Connect with us

Featured

ರವಿ ಗ್ರಹ ಪಿತೃಕಾರಕನಾದರೆ ಚಂದ್ರ ಗ್ರಹ ಮಾತೃಕಾರಕನಾಗಿರುವನು

ರೈಸಿಂಗ್ ಕನ್ನಡ : ಜ್ಯೋತಿಷಶಾಸ್ತ್ರದ ಪ್ರಕಾರ ರವಿ ಗ್ರಹ ಪಿತೃಕಾರಕನಾದರೆ ಚಂದ್ರ ಗ್ರಹ ಮಾತೃಕಾರಕನಾಗಿರುವನು. ತಾಯಿಗೆ ಚಂದ್ರ ಗ್ರಹನೇ ಕಾರಕನಾಗಿರುವನು. ಏಕೆಂದರೆ ಇದು ಸೌಮ್ಯ ಗ್ರಹ. ತಾಯಿಯ ಹೃದಯವೂ ಸೌಮ್ಯವಾಗಿರುತ್ತದೆ ಮತ್ತು ಚಂದ್ರ ಗ್ರಹಕ್ಕೆ ಶತ್ರು ಗ್ರಹಗಳು ಯಾವುದೂ ಇಲ್ಲ. ಅದೇ ರೀತಿ ಯಾವ ತಾಯಿಯೂ ತನ್ನ ಮಗುವನ್ನು ಶತ್ರುವಾಗಿ ಕಾಣುವುದಿಲ್ಲ.

ಶ್ರೀ ಶಂಕರಾಚಾರ್ಯರು ರಚಿಸಿರುವ ದೇವ್ಯ ಪರಾಧಕ್ಷಮಾರ್ಪ ಸ್ತೋತ್ರದಲ್ಲಿ ‘ಕುವುತೋ ಜಾಯತ ಕ್ವಚಿದಷಿ ಕುಮಾತನ ಭವತಿ’ ಎಂದು ಹೇಳಿರುವರು. ಅಂದರೆ ಕೆಟ್ಟ ಮಗ ಇರಬಹುದು. ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎಂದು.

ಜಾತಕದಲ್ಲಿ ಮಾತೃಕಾರಕನ ಫಲ: ಜಾತಕದ ಲಗ್ನದಿಂದ ಎರಡನೇ ಮನೆಯಿಂದ ತಾಯಿಯ ವಿಚಾರವನ್ನು ತಿಳಿಯಬಹುದು ಎಂದು ಜ್ಯೋತಿಷಶಾಸ್ತ್ರದಲ್ಲಿದೆ.
ಮೇಷ ಲಗ್ನಕ್ಕೆ ಎರಡನೇ ಮನೆ ವೃಷಭ ರಾಶಿ. ಇಲ್ಲಿ ಚಂದ್ರನಿದ್ದರೆ ತಾಯಿಯ ಮೇಲೆ ಅತಿಯಾದ ಮಮತೆ ಇರುವುದು.

ವೃಷಭಕ್ಕೆ ಎರಡನೇ ಮನೆ ಮಿಥುನ ರಾಶಿ. ಇಲ್ಲಿ ಚಂದ್ರನಿದ್ದರೆ ಚಂದ್ರನು ಬಲಾಢ್ಯನಾಗಿದ್ದರೆ ಈತನ ಮನಸು ಬಲಾಢ್ಯವಾಗಿರುತ್ತದೆ. ತಾಯಿಯ ಮಾತಿಗೆ ಬೆಲೆ ಕೊಡುವರು.

Advertisement

ಮಿಥುನ ಲಗ್ನಕ್ಕೆ ಎರಡನೇ ಮನೆ ಕಟಕ ರಾಶಿ. ಇಲ್ಲಿ ಚಂದ್ರನಿದ್ದರೆ ಇದು ಚಂದ್ರನ ಸ್ವಂತ ಮನೆ. ಈತನ ಮಾತು ಮೃದುವಾಗಿರುತ್ತದೆ. ದೊಡ್ಡ ಕುಟುಂಬದಲ್ಲಿ ಜನಿಸಿರುತ್ತಾರೆ. ತಾಯಿಯನ್ನು ಹೆಚ್ಚು ಪ್ರೀತಿಸುತ್ತಾರೆ.

ಕಟಕ ಲಗ್ನಕ್ಕೆ ಎರಡನೇ ಮನೆ ಸಿಂಹ ರಾಶಿ. ಇಲ್ಲಿ ಚಂದ್ರನಿದ್ದರೆ ತಾಯಿಯ ಮಾತಿಗೆ ಬೆಲೆ ಕೊಡುವುದು ಕಡಿಮೆ ಹಾಗೂ ತಾಯಿಯಿಂದ ದೂರ ಇರುತ್ತಾರೆ.

ಸಿಂಹ ಲಗ್ನಕ್ಕೆ ಕನ್ಯಾ ರಾಶಿ ಎರಡನೇ ಮನೆ. ಇಲ್ಲಿ ಚಂದ್ರನಿದ್ದರೆ ಮಾತಿನಲ್ಲಿ ಚತುರರು. ತಾಯಿ ಹಾಕಿದ ಗೆರೆ ದಾಟುವುದಿಲ್ಲ.

ಕನ್ಯಾ ಲಗ್ನಕ್ಕೆ ತುಲಾ ರಾಶಿ ಎರಡನೇ ಮನೆ. ಇಲ್ಲಿ ಚಂದ್ರನಿದ್ದರೆ ತಾಯಿಯ ಜತೆಯಲ್ಲಿಯೇ ವಾಸ. ಅವರಿಗಾಗಿ ಜೀವವೇ ಕೊಡುವರು.

ತುಲಾ ಲಗ್ನಕ್ಕೆ ವೃಶ್ಚಿಕ ರಾಶಿ ಎರಡನೇ ಮನೆ. ಇಲ್ಲಿ ಚಂದ್ರನಿದ್ದರೆ ತಾಯಿಯ ಹಾಗೆಯೇ ಸ್ವಭಾವ.

Advertisement

ವೃಶ್ಚಿಕ ಲಗ್ನಕ್ಕೆ ಧನಸ್ಸು ರಾಶಿ ಎರಡನೇ ಮನೆ. ಇಲ್ಲಿ ಚಂದ್ರನಿದ್ದರೆ ತಾಯಿಯ ಆಸ್ತಿ ಲಭ್ಯವಾಗುತ್ತದೆ. ತಾಯಿಯ ಮಾತಿಗೆ ಬೆಲೆ ನೀಡುವರು.

ಧನಸ್ಸು ರಾಶಿಗೆ ಮಕರ ರಾಶಿ ಎರಡನೇ ಮನೆ. ಇಲ್ಲಿ ಚಂದ್ರನಿದ್ದರೆ ತಾಯಿಗೆ ವಿರುದ್ಧವಾದ ಮಾತನ್ನೇ ಆಡುವುದು ಹೆಚ್ಚು.

ಮಕರ ಲಗ್ನಕ್ಕೆ ಕುಂಭ ಎರಡನೇ ಮನೆ. ಇಲ್ಲಿ ಚಂದ್ರನಿದ್ದರೆ ತಾಯಿಯ ಆಶ್ರಯದಲ್ಲಿಯೇ ಬೆಳೆಯುವರು. ಅವರ ವೃತ್ತಿಯನ್ನು ಮುಂದುವರಿಸುವರು.

ಕುಂಭ ಲಗ್ನಕ್ಕೆ ಮೀನ ಎರಡನೇ ಮನೆ. ಇಲ್ಲಿ ಚಂದ್ರನಿದ್ದರೆ ತಾಯಿಗೆ ತಕ್ಕ ಮಗನಾಗಿ ಜೀವಿಸುವರು.

ಮೀನ ಲಗ್ನಕ್ಕೆ ಮೇಷ ರಾಶಿ ಎರಡನೇ ಮನೆ. ಇಲ್ಲಿ ಚಂದ್ರನಿದ್ದರೆ ತಾಯಿಯ ಮೇಲೆ ಪ್ರೀತಿ ಕಡಿಮೆ ಇದ್ದರೂ ಅಂತ್ಯ ಕಾಲದಲ್ಲಿ ತಾಯಿಯನ್ನು ಚೆನ್ನಾಗಿ ನೋಡುವರು.

Advertisement

ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ