Featured
ನಾಳೆ ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಬರ್ತಡೇ
ರೈಸಿಂಗ್ ಕನ್ನಡ :- ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಗೆ ನಾಳೆ ( ಶನಿವಾರ ) 35 ನೇ ಜನ್ಮ ದಿನದ ಸಂಭ್ರಮ. ಮೊಗ್ಗಿನ ಮನಸು ಮೂಲಕ ಚಿತ್ರರಂಗ ಪ್ರವೇಶಿಸಿದ್ದ ನಟಿ ಅಂದಿನಿಂದಲೂ ಪ್ರತಿ ವರ್ಷ ತಮ್ಮ ಅಭಿಮಾನಿಗಳೊಡನೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾ ಬಂದಿದ್ದಾರೆ. ಆದರೆ ಈ ಬಾರಿ ಮಾತ್ರ ಹಾಗಾಗುತ್ತಿಲ್ಲ.
ಓಬೆರಾಯನ ಸಿನಿಮಾ ಫೋಸ್ಟರ್ ಸಮಾರಂಭದಲ್ಲಿ ಮಾಧ್ಯಮಗಳೊಡನೆ ಮಾತನಾಡಿದ ಯಶ್ ಇದೀಗ ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ಅಲ್ಲದೆ ಎಲ್ಲಡೆ ಕೊರೋನಾ ವೈರಸ್ ಹಾವಳಿ ಅತಿಯಾಗಿರುವ ಕಾರಣ ಈ ಬಾರಿ ರಾಧಿಕಾ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುತ್ತಾರೆ .
ಈ ಬಾರಿ ನಟಿ ರಾಧಿಕಾ ಪಂಡಿತ್ ಹಾಗೂ ಯಶ್ ಎಲ್ಲಾದರೂ ಹೋಗಿ ಒಟ್ಟಾಗಿ ಕಾಲ ಕಳೆಯುವ ಮೂಲಕ ಅವರ ಜನ್ಮದಿನ ಆಚರಿಸುತ್ತೇವೆ. ಹಾಗಾಗಿ ಅಭಿಮಾನಿಗಳು ಮನೆ ಮುಂದೆ ಗುಂಪಾಗಿ ಬರುವುದು ಬೇಡ ಯಶ್ ಹೇಳಿದ್ದಾರೆ.
ಇನ್ನು ಕೊರೋನಾ ವೈರಸ್ ಬಗ್ಗೆ ಮಾತಾನಾಡಿದ ಯಶ್ ಸ್ವಷ್ಷತೆ ಕಾಪಾಡಿಕೊಳ್ಳುವಂತೆ ಎಲ್ಲರಿಗೂ ಗಮನ ಅರಿಸಿದರು. ಎಲ್ಲರಿಗೆ ಶೇಕ್ ಹ್ಯಾಂಡ್ ಕೊಡುವ ಬದಲಿಗೆ ಭಾರತೀಯ ಸಂಪ್ರದಾಯವಾಗಿ ನಮಸ್ಕಾರ ಮಾಡಿ ಗೌರವಿಸಿ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?