Connect with us

TV ಸೀರಿಯಲ್

ಸೀತಾ-ರಾಮ್ ಕಲ್ಯಾಣಕ್ಕೆ ಅಡ್ಡಿ ಮಾಡಿದ ಸಿಹಿ; ಇದಕ್ಕಿದೆ ಬಲವಾದ ಕಾರಣ!

Tv ಸೀರಿಯಲ್ : ‘ಸೀತಾ ರಾಮ’ ಧಾರಾವಾಹಿಯಲ್ಲಿ ಸೀತಾ-ರಾಮ್ ಪರಸ್ಪರ ತಾವಿಬ್ಬರು ಪ್ರೀತಿ ಮಾಡುತ್ತಿರುವ ವಿಚಾರವನ್ನು ಹೇಳಿಕೊಂಡರೂ ಕೂಡ, ಇವರಿಬ್ಬರ ಮದುವೆಗೆ ಸಿಹಿ ಒಪ್ಪಿಗೆ ಬೇಕು. ಸಿಹಿಗೆ ರಾಮ್ ಕಂಡರೆ ತುಂಬ ಇಷ್ಟ. ಆದರೆ ಅವಳು ರಾಮ್ ತನ್ನ ಅಪ್ಪ ಆಗೋದನ್ನು ವಿರೋಧಿಸುತ್ತಿದ್ದಾಳೆ.

ರಾಮ್, ಪ್ರೀತಿ ಮಾಡ್ತಿದ್ದೀನಿ ಅಂತ ಹೇಳಿದಾಗ ಸೀತಾ ತಾನೂ ಪ್ರೀತಿ ಮಾಡ್ತಿರೋದಾಗಿ ಹೇಳಿದಳು. ಆದರೆ ಅವಳು ನಾವಿಬ್ಬರು ಮದುವೆ ಆಗೋಕೆ ಸಿಹಿ ಒಪ್ಪಿಗೆ ಬೇಕು ಎಂದಳು. ಸಿಹಿ ಬಳಿ ತಾನು ಸೀತಾಳನ್ನು ಮದುವೆ ಆಗ್ತೀನಿ, ಇದಕ್ಕೆ ಓಕೆನಾ ಅಂತ ರಾಮ್ ಕೇಳಬೇಕಿತ್ತು. ಇದಕ್ಕೆ ರಾಮ್ ತುಂಬ ಟೈಮ್ ತಗೊಂಡನು. ಆದರೆ ಸಿಹಿ ಮದುವೆಗೆ ಒಪ್ಪೋದು ಕಷ್ಟ ಆಗಿದೆ.

ಪುಟಾಣಿ ಸಿಹಿಗೆ ಅಪ್ಪ ಅಂದರೆ ಯಾರು? ಅಪ್ಪ ಹೇಗಿರುತ್ತಾನೆ? ಎನ್ನುವುದರ ಅರಿವಿಲ್ಲ. ಸಿಹಿ ಸೀತಮ್ಮನ ಪ್ರೀತಿಯಲ್ಲಿ ಮಾತ್ರ ಬೆಳೆದಿದ್ದಾಳೆ. ಅಪ್ಪ ಅಂದರೆ ತನ್ನನ್ನು ಬಿಟ್ಟು ಹೋಗುವವನು ಅಂತ ಸಿಹಿ ಅಂದುಕೊಂಡಿದ್ದಾಳೆ. ಈಗ ರಾಮ್, ಸಿಹಿ ಮುಂದೆ ಹೋಗಿ ‘ನಾನು ಸೀತಮ್ಮನನ್ನು ಮದುವೆ ಆಗ್ತೀನಿ, ನಿನಗೆ ಅಪ್ಪ ಆಗ್ತೀನಿ’ ಅಂತ ಹೇಳಿದ್ದನು. ಅಪ್ಪ ಆದರೆ ತನ್ನ ಫ್ರೆಂಡ್ ತನ್ನನ್ನು ಬಿಟ್ಟು ಹೋಗ್ತಾನೆ ಅಂತ ಸಿಹಿ ಭಯಪಟ್ಟಿದ್ದಾಳೆ. “ನನಗೆ ನನ್ನ ಫ್ರೆಂಡ್ ರಾಮ್ ಬೇಕು, ಆದರೆ ರಾಮ್ ಅಪ್ಪ ಆಗೋದು ಬೇಡ” ಅಂತ ಸಿಹಿ ಹೇಳಿದ್ದಾಳೆ.

ಇನ್ನೊಂದು ಕಡೆ ಸೀತಾ, ರಾಮ್ ಪ್ರೀತಿ ಮಾಡುತ್ತಿರುವ ವಿಷಯ ಚಾಂದಿನಿಗೆ ಗೊತ್ತಾಗಿದೆ. ಈ ವಿಷಯವನ್ನು ಅವಳು ರಾಮ್ ಮುಂದೆ ಹೇಳಿಕೊಂಡಿದ್ದಾಳೆ. ನೀನು ಸೀತಾಳನ್ನು ಪ್ರೀತಿ ಮಾಡಿಕೊಂಡು ಮದುವೆ ಆಗಿ ಚೆನ್ನಾಗಿರು ಅಂತ ರಾಮ್‌ಗೆ ಚಾಂದಿನಿ ಹೇಳುವ ಸಾಧ್ಯತೆ ಹೆಚ್ಚಿದೆ. ಆದರೆ ಚಾಂದಿನಿ, ಭಾರ್ಗವಿ ಸೇರಿಕೊಂಡು ಸಿಹಿ ತಲೆಯಲ್ಲಿ ಇನ್ನೇನೋ ತುಂಬಿಸಿ ರಾಮ್-ಸೀತಾ ಮದುವೆ ಆಗದಂತೆ ತಡೆಯುವ ಚಾನ್ಸ್ ಕೂಡ ಇದೆ. ಮುಂದೆ ಏನಾಗತ್ತೆ ಅಂತ ಕಾದು ನೋಡಬೇಕಿದೆ.

Advertisement

ಬೆಂಗಳೂರು10 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು10 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್10 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು10 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು10 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು10 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು10 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು10 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು10 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು10 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured6 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured6 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured6 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured1 year ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ