Featured
ಶಾರ್ಕ್ ಹಕ್ಕಿಯನ್ನ ಭರ್ಜರಿ ಶಿಕಾರಿ ಮಾಡಿದ ಗರುಡ

ರೈಸಿಂಗ್ ಕನ್ನಡ:ಚೇತನ್ ಕಡೂರು
ಪ್ರಾಣಿ, ಪಕ್ಷಿಗಳ ಕಾದಾಟ ಎಂದೆದಿಗೂ ರಣ ರೋಚಕ. ಪ್ರಾಣಿ, ಪಕ್ಷಿಗಳ ಕಿತ್ತಾಡುವ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ ಪಕ್ಷಿಗಳಲ್ಲೆ ರಾಜ ಎನಿಸಿಕೊಂಡಿರುವ ಗರುಡ ಹಕ್ಕಿ ಬೇಟೆ ಆಡುವುದನ್ನ ನೋಡುವುದೇ ಚೆಂದ.
ಇದೀಗ ಅಂಥದ್ದೆ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಮೇರಿಕಾದ ದಕ್ಷಿಣ ಕೆರೊಲಿನಾದ ಮಿರ್ಟಲ್ ಕಡಲಿನಲ್ಲಿ ಗರುಡ ಹಕ್ಕಿಯೊಂದು ಶಾರ್ಕ್ ಮೀನನ್ನ ಎತ್ತಿಕೊಂಡು ಹೋಗುವ ವಿಡಿಯೊ ವೈರಲ್ ಆಗಿದೆ. ಗರುಡ ಹಕ್ಕಿಯೂ ದೊಡ್ಡ ಗಾತ್ರದ ಮೀನನ್ನ ಗರುಡ ಹಕ್ಕಿಯೂ ಜಾಗರೂಕತೆಯಿಂದ ಮೀನು ಹಕ್ಕಿಯಿಂದ ತಪ್ಪಿಸಿಕೊಂಡು ಹೋಗಲು ವಿಲವಿಲ ಅಂತಾ ಒದ್ದಾಡುತ್ತೆ ಆದರೆ ಹಕ್ಕಿ ಬಿಗಿಯಾಗಿ ಹಿಡಿದಿದ್ದರಿಂದ ಅದು ಸಾದ್ಯವಾಗುವುದಿಲ್ಲ. ಎತ್ತಿಕೊಂಡು ಬಂದು ದಡದ ಮೂಲಕ ಕೊಂಡೊಯ್ಯುತ್ತಿದೆ.
ಇದನ್ನ ಅಲ್ಲಿ ನೆರೆದಿದ್ದ ಪ್ರವಾಸಿಗರು ಕುತೂಹಲದಿಂದ ವೀಕ್ಷಿಸಿದ್ದಾರೆ. ಬೀಚ್ನ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿರುವ ಆಶ್ಲೆ ವೈಟ್ ಎನ್ನುವವರು ಈ ರೋಚಕ ದೃಶ್ಯವನ್ನ 17ನೇ ಮಹಡಿಯಿಂದ ಸೆರೆ ಹಿಡಿದಿದ್ದಾರೆ. ಈ ವಿಡಿಯೊ ಈಗ ಫುಲ್ ವೈರಲ್ ಆಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?