Featured
ಚಿರು ಅಗಲಿಕೆ ಬಳಿಕ ಮೊದಲ ಶುಭಕಾರ್ಯ- ಅರ್ಜುನ್ ಸರ್ಜಾ ಮನೆಯಲ್ಲಿ ಚಂಡಿಕಾ ಹೋಮ

ರೈಸಿಂಗ್ ಕನ್ನಡ:
ಸರ್ಜಾ ಕುಟುಂಬದಲ್ಲಿ ಚಿರಂಜೀವಿ ಸರ್ಜಾ ಅಗಲಿಕೆ ಶಾಕ್ ಇನ್ನೂ ಹೋಗಿಲ್ಲ. ಚಿರಂಜೀವಿ ಇಹಲೋಕ ಬಿಟ್ಟು ತಿಂಗಳಾದ್ರೂ ಅದನ್ನು ನಂಬಲು ಕುಟುಂಬ ಸದಸ್ಯರು ಯಾರೂ ತಯಾರಿಲ್ಲ. ಚಿರಂಜೀವಿ ಸಹೋದರ ಧ್ರುವ ಮತ್ತು ಚಿರು ಪ್ರೀತಿಯ ಮಡದಿ ಮೇಘನಾ ಪ್ರತಿದಿನ ಕಣ್ಣೀರು ಹಾಕುತ್ತಿದ್ದಾರೆ. ಪ್ರತಿದಿನ ಹಬ್ಬದ ವಾತಾವಾರಣದಂತಿದ್ದ ಚಿರು ಮನೆಯಲ್ಲಿ ಈಗ ಮೌನ ನೆಲೆಸಿದೆ.

ಚಿರು ಸೋದರ ಮಾವ ಅರ್ಜುನ್ ಸರ್ಜಾಗೂ ಚಿರು ಅಗಲಿಕೆಯನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಆದ್ರೆ ನಿಜ ಯಾವತ್ತಿದ್ರೂ ನಿಜವೇ. ಅದನ್ನು ಒಪ್ಪಿಕೊಳ್ಳಲೇ ಬೇಕು. ಸತ್ಯ ಕಹಿಯಾದರೂ ಅದುವೇ ಜೀವನ ಅನ್ನುವುದನ್ನು ಅರ್ಜುನ್ ಸರ್ಜಾ ಅರಿತುಕೊಂಡಿದ್ದಾರೆ. ಈ ಮಧ್ಯೆ ಅರ್ಜುನ್ ಸರ್ಜಾ ಎಲ್ಲಾ ನೆಗೆಟಿವ್ ಎನರ್ಜಿಗಳ ನಿವಾರಣೆಗೆ ಪೂಜೆಯ ಮೊರೆ ಹೋಗಿದ್ದಾರೆ. ತನ್ನ ನಿವಾಸದಲ್ಲಿ ವಿಶೇಷ ಹೋಮ ಮಾಡಿಸಿದ್ದಾರೆ.
ಚಿರು ಅಗಲಿಕೆಯ ಬಳಿಕ ಸರ್ಜಾ ಮೆನಯಲ್ಲಿ ಯಾವುದೇ ಶುಭ ಕಾರ್ಯ ನಡೆಯಲಿಲ್ಲ. ಈಗ ಅರ್ಜುನ್ ಸರ್ಜಾ ನಿವಾಸದಲ್ಲಿ ವಿಶೇಷ ಚಂಡಿಕಾ ಹೋಮ ನಡೆದಿದೆ. ಈ ಹೋಮದ ಮೂಲಕವಾದ್ರೂ ಸರ್ಜಾ ಕುಟುಂಬಕ್ಕೆ ಒಳ್ಳೆಯದಾಗಲಿ ಅನ್ನುವುದು ನಮ್ಮೆಲ್ಲರ ಹಾರೈಕೆ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















