ದೇಶ-ವಿದೇಶ
ಕೇಂದ್ರದಿಂದ ನೆರೆ ಪರಿಹಾರವಿಲ್ಲ, ಕಾಶ್ಮೀರದಲ್ಲಿ ಜೈಲು ಮಾಡಿದ್ದೇ ಸಾಹಸ : ಇದೆಂಥಾ ದೇಶಪ್ರೇಮ, ಸಿದ್ದು ಗುದ್ದು..!
![](https://risingkannada.com/wp-content/uploads/2019/09/ಸಿದ್ದ.jpg)
ಬೆಂಗಳೂರು : ಪ್ರವಾಹಕ್ಕೆ ಉತ್ತರ ಕರ್ನಾಟಕ ತತ್ತರಿಸಿರೋದು ಎಲ್ಲರಿಗೂ ಗೊತ್ತೇ ಇದೆ. ಆದ್ರೆ, ಕೇಂದ್ರ ಸರ್ಕಾರ ಮಾತ್ರ ಈವರೆಗೆ ಒಂದೇ ಒಂದು ರೂಪಾಯಿ ಹಣ ನೀಡಿಲ್ಲ. ಎಷ್ಟೇ ಮನವಿ ಮಾಡಿದ್ರೂ, ಹಣ ಬಿಡುಗಡೆ ಆಗ್ತಿಲ್ಲ. ಇದರ ಜೊತೆ ಸಿಎಂ ಯಡಿಯೂರಪ್ಪ ಭೇಟಿಗೂ ಪ್ರಧಾನಿ ಸಮಯ ಕೊಡ್ತಿಲ್ಲ. ಇದರ ವಿರುದ್ಧ ಮತ್ತೊಮ್ಮೆ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ.
ಟ್ವಿಟ್ಟರ್ನಲ್ಲಿ ಪ್ರತಿಕ್ರಿಯಿಸಿರೋ ಮಾಜಿ ಸಿಎಂ ಸಿದ್ದು, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಅರ್ಧದಷ್ಟು ಖಾತೆಗಳಿಗೆ ಪೂರ್ಣ ಪ್ರಮಾಣದ ಸಚಿವರಿಲ್ಲ.
ಉಸ್ತುವಾರಿ ಸಚಿವರ ಪತ್ತೆಯಿಲ್ಲ.
ನೆರೆ ಪರಿಹಾರವನ್ನು ಕೇಂದ್ರ ಕೊಡ್ತಿಲ್ಲ.
ಮುಖ್ಯಮಂತ್ರಿಗಳನ್ನ ಪ್ರಧಾನಿ ಭೇಟಿ ಮಾಡ್ತಿಲ್ಲ.
ಇದು ನಮ್ಮ ದೇಶಪ್ರೇಮ.
ಬಿಜೆಪಿ ನಾಯಕರು ಮಾತ್ರ ಕಾಶ್ಮೀರದಲ್ಲಿ ಜೈಲು ಮಾಡಿದ್ದಕ್ಕಾಗಿ ಪ್ರಚಾರಕ್ಕೆ ಹೊರಟಿದ್ದಾರೆ.
ಎಂತಹ ದೇಶಪ್ರೇಮ.
ಅರ್ಧದಷ್ಟು ಖಾತೆಗಳಿಗೆ ಪೂರ್ಣಪ್ರಮಾಣದ ಸಚಿವರಿಲ್ಲ,
ಉಸ್ತುವಾರಿ ಸಚಿವರ ಪತ್ತೆಯಿಲ್ಲ,
ನೆರೆ ಪರಿಹಾರವನ್ನು ಕೇಂದ್ರ ಕೊಡ್ತಿಲ್ಲ.
ಮುಖ್ಯಮಂತ್ರಿಗಳನ್ನು ಪ್ರಧಾನಿ ಭೇಟಿ ಮಾಡ್ತಿಲ್ಲ.
ನಮ್ಮ ದೇಶಪ್ರೇಮಿ
ಬಿಜೆಪಿ ನಾಯಕರು ಮಾತ್ರ ಕಾಶ್ಮೀರವನ್ನು 'ಜೈಲು' ಮಾಡಿದ್ದಕ್ಕಾಗಿ ಪ್ರಚಾರಕ್ಕೆ ಹೊರಟಿದ್ದಾರೆ.
ಎಂತಹ ದೇಶಪ್ರೇಮ! pic.twitter.com/yQtNdCWgHh— Siddaramaiah (@siddaramaiah) September 20, 2019
ಹೀಗೆಂದು ಸಿದ್ದು ಟ್ವಿಟ್ಟರ್ನಲ್ಲಿ ಬಿಜೆಪಿ ನಾಯಕರನ್ನು ಕುಟುಕಿದ್ದಾರೆ.
ಸಿದ್ದರಾಮಯ್ಯ ಎಷ್ಟೇ ಕುಟುಕಿದ್ರು, ಕಾಂಗ್ರೆಸಿಗರು ಪ್ರತಿಭಟನೆ ಮಾಡಿದ್ರೂ ಅದ್ಯಾಕೋ ಏನೋ ಕೇಂದ್ರ ಸರ್ಕಾರ ಇದುವರೆಗೆ ನೆರೆ ಪರಿಹಾರ ಬಿಡುಗಡೆ ಮಾಡ್ತಿಲ್ಲ. ಮುಂದೆ ಏನ್ ಮಾಡುತ್ತೋ ಕಾದುನೋಡೋಣ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?