Featured
ಕಂಕಣ ಸೂರ್ಯಗ್ರಹಣ ಎಲ್ಲೆಲ್ಲಿ ಹೇಗಿತ್ತು..? ರೈಸಿಂಗ್ ಕನ್ನಡ ಕ್ಯಾಮರಾ ಚಿತ್ರಗಳು
ರೈಸಿಂಗ್ ಕನ್ನಡ:
ರಾಹುಗ್ರಸ್ತ ಚೂಡಾಮಣಿ ಸೂರ್ಯಗ್ರಹಣ ಭಾರತದಲ್ಲಿ ಎಲ್ಲಾ ಕಡೆ ಗೋಚರವಾಗಿತ್ತು. ಕೆಲವು ಕಡೆ ಮೋಡ ಮುಸುಕಿದ ವಾತಾವರಣದ ಕಾರಣದಿಂದ ಗ್ರಹಣ ಸರಿಯಾದ ರೀತಿಯಲ್ಲಿ ಗೋಚರವಾಗಲಿಲ್ಲ. ಬೆಳಿಗ್ಗೆ 10-13ಕ್ಕೆ ಗ್ರಹಣ ಸ್ಪರ್ಷವಾಗಿ ನಭೋಮಂಡಲದಲ್ಲಿ ನೆರಳು ಬೆಳಕಿನ ಚಿತ್ತಾರ ಮೂಡಿತ್ತು.
ಕರ್ನಾಟಕದ ಮೂಲೆ ಮೂಲೆಯಲ್ಲಿರುವ ರೈಸಿಂಗ್ ಕನ್ನಡ ತಂಡ Exclusive ಚಿತ್ರಗಳನ್ನು ನಮ್ಮ ಓದುಗರಿಗೆ ಕೊಡುತ್ತಿದೆ. ನೆರಳು ಬೆಳಕಿನ ಚಿತ್ತಾರ ಎಲ್ಲೆಲ್ಲಿ ಹೇಗಿತ್ತು ನೀವೇ ನೋಡಿ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?