ಟಾಪ್ ನ್ಯೂಸ್
ಏನ್ ಗುರೂ ಇದು.. ಡ್ಯಾನ್ಸ್ ಡ್ಯಾನ್ಸ್.. ತ್ರಿಮೂರ್ತಿಗಳ ಕ್ರೇಜಿ ಡ್ಯಾನ್ಸ್

ರೈಸಿಂಗ್ ಕನ್ನಡ :
ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯಿಸಿರೋ ಭಜರಂಗಿ 2 ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡ್ತಿರೋದು ಗೊತ್ತೇ ಇದೆ. ಇದೇ ವಾರ ಭಜರಂಗಿ 2 ಬಿಡುಗಡೆ ಆಗ್ತಿದ್ದು, ಮಂಗಳವಾರ ರಾತ್ರಿ ಪ್ರೀ-ರಿಲೀಸ್ ಈವೆಂಟ್ ಕೂಡ ನಡೀತು. ಶಿವಣ್ಣ ಚಿತ್ರದ ಈವೆಂಟ್ಗೆ ಅಪ್ಪು ಪುನೀತ್ ರಾಜ್ಕುಮಾರ್ ಜೊತೆ ರಾಕಿಂಗ್ ಸ್ಟಾರ್ ಯಶ್ ಗೆಸ್ಟ್ ಆಗಿ ಬಂದಿದ್ರು.
ಸಾಮಾನ್ಯವಾಗಿ ಗೆಸ್ಟ್ಗಳು ನಾಲ್ಕು ಮಾತಾಡಿ, ಸಿನಿಮಾವನ್ನ ಹೊಗಳೋದು ಕಾಮನ್. ಆದ್ರೆ, ಯಶ್ ಹಾಗೂ ಅಪ್ಪು ಇಬ್ಬರು ಕೂಡ ಶಿವಣ್ಣ ಜೊತೆ ಸ್ಟೇಜ್ ಮೇಲೆ ಭರ್ಜರಿ ಸ್ಟೆಪ್ ಹಾಕಿ, ಎಲ್ಲರನ್ನ ರಂಜಿಸಿದ್ರು.
ಹೇಗಿತ್ತು ಈ ತ್ರಿಮೂರ್ತಿಗಳ ಸೂಪರ್ ಡ್ಯಾನ್ಸ್ ಅಂತ ನೀವೇ ನೋಡಿ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?