Featured
ಆಲೂಗಡ್ಡೆಯನ್ನು ಈ ರೀತಿಯಾಗಿ ತಿಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ……
![](https://risingkannada.com/wp-content/uploads/2019/11/potato.jpg)
ರೈಸಿಂಗ್ ಕನ್ನಡ:- ಆಲೂಗಡ್ಡೆಯನ್ನು ನೋಡಿದ ತಕ್ಷಣ ತುಂಬಾ ಜನರು ಅಂಬಾ ತುಂಬಾ ತೂಕಾ ಜಾಸ್ತಿಯಾಗುತ್ತದೆ ಎಂದು ಭಯಪಡುತ್ತಾರೆ. ಆದರೆ ನಾವು ಆರೋಗ್ಯವಾಗಿರಬೇಕಾದರೆ ಆಲೂಗಡ್ಡ ವಿವಿಧ ರೀತಿಯಲ್ಲಿ ನಮಗೆ ಉಪಯೋಗ ಕೊಡುತ್ತದೆ. ಆದ್ದರಿಂದ ಆಲೂಗಡ್ಡೆಗಳನ್ನು ಯಾವ ರೀತಿ ತಿಂದರೆ ಒಳ್ಳೆಯದು ನೋಡೋಣ.
ಆಲೂಗಡ್ಡೆಯನ್ನು ತುಂಬಾ ಜನರು ಮಸಾಲೆಗೆ ಉಪಯೋಗಿಸುತ್ತಾರೆ. ಇದರಲ್ಲಿ carbohydrates ಜಾಸ್ತಿ ಇರುತ್ತದೆ. ಆದ್ದರಿಂದ ಆಲೂಗಡ್ಡೆಯನ್ನು ಜಾಸ್ತಿ ತಿನ್ನುವುದರಿಂದ ನಮ್ಮ ದೇಹದಲ್ಲಿ ಗ್ಲೂಕೋಸ್ ಲೇವೆಲ್ ಜಾಸ್ತಿಯಾಗುತ್ತದೆ. ಆದ್ದರಿಂದ ತಿನ್ನುವುದರಲ್ಲಿ ಮಿತವಿರಬೇಕು. ಆಲೂಗಡ್ಡೆಯನ್ನು ಸಾಂಬಾರಿನಲ್ಲಿ ತಿಂದರೆ ಒಳ್ಳೆಯದು, ಆದರೆ ಆಲೂಗಡ್ಡೆಯನ್ನು ಎಣ್ಣೆಯಲ್ಲಿ ಕರೆದು ಮಾಡಿರುವ ಪದಾರ್ಥಗಳನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ತೊಂದರೆಯಾಗುತ್ತದೆ. ಎಣ್ಣೆಯಲ್ಲಿ ಕರೆದಿರುವ ಪದಾರ್ಥಗಳು ತಿಂದರೆ ಇನ್ನು ತಿನ್ನಬೇಕು ಅನಿಸುತ್ತದೆ, ಆದರೆ ಅದರಿಂದ ನಮಗೆ ತುಂಬಾ ಹಾನಿಯಾಗುತ್ತದೆ. ನಮ್ಮ ದೇಹದಲ್ಲಿ ಕೊಬ್ಬು ಜಾಸ್ತಿಯಾಗುತ್ತದೆ. ಗ್ಲೂಕೋಸ್ ಲೇವೆಲ್ ಜಾಸ್ತಿಯಾಗುತ್ತದೆ.
ಆಲೂಗಡ್ಡೆಯನ್ನು ಸೂಪ್ ಮಾಡಿ ಕುಡಿಯುವುದರಿಂದ ತುಂಬಾ ಒಳ್ಳೆಯದು. ಈ ಸೂಪ್ ಜೊತೆಗೆ ರೊಸ್ಟ್ ಮಾಡಿರುವ ಮೆಣಸಿನಕಾಯಿ, ಮಾಂಸ, ಸೀಗಡಿ ಮಿಕ್ಸ್ ಮಾಡಿ ಕುಡಿಯಬಹುದು.
![](https://risingkannada.com/wp-content/uploads/2019/11/p.jpg)
ಅಲೂಗಡ್ಡೆಯ ಸಿಪ್ಪೆಯಲ್ಲೂ ಸಹ ತುಂಬಾ ಪೋಷಾಕಾಂಶಗಳು ಇರುತ್ತವೆ. ಅದರ ಸಿಪ್ಪೆ ತಿಂದರೆ ತುಂಬಾ ಒಳ್ಳೆಯದು. ಆಲೂಗಡ್ಡೆಯನ್ನು ಮಧ್ಯ ಬಾಗಕ್ಕೆ ಕತ್ತರಿಸಬೇಕು , ಅದರ ಸಿಪ್ಪೆಯನ್ನು ತೆಗೆಯಬೇಕು. ಆ ಸಿಪ್ಪೆಯನ್ನು ಓವೆನ್ ನಲ್ಲಿ ಹಾಕಿ ರೊಸ್ಟ್ ಮಾಡಬೇಕು. ಅದರಲ್ಲಿ ಕತ್ತರಿಸಿದ ತರಕಾರಿಗಳು, ಮಾಂಸ, ಚೆನ್ನಾ ದಾಲ್ ಹಾಕಿ ಸಾಂಬಾರ್ ಮಾಡಿ ತಿಂದರೆ ತುಂಬಾ ಟೆಸ್ಟ್ ಇರುತ್ತದೆ.
ಆಲೂಗಡ್ಡೆಯನ್ನು ಬೇಯಿಸಬೇಕು ಬೇಯಿಸಿದ ಆಲೂಗಡ್ಡೆಯನ್ನು ಪೆಸ್ಟ್ ಮಾಡಬೇಕು. ಅದಕ್ಕೆ ಪುದೀನಾ, ಕೊತ್ತಂಬರಿ, ನಿಬೆರಸ, ಸ್ವಲ್ಪ ಆಲಿವ್ ಆಯಿಲ್, ಹಾಕಿ ಮಿಕ್ಸ್ ಮಾಡಿ ರೊಟ್ಟಿ ಮಾಡಿದರೆ ತುಂಬಾ ಚೆನ್ನಾಗುರುತ್ತದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?