Featured
ಒಡೆಯರ್ ದಂಪತಿಯಿಂದ ಗುಡ್ ನ್ಯೂಸ್..!: ಕನಸಿನ ಕಂದನಿಗೆ ಪವನ್ ಒಡೆಯರ್ ಸಾಂಗ್

ರೈಸಿಂಗ್ ಕನ್ನಡ:
ನ್ಯೂಸ್ ಡೆಸ್ಕ್:
ಹಾಡಿನ ಮೂಲಕ ವಿಶೇಷ ವಿಚಾರವನ್ನ ಅದ್ಧೂರಿಯಾಗಿ ಅನೌನ್ಸ್ ಮಾಡ್ತಿದ್ದಾರೆ ಒಡೆಯರ್ ದಂಪತಿ.
ನಿರ್ದೇಶಕ ಪವನ್ ಒಡೆಯರ್ ಅಪೇಕ್ಷಾ ದಂಪತಿ ಕೊಟ್ರು ಗುಡ್ ನ್ಯೂಸ್. ಮುದ್ದುದಾದ ಮಗುವಿನ ನಿರೀಕ್ಷೆಯಲ್ಲಿರೋ ತಾರಾದಂಪತಿ ಬದುಕಿನ ಈ ಅವಿಸ್ಮರಣೀಯ ಘಳಿಗಾಗಿ ವಿಶೇಷ ಹಾಡೊಂದನ್ನ ಮಾಡಿದ್ದಾರೆ.
ಪವನ್ ಒಡೆಯರ್ ಖುದ್ದು ಬರೆದು, ಸಂಯೋಜಿಸಿ ಹಾಡಿರೋ ಈ ಹಾಡಿಗೆ ಮ್ಯೂಸಿಕ್ ನ ಪ್ರವೀಣ್ ಆಲಿವರ್ ಮಾಡಿದ್ದಾರೆ.
ತುಂಬು ಗರ್ಭಿಣಿ ಅಪೇಕ್ಷಾ ಪವನ್ ಒಡೆಯರ್, ಚೊಚ್ಚಲ ಕನಸಿನ ಕೂಸಿನ ನಿರೀಕ್ಷೆಯಲ್ಲಿ ಪತಿಯೊಟ್ಟಿಗೆ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಛಾಯಾಗ್ರಾಹಕ ಪವನ್ ಶರ್ಮಾ ಅದ್ಧೂರಿಯಾಗಿ ಚಿತ್ರಿಸಿರೋ ಈ ವಿಡಿಯೋ ಹಾಡನ್ನ ಅಕ್ಟೋಬರ್ 11ರ ಸಂಜೆ 5 ಗಂಟೆಗೆ ಪವರ್ ಒಡೆಯರ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗುತ್ತೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?