ಟಾಪ್ ನ್ಯೂಸ್
ಖ್ಯಾತ ಗಾಯಕಿ ಮಂಗ್ಲಿಗೆ ಯುವಕರ ಕಿರುಕುಳ | ಮಂಗ್ಲಿ ಮಾಡಿದ್ದೇನು ನೋಡಿ

ರೈಸಿಂಗ್ ಕನ್ನಡ ಡೆಸ್ಕ್ :
ಆಂಧ್ರ, ಪ್ರಕಾಶಂ ಜಿಲ್ಲೆ : ಖ್ಯಾತ ಗಾಯಕಿ ಮಂಗ್ಲಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಡಿಬಾಸ್ ದರ್ಶನ್ ಅವರ ರಾಬರ್ಟ್ ಸಿನಿಮಾ ಮೂಲಕ ಕನ್ನಡಿಗರ ಮನೆ ಮಾತಾದವರು ಮಂಗ್ಲಿ. ಆದಾದ್ಮೇಲೆ ಪುಷ್ಪ ಸಿನಿಮಾ, ಏಕ್ ಲವ್ ಯಾ ಸಿನಿಮಾದಲ್ಲಿನ ಹಾಡು, ಪುನೀತ್ ನೆನೆದು ಕಣ್ಣೀರಿಟ್ಟಿದ್ದು ಎಲ್ಲವೂ ಕನ್ನಡಿಗರಿಗೆ ಚೆನ್ನಾಗಿನೇ ನೆನಪಿದೆ. ಅಷ್ಟೇ ಯಾಕೆ ಕರ್ನಾಟಕದಲ್ಲಿ ಮಂಗ್ಲಿ ಪ್ರಚಾರಕ್ಕೂ ಬಂದಿದ್ರು. ಅಷ್ಟು ಫೇಮಸ್ ಮಂಗ್ಲಿ. ಇದೇ ಮಂಗ್ಲಿ ಇದೀಗ ಸಖತ್ ಕೋಪವನ್ನ ವ್ಯಕ್ತಪಡಿಸಿದ್ದಾರೆ.
ಹೌದು, ಸಿಂಗರ್ ಮಂಗ್ಲಿ ಕಾರ್ಯಕ್ರಮವೊಂದಕ್ಕೆ ಆಂಧ್ರದ ಪ್ರಕಾಶಂ ಜಿಲ್ಲೆ ಒಂಗೋಲ್ಗೆ ಹೋಗಿದ್ರು. ಈ ವೇಳೆ ಕಾರ್ಯಕ್ರಮ ಮುಗಿಸಿ ಬರುವಾಗ ಯುವಕರ ಗುಂಪೊಂದು ಸೆಲ್ಫಿಗೆ ಮುಗಿಬಿದ್ದಿದ್ದಾರೆ. ಈ ವೇಳೆ ಎಲ್ಲರಿಗೂ ಮಂಗ್ಲಿ ಸೆಲ್ಫಿ ನೀಡ್ತಿದ್ರು. ಆದ್ರೆ, ಯುವಕರ ಗುಂಪು ಗಾಯಕಿ ಮಂಗ್ಲಿ ಜೊತೆ ಅಸಭ್ಯವಾಗಿ ವರ್ತಿಸಿದೆ. ಇದ್ರಿಂದ ಆಕ್ರೋಶಗೊಂಡ ಮಂಗ್ಲಿ ಕೂಗಾಡಿ, ಕಿರುಚಾಡಿ, ಯುವಕರನ್ನ ಹೊಡೆಯಲು ಹೋಗಿದ್ದಾರೆ..
ಮುಂದೇನಾಯ್ತು ಅಂತ ಈ ಕೆಳಗಿನ ವಿಡಿಯೋ ನೋಡಿ.. ಕಾಮೆಂಟ್ ಮಾಡಿ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?