Featured
2021ರ ಮಧ್ಯಭಾಗದವರೆಗೆ ಸಾರ್ವತ್ರಿಕಾ ಕೊರೊನಾ ಲಸಿಕೆ ಅಲಭ್ಯ: ಡಬ್ಲ್ಯುಎಚ್ಒ

ರೈಸಿಂಗ್ ಕನ್ನಡ:
ನ್ಯೂಸ್ ಡೆಸ್ಕ್:
ಇಡೀ ಜಗತ್ತನ್ನೆ ತತ್ತರಿಸುವಂತೆ ಮಾಡಿರುವ ಮಹಾಮಾರಿ ಕೊರೊನಾಗೆ 2021ರ ಮಧ್ಯಭಾಗದವರೆಗೆ ಸಾರ್ವತ್ರಿಕ ಲಸಿಕೆ ಸಿಗುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಜಗತ್ತಿನ ಒಟ್ಟು 213 ದೇಶಗಳು ಕೊರೊನಾದಿಂದ ಬಳಲುತ್ತಿವೆ. ಹಲವಾರು ದೇಶಗಳು ಲಸಿಕೆ ತಯಾರಿಯಲ್ಲಿ ನಿರತವಾಗಿವೆ. ಇನ್ನು ಕೆಲವು ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಕೊರೊನಾ ಲಸಿಕೆ ತಯಾರು ಮಾಡಲು ಪರದಾಡುತ್ತಿರುವ ಹೊತ್ತಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಶಾಕ್ ಕೊಟ್ಟಿದೆ.
ಲಸಿಕೆ ಕುರಿತು ಕೋವಿಡ್ 19ಗೆ 2021ರ ಮಧ್ಯದ ಸಮಯದವರೆಗೆ ಸಾರ್ವತ್ರಿಕಾ ಲಸಿಕೆ ಶೋಧನೆ ಅಸಾಧ್ಯ. ವಾಸ್ತವದ ಸಮಯವನ್ನು ಪರಿಗಣನೆಗೆ ತೆಗದುಕೊಂಡರೆ ಮುಂದಿನ ವರ್ಷದ ಅರ್ಧಭಾಗದವರೆಗೆ ಸಾರ್ವತ್ರಿಕ ಲಸಿಕೆ ಸಿಗುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹಿರಿಯ ವಿಜ್ಞಾನಿ ಮಾರ್ಗರೇಟ್ ಹ್ಯಾರಿಸ್ ಹೇಳಿದ್ದಾರೆ.
ಇನ್ನು ಭಾರತ ಮೂಲದ ವೈದ್ಯ ಸ್ವಾಮಿನಾಥನ್, ಲಸಿಕೆ ತಯಾರಿಕೆ ನಿರ್ಣಾಯಕ ಹಂತ ತಲುಪಿದೆ.ಲಸಿಕೆ ಪ್ರಯೋಗ ಮೂರನೇ ಹಂತದಲ್ಲಿದ್ದು 2021ರ ಮಧ್ಯಭಾಗದವರೆಗೆ ಬಳಕಗೆ ಸಿಗುವುದಿಲ್ಲ ಎಂದಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?