಕ್ಯಾತ್ಸಂದ್ರ ಟೋಲ್‌ನಲ್ಲಿ ಭಾರೀ ಜನಸ್ತೋಮ..!

ರೈಸಿಂಗ್ ಕ್ನನಡ
ಕೆ.ಆರ್ ಬಾಬು, ತುಮಕೂರು:
ರಾಜ್ಯ ಸರ್ಕಾರ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ನಿವಾಸಿಗಳು ಊರನ್ನು ತೊರೆದು ತಮ್ಮ ತಮ್ಮ ಹುಟ್ಟೂರುಗಳಿಗೆ ತೆರಳುತ್ತಿದ್ದಾರೆ. ತುಮಕೂರಿನ ಕ್ಯಾತ್ಸಂದ್ರ ಟೋಲ್‌ನಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ.
ಬೆಳಗ್ಗೆಯಿಂದಲೂ ನಿರಂತರವಾಗಿ ವಾಹನಗಳು ಟೋಲ್ ಮೂಲಕ ಸಾಗಿ ಹೋಗುತ್ತಿವೆ. ಸ್ಥಳದಲ್ಲಿ ಭಾರೀ ಜನಸ್ತೋಮವೇ ಇದ್ದು, ಟ್ರಾಫಿಕ್ ಸಮಸ್ಯೆ ಏರ್ಪಟ್ಟಿದೆ. ಜನರು ತಮ್ಮ ವಸ್ತುಗಳ ಸಮೇತವಾಗಿ ಬೆಂಗಳೂರು ಬಿಡುತ್ತಿರೋ ದೃಶ್ಯಗಳು ಸಾಮಾನ್ಯವಾಗಿವೆ. ಅಲ್ಲದೇ ಬೆಂಗಳೂರು ಸಹವಾಸವೇ ಸಾಕು ಅನ್ನುವಷ್ಟರ ಮಟ್ಟಿಗೆ ಜನ ಗುಳೆ ಹೊರಟಿದ್ದಾರೆ.
You may like

ಸದ್ಯ ಶಾಲಾ-ಕಾಲೇಜು ತೆರೆಯುವ ಚಿಂತನೆ ಇಲ್ಲ: ಶಿಕ್ಷಣ ಸಚಿವ ಸುರೇಶ್ ಕುಮಾರ್

ಗದಗದಲ್ಲಿ ಸಂಕಷ್ಟಕ್ಕೆ ಸಿಲುಕಿದ ಬೀದಿ ನಾಟಕ ಕಲಾ ತಂಡ: ಜಿಲ್ಲಾಧಿಕಾರಿಗೆ ಮನವಿ

ತುಮಕೂರಿನಲ್ಲಿ ದ್ವಿಶತಕ ಬಾರಿಸಿದ ಕೊರೊನಾ: ಇಬ್ಬರು ಬಲಿ

ತುಮಕೂರಿನಲ್ಲಿ ಕೊರೊನಾಗೆ ಇಬ್ಬರು ಬಲಿ : ದಾಖಲೆಯ 280 ಹೊಸ ಕೇಸ್

ಕ್ರೂರಿ ಕೊರೊನಾ ಏಟು: ದೇಹದ ಎಲ್ಲಾ ಅಂಗಗಳಿಗೂ ಮಾರಕ : ಏಮ್ಸ್ ತಜ್ಞರು

ತುಮಕೂರಿನಲ್ಲಿ ಕೋವಿಡ್ 19ಗೆ ನಾಲ್ವರ ಬಲಿ: ದಾಖಲೆಯ 194 ಹೊಸ ಕೇಸ್
















