ಅಳುವುದನ್ನು ಲೆಕ್ಕಹಾಕಲು ಸಾಧ್ಯವೇ..? ಖಂಡಿತಾ ಸಾಧ್ಯವಿದೆ ಅನ್ನೋದನ್ನ ಜರ್ಮನಿಯ Opthomology Society ಅಂದ್ರೆ ನೇತ್ರ ವಿಜ್ಞಾನ ಸಂಸ್ಥೆ ತೋರಿಸಿಕೊಟ್ಟಿದೆ.
ಸಾಮಾನ್ಯವಾಗಿ ಎಲ್ಲರೂ ಅಳುವುದು ಸಾಮಾನ್ಯ. ಅದರಲ್ಲೂ ಹೆಣ್ಣುಮಕ್ಕಳು ಅಂದ್ರೆ ಕೊಂಚ ಹೆಚ್ಚು. ಆದ್ರೆ ಸಮೀಕ್ಷೆಯಲ್ಲಿ ಪುರುಷರಿಗಿಂತ ಸುಮಾರು 5 ರಿಂದ 10 ಪಟ್ಟು ಮಹಿಳೆಯರೇ ಅಳುತ್ತಾರೆ ಅನ್ನೋದು ಬಹಿರಂಗರವಾಗಿದೆ.
ಮಹಿಳೆಯರು ವರ್ಷಕ್ಕೆ 30 ರಿಂದ 64 ಬಾರಿ ಅಳುತ್ತಾರೆ ಎಂದು ಸಂಶೋಧನೆಯಿಂದ ತಿಳಿಸಿದೆ. ಮಾತ್ರವಲ್ಲದೆ, ಒಮ್ಮೆ ಅಳಲು ಪ್ರಾರಂಭಿಸಿದರೆ ಕನಿಷ್ಠ 6 ನಿಮಿಷಗಳ ಕಾಲ ಅಳುತ್ತಾರಂತೆ.
ಪುರುಷರಿಗಿಂತ ಮಹಿಳೆಯರ ಮನಸ್ಸು ಸೂಕ್ಷವಾಗಿರುತ್ತದೆ. ಹಾಗಾಗಿ ಸಣ್ಣ ಪುಟ್ಟ ವಿಚಾರಗಳಿಗೂ ಮಹಿಳೆಯರು ಅಳುತ್ತಾರೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?