Featured
ಎರಡು ಪ್ರತ್ಯೇಕ ಎನ್ಕೌಂಟರ್: ಭದ್ರತಾ ಪಡೆಗಳ ಕಾರ್ಯಾಚರಣೆಗೆ ಮೂವರು ಉಗ್ರರು ಮಟಾಷ್
![](https://risingkannada.com/wp-content/uploads/2020/08/jammu-kashmir-1.jpg)
ರೈಸಿಂಗ್ ಕನ್ನಡ :
ಜಮ್ಮು ಕಾಶ್ಮೀರ :
ಪ್ರತ್ಯೇಕ ಎನ್ಕೌಂಟರ್ ಪ್ರಕರಣಗಳಲ್ಲಿ ಭಾರತೀಯ ಸೇನೆ ಮೂವರು ಉಗ್ರರನ್ನ ಹೊಡೆದುರಿಳಿಸಿದೆ.
ಗುರುವಾರ ಜಮ್ಮುವಿನ ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತೆ ಪಡೆಗಳು ಕಾರ್ಯಾಚರಣೆಗೆ ಇಳಿದಿದ್ದರು. ಈ ವೇಳೆ ಉಗ್ರರು ಸೇನೆ ಮೇಲೆ ದಾಳಿ ಮಾಡಿದ್ದಾರೆ.
ಎನ್ಕೌಂಟರ್ನಲ್ಲಿ ಓರ್ವ ಹುಜ್ಬುಲ್ ಮುಜಾಹಿದ್ದಿನ್ ಉಗ್ರನನ್ನ ಕೊಲ್ಲಲಾಗಿದೆ. ಇನ್ನಿಬ್ಬರು ಉಗ್ರರು ತಪ್ಪಿಸಿಕೊಂಡಿದ್ದು ಸೇನೆ ಇಬ್ಬರ ಹುಡುಕಾಟದಲ್ಲಿ ನಿರತವಾಗಿದೆ.
![Puradamma](https://risingkannada.com/wp-content/uploads/2020/08/Puradamma.jpg)
ಮತ್ತೊಂದು ಪ್ರಕರಣದಲ್ಲಿ ಹಂದ್ವಾರ ಜಿಲ್ಲೆಯಲ್ಲಿ ಇಬ್ಬರು ಲಷ್ಕರ್-ಇ-ತೊಯ್ಬಾ ಸಂಘಟನೆಯ ಉಗ್ರರನ್ನ ಭದ್ರತಾ ಪಡೆಗಳು ಹೊಡೆದುರಿಳಿಸಿದ್ದಾರೆ.
ಹತ ಆಗಿರುವ ಇಬ್ಬರ ಉಗ್ರರ ಪೈಕಿ ಓರ್ವ ಲಷ್ಕರ್ ಕಮಾಂಡರ್ ನಾಸೀರ್-ಉದ್ ಮೊನ್ನೆ ಸಿಆರ್ಪಿಎಫ್ ಯೋಧರನ್ನ ಕೊಂದು ಹಾಕಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
![](https://risingkannada.com/wp-content/uploads/2020/08/WhatsApp-Image-2020-08-20-at-11.36.49-AM-1024x460.jpeg)
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?